ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 ಪದ್ಯಸಾರ ಚನಹರಿಪೀಠಮುಮಂ ಮು || ಆ್ಯನ ಪೀಠವುಮೆನಿಸಿ ತವನಿಪತಿಯಡಿಮೊದಲೋಳೆ |v೧೩11 ಮಾನಾಬ ಶಂಖಚಕ್ರವಿ || ತಾನಾಂಕಿತ ದಕ್ಷಿಣಾಂತ್ರಿತಳಪಲ್ಲವಮು || ತಾನಂ ರತ್ನಾಕರದ ವೊ | ಲೇನಮರ್ದುದೆ ಸಾರ್ವಭೌಮಗಗನೇಚರನಾ ||w೧೪|| ಏಣರಿಪುಪೀಠಪಾರ್ಶ್ವ | ಕೋಣೆಯೊ ಳಿಂದೀವರಕ್ಕೆ ಮುಸುಕುವ ಹಂಸ || ಶ್ರೇಣಿಗಳನಿಸಿದು ವ್ರಭಯ || ಶ್ರೇಣೀಪತಿಗಿಕ್ಕಿ ಪೊಳವ ಚಮರರುದಂಗಳ liv೧೫!!