ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) "ಟ 132 ಪದ್ಯಸಾರ 31. ಗ್ರೀಷ್ಮ ಋತು ವರ್ಣನೆ. ಹದಿನಾರನೆಯ ತೀ‌ ಕರನಾದ ಶಾಂತಿನಾಥನ ಚರಿವು ಶಾಂತೀಶ್ವರ ಪ್ರಾಣ ದಲ್ಲಿರುವುದು, ಈ ಪ್ರರಾಣವನ್ನು ಕಮಲಭವನೆಂಬ ಕವಿಯ ಕನ್ನಡದಲ್ಲಿ ರಚಿ ಸಿದನು. ಇದರಿಂದಲೇ ಇಲ್ಲಿ ಕೊಟ್ಟಿರುವ ಪದ್ಯಗಳು ಉದ್ಧತವಾಗಿವೆ. ಕಮಲ ಭವನು ಮತದಲ್ಲಿ ಜೈನನು, ಈತನ ಗುರು ದೇಶೀಗಣಪುಸ್ತಕ ಗಚ್ಚಕೊಂಡ ಕುಂ ದಾವಯವ ಮಾಘಣಂದಿ ಪಂಡಿತಯತಿ, ಈತನು ಸುಮಾರು ಕ್ರಿ. ಶ. 1235ರಲ್ಲಿ ಇದ್ದಿರಬಹುದೆಂದು ತೋರುತ್ತದೆ. ಕುಸುಮಾವಳಿಯನ್ನು ರಚಿಸಿದ ದೇವಕವಿ ಈತನ ಗುಂಥರಚನೆಗೆ ಪ್ರೋತ್ಸಾಹಕನೆಂದು ಹೇಳುತ್ತಾರೆ. ವನಾಭಾಗದಲ್ಲಿ ಎರಡು ಗ್ರಂಥಗಳಲ್ಲಿಯೂ ಕೆಲವು ಪದ್ಯಗಳು ಒಂದೇ ಆಗಿರುತ್ತವೆ, ಕಮಲಭವ ನಿಗೆ ಕವಿಕಂಜಗರ್ಭ, ಸೂಕ್ತಿ ಸಂದರ್ಭಗರ್ಭ ಎಂಬ ಬಿರುದುಗಳು ಇದ್ದಂತೆ ತೋ ರುತ್ತದೆ. ಶಾಂತೀಶ್ವರ ಪ್ರಾಣವು ಲಲಿತನಗಿದೆ, ಕವಿತಾಧಾಟಯ) ಚೆನ್ನಾ ಗಿದೆ; ಪದಗಳು ತಡೆಯಿಲ್ಲದೆ ಓಡುತ್ತವೆ, ರ್ವನಾಭಾಗವೂ ಉತ್ರವ್ಯವಾಗಿದೆ. ಮ|| ಸ|| ಬಗೆದಾಗಳೆ ನಗೆಯುರ್ಕಂ ಮೊದಲೋಳೆ ತವೆತಳ್ಳಿದಾವಜಳಜ್ಞಾ ಳಗಳಿಂದ ತೀವ್ರವನ್ನು ವಜದ ಹಸುಮಂ ಕೂಡೆ ಕಾರುತ್ತುವುದು | ನೃಗತೃಷ್ಟ ನಾಳೆಯ ಧಾತ್ರಿಗೆ ಮಿಗೆ ಕೆದರಿತ್ತು, ಕರಂ ಕಾನಿಂ ಕೈ! ಮಗು ತುಂ ಬಂದದೊಂದನ್ನತವೆದವಿವಮೋಘ ವಿಮೇಘ ನಿದಾಘ೦|| ಕಂ| ನೆಗೆಪುತ್ತುಂ ಗಗನತಳ || ಕರ್ಗತವಾತೂಳಿಕಾಳಿಯಂ ಕಾಯು ಸಮಂ | ತೊಗೆದ ಕಡುವಿನಿಂ ಪಸಂಮ | ನುಗುತ್ತುಂ ಬಂದುದತುಳಭೀಷ್ಟಂ ಗ್ರೀಂ |೬೬v ವ|| | ಹರಿಸೀಸರ್ವಂಬುವಂ ಪೀರ್ದಿನಿತನಡಿವಣಲ್ಕಾಣಿಸುತ್ತುಂ ವುರುತ್ತಾ | ತದಳಂಗಳೆ ಪೊತ್ತೆ ಭೂರೇಣುಗೆ ಮಿಗೆ ಬಿಸುಸಂ ಪೆರ್ಚಿಸುತ್ತು, ಕುಜವಾ! ತವ ಶೀತಚ್ಛಾಯಗತ್ಯುಷ್ಣತೆಯು ನೊವೆನಿಸುತ್ತುಂ ಪೊದಬ್ಬೆಯಿಂ ಬಂ। ದುದು ತಾಂ ಸಂತತಿಗ್ಯಾ ತನವಿಪುಳ ತರಾಳವಾಗೀ ಕಾಲal೬೩೯|| ಕಂ ತರಗಿಡುವ ತತಿಯ ನೆಲುರಿ | ವರಿದಡೆ ನಿಲಲಾರದೆ ಸಾರುವ ವಿಹಗೊ || ಇರದ ಕೊನೆಗಲಿಗಳರೆಸೀ || ಕರಿಯಾಮವದೇನಳುಂಬಮೋ ಬಿಸಿಲಸಕಂ | 11೬೭of