ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

156 ಪದ್ಯಸಾರ ರಾಜಪ್ರತಾಪ ನುಪಮಿತ | ತೇಜಸ್ಪತಿ ಖಚರರಾಜ ನವನೀತಳದೊಳ 1]woo| ತಳತಳ ತೋಳಗುವ ತೊಡವಿನ | ಬೆಳಗುವ ಬೆಳಗುಗಳ ಬಳದ ಬಳಗಂ ವಿದು || ದಿಳಸನವನಿಗೆ ನವಘನ | ವಿಳಾಸಮಂ ಖೇಚರೇಂದ್ರ ನೊಳಕೊಂಡಿರ್ದಂ 1]won ವೈರಿಜಯಶ್ರೀ ಸೆಖೆಯೆರೆ || ಭೂರಿಭುಜಾಂತರದೊಳಕೆ ಕಟ್ಟಿದ ಮುಕ್ತಾ || ಹಾರಮನೆ ಪೊತ್ತು ನವಕೇ | ಯೂರಂ ಸಗಸೆ ನಭಕ್ತ ರೇಂದ್ರನ ತೋಳೆ 1lvro-cli ಉ|| ಮಳಿಯೊಳು ಮಧ್ಯೆ ವರಭಾರವಿಭಗ್ನ ಮಧೂಳಿಮಾಳತೀ | ನಾಳೆ ಮನಕ್ಕೆ ವಂದೆಸೆದುದಾ ದ ಸಿತಾರಿಯ ಕೀರ್ತಿ ಲೋಕಮಂ | ವ್ಯಾಳ ತೊಟ್ಟು ತನ್ನ ಗಮನಕ್ರಮಮಂ ಕಳೆಯಲೆ ತಹೀ | ಸಾಳ ಶಿರೋಜರಾಜಿಸರಭಾಗಮ ನಾಶ್ರಯಿಸಿರ್ದಳೆಂಬಿನಂ ||V•೩|| ಕoll ಪೊಸಮುತ್ತಂ ಪಾಳೆ ತೋಳ | ದೆಸೆದಿರೆ ದೆಸೆದೆಸೆಗೆ ಕೆದದಂತಾಗೆ ನಿರೀ || ಹಿಸುವ ನಿರೀಕ್ಷಣಾ ವನಃ | ಪ್ರಸಾವಮಂ ಸೇರಿದಖಿಪುಗುಂ ಖೇಚರನಾ ivo೪ || ಸುರಿಯಿಸುವ ಪದ್ಮರಾಗಾ | ಭರಣಂಗಳ ಬೆಳಗುಗಳ ಪ್ರತಾಪಾಗ್ನಿ ಯ ಕೇ || ಸುರಿಗಳನಿಸಿದುವು ವಿಜಯಾ || ರ್ಧರುಚಿರಮಣಿಮುಕುಟ ಶಿಖರ ಚೂಡಾಮಣಿಯಾ |lvod{1. ಚಂ|| ಇದು ಕಲಿತಿದಾರೆ ಮಿದುಭೂಮಿವರ್ಕಿಡು ಭೂಷಣ ದಲೆಂ || ಬುದನೆನಬೇಡಳಂಕರಣಮಾ ಕೊರಲಾರಮಣಂ ಕೃತಾರ್ಧಮೆ || ಬುದು ದೊರೆವೆತ್ತು ಮಾವಿತತಹಾರ ಮಧಃಕೃತತಾರಕಾಂತಿ ಪೋ | ಬ್ಲುದು ಖಚರಾನನಕ್ಕೆ ಹಿಮದೀಧಿತಿಯೆಂಬುದ ನ೦ಟುಮಾಡುಗು?livcall