ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 127 ೧ ಹಿಂಚುವನಂ ಪುಟುಗೊಂಡದ || ಸಂಚದೊಳಿಕ್ಯಾವಕಾಲಮೇಳದ ತೆಲದಿಂ |&೪೧|| ವ|| ಎಂಬ ಘೋರಮುಖನಪ್ಪ ಕಾಲನ ಸಖಾಸಕಾಂ ಪೊಗಲಾತನೆನ್ನ೦ ನೋಡಿ ಕಂ|| ಈತಂ ಬ್ರಾಹ್ಮಣನಂ ಕಾ | ದಾತಂ ಕ್ಷತಕ್ಷತ ನೀತನಂ ತಂದವರಾರಿ || ಭೂತಳಕೆ ಪೋಗೆನುತ್ತುಂ | ಪ್ರೇತೇಶಂ ಮಗುಟ್ಟು ಕಳುಸಿದಂ ಪದೆದೆನ್ನಂ 1೬8o ವ|| ಅಂತಾ ಯಮುನೆನ್ನ ಕಳುಪಲಾಂಬರ್ಪಾಗಳ ಮುಂದೆ ನಾಂ ಕಾದ ಬ್ರಾಹ್ಮಣ ನನ್ನ ಕಳೇವರನಂ ಸಂಸ್ಕರಿಸಲೆಂದಿರ್ಪಾಗಳೆ ಕಂ|| ಗಣನೆಗರಿದೆನಿಪ ದುಪ್ಪತ | ಗಣವಂ ಪರಿಹರಿಸುವಿದೈವಕ್ಕೆ ಸಂ || ಕಣಭಜನೆ ಯೆಸೆಯೆ ದಂಡ || ಪ್ರಣತಂ ತಾನಾದ ನೇ ತೆದಿಂದೆಣ್ಣೆಂ ||೬8೩|| ವ|| ಅಂತಾ ನೆಟ್ಟ ದಂ ಕಂಡು ಆ ಬ್ರಾಹ್ಮಣಂ ಎನಗೆ ಮಂತ್ರೋಪದೇಶಂಗೆಯ್ಯ ಬಟೆಕ್ಕೆನಗೆ ವೈರಾಗ್ಯ, ಪುಟ್ಟಿ ಹೇಮಕೂಟಪ್ರದೇಶಕ್ಕೆ ತಪಂಬಡಲೆ ಬಂದಿ ರ್ದಪೆ, ಇನ್ನೇ ಕಾ೦ತದೊಳೊಂದು ಕಾರ್ಯಮಂ ಪೇ ಪೆನೆನೆ ಅರಸಂಖಚಕ್ಕೆ ಪೇಗೆಂದಾತನಂ ಕಳಿಸೆ. ಮ|| ದಿನಯಾತ ನಿಗಮಕುಮಕ್ಕೆ ವಿಷಮ ಸಪ್ತಾಶ್ವಮಿನ್ನೊಂದು ವಾ| ಹನಮಂ ತಂದು ಸಮಂ ತುಂಗನಿಷಂತಾಂ ವಾ ಅರೆ ನೆಂಬೊಂದು ಬಾ | ವನೆಯಿಂದುತೃವರಾಗವ.೦ ತಳೆದು ಸೂರ್ಯ ಪಶ್ಚಿಮಾಂಭೋಧಿಯಂ || ಮನಮೊಲ್ಲೆ ಮೈದನೆಂದು ಬಣ್ಣಿಸೆ ಜಗಂ ಚೆಲ್ಯಾಯಸಂಧ್ಯಾಗಮಂ||438!! ಕಂ|| ಮೂಡಣವಾರ್ಧಿಯೊಳಪುವ || ಬಾಡಬಶಿಖಿ ಪತ್ತೆ ಮಾಬಿ ದರ್ವಾನಳನಂ || ನೋಡಲೆ ಬರ್ಪಂತಿರ್ದುದು || ನೀಡುಂ ಕೆಂಪಡರ್ದು ಸಂಜೆಯೊಳಿ ರವಿಬಿಂಬಂ ||೬೪೫|| ವ|| ಅಂತಾ ಸಂಧಿಕಾಲಗೊಳೋಲಗವು ವಿಸರ್ಜಿಸಿ ಸಂಧ್ಯಾವಂದನಾದಿ ಕ್ರಿಯೆಗಳವಾಡಿ ಕುಳ್ಳಿರ್ದು ದೌವಾರಿಕನ ನೋಡಿ ಏಕಾಂತಮಂ ಪೇಟೆನೆಂದ ಬ್ರಾಹ್ಮಣನ ಕರೆಯನಲವನಾತಂ ಕರೆವುದುಂ.