ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

148 ಪದ್ಯಸಾರ ಕೇದಗೆಯಂತೆ ಪೂತುದೆ ಮುಗಿಲ್ಲ ಳ ಪಂಗಿನಿತುಂವೆ ಕೇಕಿ ಯಾ | ಹೈದದೆ ಕಂಡು ನರ್ತಿಪುದಿದಕ್ಕೆ ಸಮಾನವಯಪ್ರವರ್ತನಂ (೭೫೯|| ಚಂ|| ಸರಸಸುಗಂಧ ಬಂಧುರ ದಳದ್ದಳ ನೂತನ ಕೇತಕೀ ಸುಮಾ || ಮಣಫಣಿಪ್ರಯುಕ್ತ ಗರಳೋಪವನತ್ತ ಮಧುವು ತಾಳಿ ಪ || ಟಿರಣಗಳತ್ತ ದೀಯರಜವುಣ್ಣುವ ಮಿಂಚೆನೆ ಗಾವರಂ ಘನ | ಸ್ವರವೆನಲಲ್ಲಿ ತಳ್ಳು ಕೆಳೆಗೊಂಡೆಳಗಾರ್ಮುಗಿಲಂತೆ ರಂಜಿಕುಂ ||20|| ವ|| ಮತ್ತಮಾಗಳೆ. ಮ|| ತಳರಿಂದಡಿಯಿಟ್ಟು ಜಾನಿ ಜವದಿಂ ಕೆಯ್ಯ ಬಿಟ್ಟು ಪಂ | ಕಿಳವಾದಂತುಕಮಂ ಪೊನರಿವ ನೀರೊಳೆ ಕರ್ಚಿ ಮೆಯಾರ್ಚೆ ಸ | •ಳನಾದಂ ಪಳಕಂಕುರಂ ಪೊಳೆಯೆ ಮೇಣಾರೆದು ಕಾಲಿಟ್ಟುಕೋ | qಳನಾಂತೈಸುವ ಸಾಂಧರಂ ನಗುವಾಗಿ ಹರ್ಮ್ಯಾಗುರಬಕ್ಷಿಯ5][೭೬೧|| ಕಂ|| ಬೆಳದೆಳವುಲೆ ಕರಮೆಸೆ || ತಿಳ ಮಣೆಯಿಂ ನಾಂದು ಸೇಡುವಡೆದಿರೆ ಮೊಳತ || ರ್ಗಳಪುಳ ಕಾಂಕುರವನೆ ಸಂ | ಚಳ ದಳವನದಿಂದ ಕಂಪಿಸಂತಿರೆ ತೊರ್ಕುo {{೭೬೨||