ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 139 ಇನಿಸಾನುಂ ಬೇಗದಿಂ ಮರಳು ನೋಟ್ಟಿನಂ ಪಾಲ್ಬಟ್ಟಲಿರ್ದಂತಿರ ಮನಂ ನೊಂದು ಮಯಿಗಿ, ಕಂ|| ದಡಿದಡಿಸೆರ್ದೆ ಬಿಸಿಮಸಗುವ | ನಿಡುಸುರ್ಯ ಕಂಪಿಸಧರಂಗ ಆರ್ಪೋಡಿದ ಬಾಯ | “ಗುಡಗುಡನೆ ಸುರಿವ ಕಣ್ಣನಿ || ಯೋಡಸಿರೆ ಕೊಡಗೂಸು ನೋಡಿ ಲಿಂಗಮನಾಗಳ ೭೦೭|| ಏಂ ಕಾರಣಾಪಾಲಂ || ನೀಂ ಕುಡಿಯದೆ ಸುಮ್ಮನಿರ್ಪೆ ಯಕಟಕಟೆನಗಾ || ತಂಕಮನಾಗಿಪುದುಚಿತಮೇ | ಶಂಕರ ನೀಂ ಪೇದೆಂದು ಮಗುಟ್ಟೆಂತೆಂದಳಿ ೭ov ಮ|| ಪನಿವೇನಾಗದೋ ದೇವ ಕೇಳೆ ನಿನಗೆ ಸಲೇಂ ಕಾಂದೊ ಪೊತ್ತಿತೋ | ಬಿಸುಸುರ್ಯ ಕಮ್ಮನಾಗದೆ ತನಸೇದೋ ಕಣ್ ರ | ಜಿಸದೇ ವೇಣ ಪೊಗೆಸುತ್ತಿದತೆ ಸವಿಯಿ ಕಣ್ಣೆಂಬಲಾದ ಬ | ಆಸಿಯಗಿವಮೊ ವಿಸಲೋಸಸಿತೋ ಪೇಟೇ೦೬.ದಿರ್ಸಂದನಂ || Foll ಮನವಳಸಿ ನೋಡಿದೆನೆ ನೆ | ಲೈನೆಯಂ ಬರ್ಕೆಯು ತಂದೆನೇ ಪಾಲನಿದಂ || ಮನೆಯಲ್ಲಿ ತಡಂ ಗೆಯೇ ನೆ | ನೆನದೆನೆ ಸೆಂತೊಂದ ನೇಕೆ ನುಡಿಯೆ ಪುರಾರೀ 11೭೧011 ಬಿಸುಪಾಯಿರ್ದೊಡ ಸವಿ ಸಮ | ನಿಸುಗುಮೆ ಬಗೆದಂದು ಜವದಿನೀಂಟಯ್ಯ ಸುಧಾ || ರಸವಂ ನೀಂ ಬಯಸಿಮದಂ | ಬೆಸಸಿಗಳ ನಿನಗೆ ಪೋಗಿ ತಂದಪೆನಭವಾ l೭೧೧1 ಪೂಸಸಕ್ಕರೆಯಂ ನವವಧು || ರಸಮಂ ನಟನೆಯ ನೆಸೆವ ಕದಳಿಫಲಮಂ || ರಸಾಯಳನಿದುದನನ್ನೊಳೆ || ಬಸನೀಗ ನಿನಗೆ ತಂದಪೇಂ ಶಶಿವಳಿ ||೭೧ch