ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

150 ಪದ್ಯಸಾರ ಸುದತಿ ಪುಗೆ ಸಭೆಯ ನೊಳಕೊಂ | ಡುದು ಮದನವಿಕಾರಚೇಷ್ಮೆಯಂ ಬಹುವಿಧದಿಂ ೭೬vವ| ಆಗಳಿಕೆಯ ಲಾವಣ್ಯ ಮುದಿರಾಂಸಸೇವನೆಯಿಂ ಕರಮೆ ಸೋರ್ಕಿ ಕಂ|| ದ್ವಿಗುಣಿಸಿ ನಖರುಚಿ ಪುಮಾ | ಲೆಗಳಂ ಕಾರಿರುಳಳಗೆದ ತಾರಾವಳಿಯ೦ || ನಗೆ ತೊಅದುಮಿಂಬಂ ಸಾ || ವಗಿಸಿದ ನಡಿಗಡಿಗೆ ನಸಕುಮಾರಕನೊರ್ವಲ j೭೬11 ಪರಭಾಗ ಅತ್ತಿಗೆ ಪ | ದುರಾಗಮಣಿ ಸಾಂಪರಾಗದಿನೊರ್ವಂ || ನರನಾಥಸುತಂ ಮೆಯ್ದಂ | ಕಿರೀಟಮಂ ತಿರ್ದುವಂತೆ ಭಜಶಾಖೆಗಳಿಲ್ಲ 11೭೭೦|| ತಾರಾವಳಿಯಂ ತಳದ ನ || ಭೂರಂಗದ ಭಂಗಿ ತನಗೆ ಪುದುವೆಸಿಸಿಗುವಂ || ಸೇರುರವನದೇಂ ಮರಿದನೋ || ಹಾರಮ ನೂಸರಿಸುವಂತೆ ನೃಪಸುತನೋರ್ವ ||೭೬೧|| ಮಂಗಳಮಣಿಪೀಠಂ ನಿಜ | ಯಾಂಗನೆಗೆನೆ ತೋಪು ವಡೆಗುದ ಮತ್ತೊರ್ವo || ತುಂಗಭುಜಶಿಖರಮಂ ರ || ತಾಂಗದಮಂ ಸಾರ್ಚುವೊಂದು ನೆವದಿಂ ಮರಿದಂ ||೬೩all ವ|| ಕೆರಾಗಳೆ ಋಜುವಿಂದವರ್ಧಮಜ' ವಿಂದಂ ಸೂಚಿಯಿಂಗಂ ಕಲರಿ | ಸಲವುಂ ಭಂಗಿಯಿನಿರ್ಗು ಜಾನಕಿಯ ಸಾಕರ್ಯವಂ ನೋts ಕ | ಇಲಿರಂ ಚಿತ್ತವನಿತ್ತು ಚಿತ್ರಿಸಿದವೋಲಿ ನಿಂದರಾಗಿರ್ಪುದುಂ | ಗೆಲೆವಂದು ವಿಚಿತ್ರ ಚಿತ್ರಸಭೆಯಂ ಭೂಭ್ರತೃಭಾಮಂಡಲ, ೬೭೩! ಕ೦! ಅನಿತಿಂದ್ರಿಯಮಂ ವಿಷಯಮ || ನನಾಕುಳಂ ಬಿಟ್ಟು ದರ್ಶನೇಂದ್ರಿಯಂದ || ರ್ಕನುವಶವಾದುವೆನಲಿ ನೃಪ | ತನಯರಿ ಜಾನಕಿಯ ಮೇಲೆ ಕಣಾ ಗಿರ್ದರಿ ||೩೬೪ ||