ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 18 || ಪದನರಿದು ನುಡಿಯಲುಂ ನುಡಿ | ದುದನರಿದಾರಯಲು ಮಾರ್ಪರಾ ನಾಡವರ್ಗಳೆ || ಚದುರರಿ ನಿಜದಿಂ ಕುಯಿತೋ ! ದದೆಯುಂ ಕಾವ್ಯಪ್ರಯೋಗಪರಿಣತಮತಿಗಳೆ j೩|| ಕಲಿತವರಲ್ಲದೆ ಮತ್ತಂ || ಪೆರುಂ ತಂತಮ್ಮ ನುಡಿಯೊಳಲ್ಲಂ ಜಾರೆ || ಕಿಲವಕ್ಕಳುಮಾಮೂಗರು | ಮಯಿಪಲ್ಯ ಅವರ ವಿವೇಕವಂ ಮಾತುಗಳ೦ ಜಾಣಕ್ಕFಳಲ್ಲದವರುಂ | ಪೂಣಿಗರಿಯದೆಯುವವವೋ?ಅವಗುಣದಾ || ತಾಣಮನಿಸಿಸೆಡೆವಡೆ | ಮಾಣದೆ ಪಿಡಿದದನೆ ಕೃತಿಗಳ೦ ಕೆಡೆನುಡಿವರಿ 11+{\! ಮೃಗಶುಶಕುನಿಗಣಂಗಳ | ೪ಗಣಿತನಿಜಜಾತಿಜಸಿತಭಾಷೆಗಳಂದುಂ || ನೆಗಂತಿರೆ ನರರೊಳಮು | ಪ್ರಗಲ್ಪವಚನಪ್ರವೃತ್ತಿ ಸಿಗಂ ಸಹಸಂ _Ile! ಗುಣವಿದು ದೋಪವಿದೆಂಬೀ || ಗಳಿಸಿದವನೆತ್ತಗುಮತತಪ್ರಕೃತಿಜನಂ || ತೃಣಸಸ್ಯಘಾಸವಿಸ್ಮಯ | ಪ್ರಣಯಂ ಸಮವೃತ್ತಿಯುಪ್ಪವೋಲಿ ಮೃಗಗಣದೊಳೆ ||೬|| ಅದಲಿಂ ಪರಮಾಗಮಕೆ || ವಿದನಪ್ಪುದು ಪೂರ್ವಕಾವ್ಯರಚನೆಗಳೆ೦ ತಾಂ|| ಮೊದಲೊಳ ಕಂಗಲ್ಲದೆ | ಪದದೊಳೆ ಜಾಣುಂ ಬಡಂಗುಮಕ್ಕಾನ ಕೃತಿಯೊಳೆ !!! ಜಡಜನವುಮ್ಮೆಲ್ಲಮೋದಂ || ತಡೆಯದೆ ಕಲ್ಲು ಗುರೂಪದೇಶಕ್ರಮದಿಂ || ||೬||