ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

142 ಪದ್ಯಸಾರ ಕಂ|| ಅನುದಿನವಿಂತಾರೊಗಿಪ | ನಿನಿವಾಲಂ ಶೂಲಿ ನನ್ನಿ ತೊದಳಲ್ಲೆನೆ ತ || ಜ್ಞನಕಂ ಪಾಪಂ ಶಿವನು || ಣ್ಣನೆ ಪುಸಿ ಪುಸಿಯೆಂದು ತನ್ನೊಳಂದಿಂತೆಂದಂ !!೬೦೫|| ಅತಿವೃದ್ಧಭಕ್ತತತಿ ಸಂ | ತತವುಂ ಪ್ರಾರ್ಥಿಸಿದೊಡು ದದು ದುರ್ಲಭ ಮಿಾ || ಏತಗಳನೇನುವನಯದ | ಮತಿರಹಿತೆಯ ಮಾತುಗೇಳು ಪಾಲ್ಕು ಡಿದವನೇ ||೭೦೬೧ ವ|| ಎಂದು ಬಗೆದು ವ ರುದಿನಂ ಪಾಲಂ ಪೊಖಟ್ಟಿದ್ದೀವಿ ತಳೆದ ನಂದನೆಯಂ ಮುಂದಿಟ್ಟೆಂದು ಶಿವನಿದಿರೆಳೆ ನಿಂದು ನಿರೀಕ್ಷಿಸುತ್ತಿರ, ಕೊಡಗೂಸು ಮೇಡಂ ಗೆಗಿ ಏಾಲಂ ವಂದಿಟ್ಟ ಕೈಮುಗಿದಾರೋಗಿಪುದೆಂದು ಬಿನ್ನ ಸಂಗಯ್ಯ, ಕಂಗಿ ಹರನಾಳಕ್ಕೆಯ ಮಹಿಮೆಯ || ಪರಿಯಂ ಧರೆಗಖಿಸಲೆಂದು ಪಾಲು ಡಿಯದೆ ಸೈ | ತಿರೆ ಸುರ್ಕಿ ಸುಗಿದಳಾಗಳಿ | ತರಳ ಪಿತಂ ಕಂಡು ಕಾಯ್ತಿನಿಂ ಸುತೆಗೆಂದು 11೭೦೭|| ಕುಡಿಕುಡಿದು ನೀನೆ ಸುಧೆಯುಂ | ಮೃಡನೀಂಟುಗುವೆಂದು ನುಡಿದೆ ಪುಸಿಯಂ ನಿನ್ನ೦ || ಕಡಿದಿಕ್ಕದೆ ಮಾಣ್ನೆ ಕೇಳಿ || ಕಡುಪಾತಕಿ ಯೆಂದು ತಂದೆಯರೆಯುಟ್ಟಲೊಡಂ ||೭oVI ಉತ್ಸಾಹವೃತ್ತಿ ಹಾ ಮಹೇಶ್ವರ ಹಾ ಮದೀಶ್ವರ ನೀನೆ ಸದ್ಧತಿ ಕಾವುದೆ | ದಾವಹಾಭಯಕಂಪಿತಾಂಗಿ ಊರಲ್ಲಿ ಬಾಯ್ಲೆಡೆ ಬೇಗದಿಂ | ಸೋಮಶೇಖರ ನಂಜದಿರಿ ತನುಜಾತೆಯಂಗಭಯಂಗುಡು | ತಾವನೋಜ್ಞಸುಧಾರಸಂಗುಡಿದಂ ಕೃಪಾನಿಧಿಶಂಕರ ಕಂ|| ಆ ಕೊಡಗಸಂ ಕರುಣಾ | ಲೋಕನದಿಂ ನೋಡಿ ತೆಗೆದು ಬಿಗಿಯಪುತೆ ಗೌ | ||೯||