ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 146 ಗಿ ಮ|| ರವಿಚಂದ್ರಪುಚುರಪುಭಾಪಚಯಮಂ ಮೇಘಂ ಮಸುಂಕ ಕಾ | ವಿಶಿಂ ತಟದಂಕುರಾಲ್ಪ ರುಚಿಯಂ ಬೀರಿತ್ತುದ ಸುರ | ವಿಕಾವೃಂಪುಕಟಪುಭಾವಮನಗಂ ಕಿಬ್ಬಿಗಂ ಗುಗೈ | ದವಲಾತ್ಮೀಯಕೃತಿಪುಭವತೆಯನಾದಂ ತೋರ್ಸವೋಲೆ ಧಾತ್ರಿಯೊಳೆ ||೬೩೯ ಚಂ|| ಘನಕರಿಗಿಕ್ಕಿದಂಕುಶಮಿದದ್ದಿ ಮುಕುಂದನ ನಂದಕಾಯುಧಂ | ವನದ ತಮಾಲಕಾನನದ ಕಾನಕವರಿ ವರಿಚ್ಛದೃನಾಂ | ಜನನಗದಾವಣಿವಕಶಿಖಾತತಿ ಮೇಘಮಹಾಂಧಕಖ್ಯ | ತನಖರದಂಷ್ಮ ಮುಳ್ಳಿದುದು ಮಿಂಚು ನಗಿ ಗುಳಂಬನೀಕ್ಷಣಂ|| ಡಿಗಡಿಗರ್ವಿ ವಿಂಡುವೆಳಮಿಂಚು ಮರುಪ್ಪಟನೆ ಬೇಗದಿಂ | ಪೊಡೆವ ಸುವರ್ಣಕೋಣಮೆನೆ ತಳ್ಳಿರೆ ತಾನೆಗೆದು ಕಾರ್ಮುಗಿ | ಇದನಿಷ್ಪ ದಂತಿತತಿಯಗುದ ತಿಂಮನಾದದಂತೆ ಸೆ | ರ್ಗಗ ನಿದಾಘನಂ ತಗುಳಿದಿದ ನೀರದಕಾಲರಾಜನಾ_11೩8೧! ವಂಶಸ್ಥವೃತ್ತ: ಸ್ಪುರದ್ದನು ಶ್ರೀಕರಚಂಚಲೆಕ್ಷಣಂ| ತರಧ್ರುಪಾತ್ರೋರುಶರಂಘನಸ್ಸನಂ | ಹರಿಪ್ರಭಂ ನೀರದರಾಜ ನಟ್ಟಿದಂ || ಧರಾತಿಸಂತಾಪವನಂ ನಿದಾಘನಂ 128oh fol ಗ ಮೂಡಿದಂತೆ ಕೆಲದೊಳೆ | ಕಿಮಿಮುಗಿಲಿರೆ ಜಲದ ನೀಲಗಿರಿ ನೆಗೆಯ ಕಮಿ | ತೆಂಗಿದ ವಜ್ರಯ ವಜ್ರದ | ಬಿಣವೊಯ್ದು ರವಕ್ಕೆ ಬಂಸಿಡಿಲೆ ಸರಿಬರ್ಕು 12841 ಮ|| ವರಿಣಾಶಾಬಿ ಪಯಪ್ರವಾಹವಿತತಸಾನಂ ವಿನಿರ್ಧೂತಧಾ | ತಿಜಃಪ್ರೋತ್ಸಹಿತಾಂಗ ನುಘಕ್ಷಾಜವ್ರಜಂ ಭೂಧರೋ | 'ರಸಂಚಾರಿ ಕದಂಬಸನ್ಮಧುಮದಾಂಭೋವಾಹ ಮುಂಭೋದಸಿಂ | ಧುರಮಂ ಪಾಟ್ಟು ಪಳಂಚಿ ಪೊಯ್ಯುದು ರಟಜ್ಜಂಝುರಾಮರುಕ್ಕುಂಜರ | ಚಂ| ಗಜದಜಿನಂ ಮುಗಿಲಿ ಗಜ ಗರ್ಜಿಸ ರುಂತಕದಂಬಘೋಷಮು | ಭುಜಪಟಘೋಷ ಮುತ್ಕಟತಟತ್ತತಿಯತ್ಪಣಿತಾಹಿಕಿರ್ಪರ | ತಜ೯ಣಿಮಾಲೆ ಭಾಲಶಿಖಿ ಮೇಘಶಿಖಾವಹನಾಗೆ ನರ್ತಿಸಂ | - ಗದರಿಪುವೋಲಿ ಘನಾಗಮಮದೇಂ ಬಗೆಗೊಂಡುದೊ ನೋಟಕರ್ಕಳಾ || 11