ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 ಪದ್ಯಸಾರ - 38. ಸರೋವರ ವರ್ಣನೆ. (ಈ ವಗ್ಗನೆಯು ನೇಮಿಚಂದ್ರನ ಅರ್ಧ ನೇಮಿಪುರಾಣದಿಂದ ಉಮ್ಮತವಾಗಿದೆ 92 ನೆಯ ಪುಟವನ್ನು ನೋಡು) ಮಸ್ತು|| ಅನುಸಂಚಾಕೀಶೀಕರಪರಿಚಯದಿಂ ಶೀತಕೀತಂ ಲತಾಲಿಂ | ಗನದಿಂದಂ ಮಂದಮಂದಂ ಫಣಿಗಣವಿಷದಿಂ ಭೀತಭೀತಂ ಚಳಚ್ಚ ೮ | ದನಶಾಖಾಂದೋಳದಿಂದಂ ಚಕಿತಚಕಿತವಾಯುಚ್ಚಲಚಕಪು ! ಸೈನಿತಂ ನಾನೇಯನಾಗಸ್ಪುಟತಕಟಮುದಾಮೋದಭಾರಂ ಸವಿಾರಂ ||೨೯|| ಮ|| ತಳಿರು ತೂಗಿ ಪರಾಗಮಂ ಪರೆದು ಪೂನೀರ ತಡಂಗೂ ಗು | ಗುಳನಿರ್ಯಾಸಮನಾಂತು ಚಂದನರಸಹೋದಂಗಳಂ ಪೊತ್ತು ಶೀ | ತಳಕರ್ಪೂರಮೃಗೋದ್ಭವಾಗುರುಕುಮುಸ್ತಾ ಗ್ರಂಧಿಗಧಂಗಳಂ | ತಳೆದೇಂ ಗದಿಗರಂತೆ ಬಂದೋಲೆದು ಮತ್ತೊಂದು ಮಂದಾನಿಲaliv೩೦|| ಚಂ|| ವನಜಮನೊಕ್ಕಲಿಕ್ಕಿ ಮರಿದುಂಬಿಯನಾಳು ತರಂಗವೆಂಬ ತ | ಕಿನ ಪರಿಕಾರಂ ತುಣಿದು ಶೀಕರಮಂ ತಳೆದೊಟ್ಟಿಕೊಂಡು ಪೂ | ವಿನ ಪುಡಿಯಂ ಮೃಗೇಂದ್ರುಭಯದಿಂದೆ ತಿರಹಿತನಾಗಿ ಬರ್ಸ ಕಾ | ನನಕರಿಯಂತೆ ಬಂದುದೆಲರೊಯ್ಯನೆ ರಯ್ಯನೆ ವಾರಿದೇಶದಿಂ ||೩೧|| ಕಂ| ಆಗಳಿವೆಸಗಿನಿಂದನೆ | ಪೋಗಿ ಪರಿಶ್ರಮವಶಾತುರಂ ವಸುದೇವಂ || .ನಾಗೇಂದ್ರನಂತೆ ಮದಲೀ | ಲಾಗಮನಂ ಕಂಡನೊಂದು ಕಮಳಾಕರನಂ ||v೩-c| ಉ|| ಗಂಗೆಯ ಗೋತ್ರವೋ ಸೋದೆಯ ಸಾರವೆ ಬೆಳ್ಳಗೆಯೊಂದು ಬಿತ್ತೋ ಮ | ತಿಂಗಡಲಿರ್ದ ಬೇರೊ ಪೊಸಮುತ್ತಿನ ಪುಟ್ಟುವ ನೀರೊ ತೋರ್ಪ ಬೆ | ೪ಂಗಳ ಬಯ್ಯೊ ಜಗದ ಧೀವರೆಯರ್ಕಳ ಕಣ್ಣ ಬೆಳ್ಳು ಬೆ | ಲೈಂಗೆಡೆದತ್ತೊ ಪೇಟೆಮೆನೆ ನಿರ್ಮಲವಾದುದು ನೀರಜಾಕರಂ ||೩|| ಮ|| ತೆರೆಯಿಂ ತನ್ನೆ ಬಿಯಾಡುವಂತಿರೆ ಚಳನ್ನಿನಂಗಳಿ೦ ನೋಡುವ | ತಿರೆ ನಾನಾಮಧುಪಾನಮತ್ತ ಮಧುಲಿಡಿರೋಕಾರದಿಂ ಪಾಡುವಂ || ತಿರೆ ಮೇಲ್ಪಾಯಿವ ಕುಂಕುವಾರುಣರಥಾಂಗದಂದದಿಂ ತತ್ಸಯೋ | ಧರೆ ಸೆಂಡಂ ಪೊಡೆದಾಡುವಂತಿರೆ ಸರಕ್ಕೆ ಕಾಂತೆ ಕಣೋ ಪ್ಪಿದಳೆ ||೩೪|| ಚಂ|| ನೆಖೆ ಜಳಕೇಳಿಯಾಡಿ ಪೊಡಿಮಟ್ಟ ವನೇಚರಿಯ ರ್ಕಳಂಬಿನಂ || ತುನಿಗಿರೆ ತೀರದೊಳೆ ನವತವಳಲತಾವಳಿ ಯಬ ಷಂಡದೊಳೆ |