ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 | ಪದ್ಯಸಾರ ಬೆಸಕೈನ ಮುಟ್ಟುಗಳು ಉಕೂಲಂ ಎಂಬಿವು ಮೊದಲಾದ ಅಚೇತನಂಗಳಂ ದೈವನೆಂಬ ದುಂ, ಮತ್ತಂ ಪಶುಗಳು: ಸರ್ಪಂಗಳು ಮೊದಲಾದ ತಿರ್ಯಗ್ಲಾತಿ ಗಳು? ದೈವವೆಂಬುದು ಮತ್ತು ಚಂದ್ರಾದಿತ್ಯರೆಂಬ ಜ್ಯೋತಿರ್ಗಣಗಳು, ಕ್ಷೇತ್ರವಾಲ, ವಣಾರ, ಭೈರವ, ಮೈಲಾರ, ಬೆನಕ, ಕಾರ್ತಿಕೇಯ, ಭಗವತಿ, ಬಲಾರಿ, ಕಾಳಿ, ಮಹಾಕಾಳಿ, ಚಂಡಿ, ಚಾವುಂಡಿ, ಮಾರಿ, ಮಸಣಿ, ಸೊಸಣಿ ಮೊದಲಾದ ದೈತ್ಯರುಂ ವರವ ನೀಗುವೆ:ಬಾಸೆಯೊಳೆ ಓರ್ವರ೦ ಕಂಡೊರ್ವ ರೆಸಿಗುವುದು ಮೂಢಜನಂಗಳೆ ದೈವವೆಂದು ಕೊಂಡಾಡುವುದ೦ ದೇವತಾ ಮಢು, ಅದೆಂತು ಲೌಕಿಕರ್ಗೆ ದೈವವೆಂದೊಡೆ ಪೂರ್ವಕಾಲದೊಳೆ ನಿರ್ವಾಣ ಕೈ ತುಂಗಳಂ ಭವ್ಯಜನಂಗಳೆ ಮುಟ್ಟಿ ನಮಸ್ಕಾರಂಗೆಯು ದಂ ಕಂಡು ಮೂರ್ಖಕ ಭೂಮಿ ದೈವವೆಂದರೆ ; ಕಾಮಧೇನುವೆಂಬ ವಿದ್ಯೆ ಧೇನುರೂಪದಿಂ ಕಾಮಿಸಿದ ವಸ್ತುವಂ ಕುಡೆ ಸಾಧಕನದು ಪೂಜಿಸುವುದಂ ಕಂಡು ಸಶ.ಗಳಂ ದೈವವೆಂದರೆ ; ಪಯೋಧನ ವಾಯುಗಳೆಂಬ ಲೋಕಪಾಲರ ನಾಗರ್ಕಳ ಸರಮಸ್ತ ಹನ ಕಾಲದೊಳೆ ತರ್ಪಣಂ ಗೈವುದು ಕಂಡು ನೀರುಂ ಕಿಚ್ಚ ೦ ಗಾಳಿಯಂ ಸರ್ಪಂಗ ತುಂ ದೈವಮೆಂಬರೆ, ತಮಗವು ರೈವನಪ್ರೊಡೆ ಅವರ ಬಾಧೆವಹಿಸುವುದೇಕೆ ? ಮತ್ತು ಅಜ್ಞಾನಿಗಳೆ ಇಟ್ಟ ಮರಂಗಳಂ ಒಟ್ಟದ ಕಲ್ಗಳಂ ರೈವನೆಂದು ಹೆಸರಿಟ್ಟು ಕೊಂಡಾಡಿ ನಾಗು ಮೆಂಬಾಸೆಯಿಂ ತಮ್ಮೊಳರ್ಧಮಂ ಬಸೂರೆಗೈವಕ, ಆ ದೈವಂ ವರಮನೀವಂದನಂತುವೆಂದೊಡೆ ಬಂಜೆಯ ಪೆರ್ಮುಗಂ ಮೃಗತ್ವ ಪ್ಲಾ ಖುಮಿಂ ವಿಂದು ಕಲ್ಲನಾರ ಸೀರೆಯನುಟ್ಟು, ಆಗಸವೂದುಗುಂಬೈ ಮೊಲದಕೂಡ ಬಿಲಿಡಿದು ಬರುತ್ತಿರ್ಪುದಂ ಪಟ್ಟಗುರುತಂ ಅಂಧಕಾರದ ನಟ್ಟನಡುವಿುಳ್ಳೆ ಕಂಡನೆಂಬಂತೆ ನಿಪ್ಪಲು ಕ್ಲಶಂ ದುರ್ಗತಿ ದುಃಖವೋ ಅಕ್ಕುಲಿ, ಆ ದೈವಂ ಸೆರ್ಗಿ ವುದುಂ ಕಾವುದುಮಂತಿರ್ಕೆ; ತಮಗೆಂದು ಸಂಕಲ್ಪಿಸಿದ ವಸ್ತುವಂ ಕಾಯಲಾಜಿಕ್ಕೆ ಅದೆಂತೆನೆ, ಕಂ ಜನ್ನಿಗಿಯಾವಂ ಪರಕೆಯ | ಪೊನ್ನಂ ಪರಿಯಣಮನು ಕಳ್ಳನ ನಂತಿಂ || ತೆನ್ನ ದು ಗಡವೆನೆ ದೈವದ || ಸನ್ನಿಧಿಯಂ ನೋಡೆ ಮನೆಯ ಕುನ್ನಿ ವಿಶೇಷಂ ||v೦೧|| ಚಂ|| ಪರಕೆಯ ದೈವದಚ್ಚುಗಳನಚ್ಚರಿಯಾಗಿರೆ ಕಟ್ಟುವ ಕೆಲರಿ || ಕೊರಳೊಳದೇಕೆ ಕಟ್ಟದೆಡೆ ದೇವತೆ ತಿಂಗುಮೊ ಕಳ ಕಳ್ಳರಂ || ಕರಗಿಸವಕ್ಕಸಾಲೆಯರ ನುರ್ಕುವಿನಿಂದೆ ಕವರ್ತೆಗೊಂಡು ಪೋ || ಪರಸರವಂದಿರಂ ತೆಗೆದು ತಿಂದೆಡೆಯುಳ್ಳಡೆ ಕೋಲಾಗದೇ ||೨೨||