ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138 ಪದ್ಧಾರ 33. ಕೋಳರು ಕೊಡಗೂಸಿನ ಕಥೆ. (ಈ ಕಥೆ ಪ್ರಡಕ್ಷರಿಕವಿಕೃತ ವೃಷಭೇಂದುವಿಜಯದಲ್ಲಿರುವುದು, 69ನೆಯ ಪುಟವನ್ನು ನೋಡು), ಮ|| ವಿಳಸದ್ಭಾಷ್ಯವನೋಪಗವ್ಯಪರಿಭಾಪೂರ್ಣಾಂಬುಜಾತಾಂಬುಜೋ | ತಳಕಲ್ದಾರ ಸುಗಂಧ ಚುಂಬಿತನಭ್ಯಶ್ಚಂದ್ರಾಹ್ಮಸಾಲಂ ಸಮು | ಜ್ವಳರತ್ನಾ ಆಯಹಮ್ಮಿಮಂಟಪಶಿವಾಗಾರಾಮಿತ ಶ್ರೀಯುತಂ | ಕಳವೆಗ್ಗಳವಾಗಿ ರಂಜಿಪುದು ಕೋಳೂರೆಂಬ ಸತ್ಪತನಂ ||೩೦|: ಕಂ|| ಆಪಟ್ಟಣದೊಳಗಿರ್ಪo | ಗೋಪಧ್ವಜಪಾದಪೂಜಕಂ ಮೃದುಮಧುರಾ ॥ ಇಾಪಂ ಸದ್ಗುಣನಿವಹಕ | ೪ಾಪಂ ಶಿವದೇವನೆಂಬ ಭಕ್ತನದೊರ್ವಂ || ೭೦೩|| ಅವನ ತನುಜಾತೆ ಸಾಂವರಿ | ಕುವಲಯದಳನಯನೆ ಕೋಮಲಾಂಗಿ ಸುಧಾಮಾ || ರ್ದವವಿನಯವಾಣಿ ಮೃದುಳ || ಸ್ಮತವನರುಹವದನೆ ಕನ್ಯ ಕನ್ನೊಳಿಸಿರ್ಪಳಿ 1೭08|| ವ|| ಆ ಶಿವದೇವನೊಂದುದಿನಂ ನಿಜತನೂಜೆಯಂ ಕರೆದು ಚಂ|| ಮಗಳ ಮನೋಜ್ಞವಾತೆ ಮಣಿರ್ದೆಮೆ್ರಯು ಮಾಡದಿರಕ್ಕ ಮಕ್ಕಳೂಳೆ ಪುಗದಿರು ಏಲೋವರಿಯ ನೋರ್ವಳ ಪೊಗದಿ ಕಾಲ೦ ಮನಂ | ಬುಗುವ ದುಕೂಲವಂ ಸುನಿಬೊಂಬೆಯ ನೊಪ್ಪುವ ಭೂಷಣಂಗಳ | ಖಗೆಮಿಗೆ ತಂದು ನಾಳ ನಿನಗಿಪೆನಾಂ ಮನೆಗಾದಿರೊಪ್ಪರಿಂ ||೭೦೫|| ಕಂ|| ಶಿವನಿಳಯದಿ ತನ || ಭವೆ ನೀಂ ಪ್ರಕಮಿತದ ಕಪಿಲೆಯ ಪಾಲಂ || ಶಿವಲಿಂಗಕ್ಕೆ ಪೊದೆ || ಪ್ರುವ ತೆರಿದಿಂ ಸಲಿಸಿ ಸಲಿಪುದೆನ್ನ ಯ ವ್ರತಮಂ ॥೭೦೬|| ಎಂದು ಮಗಳ್ ಬುದ್ದಿವೆಟ್ಟು ಪೋಲಾಗಳೆ ಕೊಡಗೂಸು ಕಲಾಕ್ಷೀರ ಮಂ ಕಮ್ಮನಿನಿದಪ್ಪಂತೆ ಕಾಸಿ'ಕಲ್ಲಿನಾಥನಂ ಕಂಡೆಬಿಗಿ ಮುಂದೆ ಪಾಲ್ಬಟ್ಟಲನಿಟ್ಟು ದೇವ ಹಸಿದೆ ಶಾಲ್ಲು ಡಿವುದೆಂದುಸಿರ್ದು ಕಂಬಮಂ ಮಣಿಗೊಂಡು ನಿಂದಿರ್ದು