ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 131 ಬ ಮು|| ಪ್ರತಿಪಕ್ಷಪ್ರಚುರಾವನೀಶವಿಲಕಚ್ಚಾತುರ್ಬಲಪಾಣಮಾ | ರುತಪೀತಾಹಿ ವಿರೋಧಿಭೂಪತಿಮನೋವೇ ಭಜಂಗಂ ರಿಸು | ಕ್ರಿತಿನಾಥಾನಯಚಂದ್ರುರಾಹು ಸುಖಸಂಪದೋಗಿ ಪಾತಾಳಮಂ | ನ ತಮಾತಂಗಕಕಂಧುಸ್ಥಿ ತಕರಂ ಪೊಕ್ಕಂ ಮಹೀಪಾಳಕಂ 1144-1|| ವ|| ಅಂತರಸಂ ಮಾತಂಗಕಸಹಿತಂ ಪಾತಾಳಭುವನಮಂ ಪೊಕ್ಕು ತನ್ನಾಗ ಕನ್ಯಾಭವನವನೆಯ್ದೆ, ಚಂ|| ಮಕರಪತಾಕನಾರ್ಪ ವನಿತುಕೃತಿವೆತ್ತದ ಪೂರ್ಣಚಂದ್ರಚಂ| ದಿಕೆ ಸತಿರೂಪನಾಂತದೊ ವಸಂತವಿಲಾಸನಗಣ್ಯಪ್ರಕ | ಕೆರೆ ನಿಸಿರ್ದುದೆ ಸಕಲಮೋಹನವಿದ್ಯೆ ಭುಜಗರಾಜರು | ಲಕಿವೆಸರಿ ನೆಗಲ್ಲು ದೆನೆ ಕಣ್ಣೆ ಸರ್ಗುದು ರೂಪು ಕಾಂತೆಯಾ ||೩೬೩|| ವ|| ಅಂತು ರ ವಿಂದಗ್ಗಳವಾದ ನಾಗಕನೈಯಂ ಕಂಡರಸಂ ನೀಂ ಸೇ ಬಾಲಕಿ ಈಕೆಯಾಗದೆ ನಾಳೆಂದು ಮಾತಿಂಗಕನ ಕೇಳೋ ಡಾತಂ ಲಜ್ಜೆಯಿಂ ತಲೆವಾಗಿತಲದಲಿನದು ನನ್ನ ಮೇ ತಾಂ ಪೇಳಪು ದಖಿಂದಾಕನೇಯಂ ಮಾತಂಗಕಗೆ ವಿವಾಹವ ಮಾಡಿ ತದಜ್ಯದೊಳೆ ಪಟ್ಟವ೦ಕಟ್ಟಿ, ಅನಂತರಂ ತನ್ನತಂಗ ಕನಿಂದರಸಂ ಕಳುಹಿಸಿಕೊ೪ಗಳ ಮಾತಂಗಕನಿಂತೆಂದಂ ನಿನ್ನಿಂದುವಿರ್ಖರ ಕೂಡಿದೆ ವಹಿಭುವನಂ ಕೈಗೆ ಸಾರ್ವತ್ತು ದೇವ | ಗಿನ್ನೊಂದು ಬೆನ್ನ ಸಂ ಗೆ ಪನಿಸಿತು ಒಪ:ಸೋದಯಂಕ (ದುಂ ಕ್ಲ! ಶನ್ನಿದ್ರಾಬಾಧೆ ಪಿಂಗಿಪ್ರ್ರದು ನಿಜಮಿದಂ ಸಂತಸ ವ್ಯವಣಿ | ಕ್ಯ ನೇ ಭಾನ ಚಿತ್ರವಿಸೆನುತೊಲಿವಿಂ ರತ್ನಮಂ ಕೊಟ್ಟನಾಗಳೆ || ಕಂ|| ನಾಡಾಡಿಯ ಮಾಸಿಕಮೆಂ | ದಿಡಾಡದಿರೆಲೆ ಕುಮಾರ ಮನದುತೃವದಿಂ || ಚೂಡಾಮಣಿಯಂ ಮಾಟ್ಟುದು | ಪಡಿವದೆಳವೆಖೆಯ ನಾಂತ ರುದ್ರನ ತೆವದಿಂ ||೬೬೫ ವ|| ಎಂದು ಹೇಳಿ ಮಾತಂಗತಂ ತನಗೆ ನಾಗಕನ್ನಿಕೆ ಕೊಟ್ಟ ಮಾಣಿಕ್ಯದಂ ಕುಡುದೆಂ ಕೈಕೊಂಡು ಆತನಿಂ ಕಳುಹಿಸಿಕೊಂಡು ರಾಜವಾಹನಂ ತಳಲುದು ಕನಾಗಿ ಖಡ್ಗದಿತೀಯ ನಾಗಿ, ಚಂ|| ಉದಯದೊಳಕ್ಕೆ ವೆತ್ತ ರವಿ ವಾರಿಧಿಯಿಂ ಪೊನಟ್ಟನೆಂಬಿನಂ | ನವವದರಿಸುತಾನವನಿತಾನಯನೋತ್ಪಲ ಚಂದಭಾಸ್ಕರ೦ | ವಿದಿತಪರೋಪಕಾರನಿಧಿ ಸಾಹಸಕೇಸರಿ ಶಸ್ತ್ರಶಾಸ್ತ್ರ ಕೊ || ವಿದನಹಿಲೋಕದಿಂ ಪದೆಸಿನಿಂ ಪೊಡಿಮುಟ್ಟನಭಂಗವಿಕ್ರಮಂ 11441 10*