ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಪದ್ಯಸಾರ ಕಂ|| ಸೋದರರಂ ವಂಚಿನಿ ಸ | ತ್ಯೋದಯದಿಂ ನಿರ್ವಿಚಾರದಿಂ ಪರಚಿತಾ | ಹ್ಲಾದನನೆಸಗಲೆ ನೃಪಸುತ | ನಾವರದಿಂದಾಯುಧನ್ವಿತಂ ಪೊಣಮಟ್ಟ ||೬೫೬|| ವ| ಅಂತು ಪೊಬಿಮುಟ್ಟಾ ಬ್ರಾಹ್ಮಣಂ ಪೇಟ ಮಹಾಗುಹಾದ್ವಾರಕ್ಕೆ ಬಂದು, ಕಂ|| ಧಾತಳಪತಿ ಕಡುಪಿಂ | - ರಾತ್ರಿಯೊಳಾ ಬ್ರಾಹ್ಮಣಾನ್ನಿತಂ ಗುಹೆಯಂ ಪೊ || ಕ್ಯಾತೇತಾಗ್ನಿ ಯ ಕುಂಡದ || ಮತ್ರಂಗಳ್ ಅಗಿ ಪುಸ್ತಕಮನೀಕ್ಷಿಸಿದಂ ||೬೫v|| - ವ|| ಅಂತು ಗುಹೆಯೊಳಿರ್ದಗ್ನಿಯುಂ ಕಲದ ಪ್ರಸ್ತಕವಂ ಕಂಡು ಮಾತಂಗಕ ನಂ ನೋಡಿ ನೀಂ ಕಸೂಚಿತವಪ್ಪ ಕಾರ್ಯವನುದ್ಯೋಗಿಸೆನೆ ಕಂ|| ಮನಸಿಜನ ರೂಪು ನಿಜಯಾ | ವನದೇಷ್ಟೆ ವಿವಾಹಸಿದ್ದಿ ರಾಷ್ಟ್ರದ ಲಾಭಂ || ತನಗಪುದೆಂಬ ಹರ್ಷದೊ | ೪ನುಮಾನಿಸದಗ್ನಿಯಲ್ಲಿ ಭೋಂಕನೆ ಬಿಟ್ಟರೆ ೬೫೯|| ಮಾತಂಗಕದ್ವಿಜಂ ಕ || ನಾತತ್ವವೆನಿಸ್ಸ ಮಂತ್ರದಿಂದುರಿಯಂ ನಿ || ರ್ಭೀತಿಯಿನಪ್ಪಲಿ ಕಿರ್ಚಿo | ದಾ ತನು ಭಸ್ಯಾವಶೇಪ್ರಮಾದತ್ತಾಗಳೆ ವ|| ಅದನುಸಂ ಕಂಡು ವಿಸ್ಮಯಸ್ಕಾಂತನಾಗಿ ತತ್ಪುಸ್ತಕದೊಳಿರ್ದ ಮಂತ್ರ ಮಂ ನೋಡಿ, ಮ|| ಮೃತಸಂಜೀವನವು೦ತುದಿಂ ನೃಪಸುತಂ ದಿವ್ಯಾ-ಬುವಂ ಮಂತ್ರಿಸು || ಇತಿಶೀಘ್ರಲ ಮಿಗಲಗ್ನಿ ದೊಳೆ ತಳಿದೆ ನಿದ್ರಾಸಕ್ತನಾಗಿರ್ದವಂ || ಮತಿವೆತ್ತವೊಲಂಗಸೌಷ್ಟವವಿಲಾಸಂ ವನ ನಿರ್ಮಲಾ | ಕೃತಿಯೊಪ್ಪುತ್ತಿರಲಗ್ನಿ ಕುಂಡದೊಳಗಿಂದರಿ ನಗುತ್ತಾ ರೀಜಂ ||೬೩೧|| ವ|| ಅಂತೆಟ್ಟು ಬಂದ ಮಾತಂಗಕದ್ವಿಜನನರಸಂ ತಳ್ಳಿಸಿಕೊಂಡು ಸಂತೈಸಿ ಪಾತಾಳಭುವನಮಾರ್ಗವ.೦ ನೋಡಿ (೬೬ol