ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

140 ಪದ್ಯಸಾರ ಕಂ ಪುರಿಗಡುಬು ತರಗು ಚಕ್ಕುಲಿ || ಕರಂಜೆಕಾಯುತಿರಸಂ ಚಿಗುಳ ಅಡುಗೆ ಸ 11 ಕ್ಕರೆ ಪೇಣಿ ಯೋಳವು ಮನ್ನಂ | ದಿರದೊಳೆ ನೀಂ ಬಯಸೆ ಪೋಗಿ ತಂದಪೆನಿಗಳ 11೭೧೩|| ಪಾಲೊಡನಾರೋಗಿಸೆನೆನೆ || ಲೀಲೆಯೊಳಾಂ ಪೋಗಿ ತರ್ಪೆನೋಗರಮ ವಳೆ | ಬಾಲಕಿ ಪುಡಿನುಡಿದವಳಂ | ದಾಲೋಚಿಸದಿರಿ ಪರೀಕ್ಷಿಸೆನ್ನ ಯ ಗುಣವಂ |೭೧೪ || ಉತ್ಸಾಹವೃಂ. ಎನ್ನ ಮಾತನುಪೇಕ್ಷೆಗೆಯದೆ ಪಾನೀಂಟಿದೊಡಯ್ಯ ಕೇಳಿ | ನಿನ್ನ ನಾಂ ಕರೆದನೊ ವ ವೀರಭದ್ರನ ತೇರ್ಗೆ ಸಂ || ನನ್ನ ಮುದ್ದು ರು ಸರ್ವ ಕನ್ನಯ ತಂದೆ ನಾಳೆನಗೀವ ರ || ತೊನ್ನ ತಾಭರಣಂಗಳಂ ನಿನಗೀವೆ ನಿಂದುಕಳಾಧರಾ | 11೭೧೫|| ವ| ಎಂದೊಡಂ ಉಗ್ರಂ ಸಮ್ಮಗಿರೆ, ನ || ನುಡಿಯಂ ಪಾಲ್ಕು ತಿಯಂ ಮಹೇಶನಕಟನ್ನೆಗೆಯೋನೆಂದು ಬಾ || ಮೈಡುತುಂ ಸುರುನೆ ಸುಗಿಯುತಂ ಬೇಳಾಗುತುಂ ಬೆರ್ಚಿ ಸೈ | ಗೆಡೆಯುಂ ಬಿಡದೆ ಡೆಂಡೆಣಿಸುತುಂ ಬಾಯಿತುಂ ಬಳುತುಂ || ಸೆಡೆಯುತ್ತು ಕೊಡಗೂಸು ಕೋಟಲೆಗೆ ಪಕ್ಕಾಗಿರ್ದಳಾವೇಳೆಯೊಳೆ ||೭೧೬|| ವ| ಇಂತು ಒರಿದು ವಿಷಾದಂ ಬಡೆದು ಪಾಲುಡಿಯದ ನಿನಗೆನ್ನ ಹರಣವಂ ಸಮರ್ಪಿಸೆನೆಂದು ಮುಂತಣ ಶಿಲಾಸ್ತಂಭನಂ ಶಿರಡ್ಡಿ ಘಳಿಲನೆ ಪಾಯಲೊಡನೆ. ಕಂ|| ನಂದನೆ ನೋಂದಪಳಂದೊ | ಶೃಂದುಧರಂ ಪಿಡಿದು ನೆಗಪಿ ನಿಜಕರದಿ ನವಳೆ | ತಂದಣೆ ವಾಲ ನೀಂಟಿದ | ನಂದಂ ಮಿಗೆ ಭಕ್ತವತ್ಸಲಂ ಬತಿಕಾಗಳ ||೧೭|| ಮು!! ಎಳನಗೆಯುಕ್ಕೆ ಮುದ್ದು ಮೊಗದೊಳೆ ಸುಧೆಯಿಂದಭಿಷೇಕಿಸಂತೆ ಕ || ಸ್ಥಳಗಡರ್ದೊಪ್ಪ ಲಿಂಗತನುವ ಕೊಡಗೂಸು ಮನೋನುರಾಗಸ | ಮ್ಮಿಳಿತವಿನೋದದಿಂ ಪಸುಳಯಾನೆನುತುಂ ಸುಧೆಯೂಾಂಟಲೊಲ್ಲದು | ಮೃಳನುನೊಡರ್ಚಿ ಕಾಯಿದೆಗಡೆಂದೆನೆ ನಕ್ಕ ನಹೀಂದ್ರಭೂಷಣಂ ||೭೧vill