ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಪದ್ಯಸಾರ ನೊರೆವಾಲಿಂ ತೀವಿತೆಗೆ | ತಿರದವಳಾತ್ಮಪತಿಯನೇಂ ನಗಿಸಿದಳೂ ||೬೩ot ಕಡೆಗೋಲಿ ಪೊಯ್ತಿ ನಿಂದಂ | ಸಿಡಿದು ಶರೀರದೊಳ ತುದಿಗೆ ತಕ್ರಕಣಂಗಳ | ಕಡೆದೇಳಸದಳಾಪ | ಆಡಲಿಂ ಪೊಡಮಟ್ಟ ಪೊಚ್ಚ ಪೊಸಸಿರಿಯಿರವಿಂ 11೬೩೦|| ಕಡೆವಾಕೆಯ ಮುತ್ತಿನ ಕ || ನೃಡಿಯಂತಿರೆ ತೊಳಗಿ ಘಮ-ಜಲಬಿಂದುಗಳ೦ || ಬಿಡುವ ಮೊಗವೆಸೆದುದಾ ಪಾ || ಆಡಲೋಳೆ ತಾಂ ಪುಟ್ಟದನ್ನತಕರಬಿಂಬದವೋ೮ ೬೩೩||