ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

122 ಪದ್ಯಸಾರ ಜ ಬೃರಿಸುತ್ತುಂ ತನ್ನ ಕಣ್ಣಳೆಕರೆಯ ನಿಕಟದೊಳೆ ಕೇಳು ಗಾಳೋಳನುತ್ತು | ಪರಿತಂದರ್ಧದಿಂದ೦ಬಿರಿವಿಡೆ ಮೊಲೆವಾಲಂದು ಧೇನುಪ್ರತಾನಂ ೬೧v ಅಡೆಯಂ ಕೋದೆತ್ತು ತುಂ ಮಾರ್ದನಿಗೆ ಮಸಗುತುಂ ದರ್ಪದಿಂ ಛಾಯೆ ಯೊಳೆ ಕೋ | ಡಿಡುತುಂ ಮುಂಕಾದಿ ಪುಸ್ಥೆಂತಿಣಿಗೆಗೆ ನೋಂ ಕೀರ್ಣಶೃಂಗಾರದಿಂ ಮಾ | ರ್ದೊಡೆಯತ್ತು ಪಾಯು ಪಿಂಡಂ ಕಲಕಿ ಕೆಯುತ ಬೆರ್ಚಿ ಬಳಿ ಗಳೆ ಬೆಂ | ಗುಡೆ ಗಂಡಂ ಸೂಸುತುಂ ಬಂದುದು ಮದವಿಗಳತ್ತಿಂಗಳಾಕ್ಷಂ ಮಹೋತ್ನಂ || ಚಂ| ಎಡಪಿಪರಲ್ಗಳಂ ದೆಸೆಗೆ ಬೆರ್ಚುತೆ ಗೂವನ ಗಾಳಿಗೆಯೇ ವಿಂ | ಗಡಸುತೆ ಕಂದವ್ರಂ ನೆಗವಿ ನೋಡುತೆ ಪಕ್ಕವನಗ್ರವಾಲದಿಂ| ತೊಡೆಯುತೆ ಕರ್ಣಮಂ ತೆಗೆದು ತಿರಿಗಳೆದು ನಾಲಿಸುತ್ತೆ ಎಂ | ಗೋಡೆಯುದ ಕೂಡಿ ಬರ್ಸ ಸಲಾಕಳನೀಕ್ಷಿಸಿದಂ ನರಾಧಿಪ 11c11. ಕಂ| ಬರಲಾಗಿದೆ ಪೆರ್ಗೆಚ ೮ || ಭರದಿಂದಂ ಪೆಂಗು ಕುಸಿಯೆ ಪೋಯೆಯುಂ ಕಳವಂ || ತಿರೆ ತೋಚಿದ ತೊರಮೊಲೆಗಳ | ನಿರಿವಿಡುತುಂ ಬಂದುವಂದು ಪಯಗಳ ಪಲವುಂ |೬೦೧೧ ಕಟ ಪಂಗುಣಿದಿರೆ ಹೂಂಗುಡು | ತಲುಚುತ್ತುಂ ಮುಗುಳು ಮೂಸುತುಂ ಪೊಲಸಂ ಮಾ || ಸೋಯೆಯುತಿರೆ ವಿಂತೆ ಕೆಚ್ಚಲ | ನಿದಂಕಿ ನಡೆತಂದು ವೀಂದ ಪದಗಳೆ ಸಲವುಂ \&ool ಪರವತ್ಸಂಗಳ ಬಳೆಯಂ || ಪರಿಗೊಳತುಂ ತೋಚಿದ ಗೊಂತಮಂ ಬಿಡುತುಂ ಹೂಂ || ಕರಿಸುತ್ತುಂ ಪೋಪಗ್ಗದ | ಪುರುಳಿಗಳಂ ಮಿಗೆ ಮರು ನೋಡಿದನರಸಂ ||೩|| ಕಡುಗೊಬ್ಬಿದ ಕಡಸುಗಳಿ೦ || ಕಡೆಯೊಳೆ ಬರುತಿರ್ಪ ಧೇನು ಬಡವಾಗಿರ್ದು೦ || ಬಿಡೆ ಕರಮೆಸೆದುದು ಚಾಗಿಯ || ಬಡತನಮುಂ ಖಳನ ಸರಿಯಿನಗ್ಗಳಮಲ್ಲೇ l&o೪||