ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 167 ಚಂ|| ಪುಲಿ ಬಿರಿತೊಡೆ ಯಕ್ಷವನನೀಜವನೇಣಿ ರುರುವುಜಂ ಭಯಾ | ಕುಲತೆಯನೆಯ ಮೇಪುದೊದೇಣಿಗಳೊರ್ಗೊಡೆದೆಯೇ ಚಾಲೆ | ಕೈಲನಿರದುರ್ಬುಗುಂದೆ ವರಸೈಂಭವಾಲಿಸೆ ಮತ್ಯದಂತಿ ಪ| ರ್ಗಲಿಸುತಿರ ಬೇಂಟೆವರೆಯಬ್ಬರನುಸ್ಮಿತು ತಪ್ಪನಾಂತದೊಳಿ||vಳಿ೯|| ಕರಡಿಗಳಿತ್ಯ ಲೆಯ್ಯಮಿಗಮಿತ್ತ ವರಾಹ ಸಮೂಹಮಿತ್ತಬೆ || ಕೈರಳೆಗಳಿತ್ತ ಪೆರ್ಬಲಿಗಳಿತ್ತ ಲುಲಾಯನಿಕಾಯವಿತ್ತ ಸೆ | ರ್ಮರಗಳವಿತ್ರ ದಂತಿಚಯಮಿತ್ರ ಮೃಗೇಂದು ಸಮೂಹಮಿತ್ತ ಭೀ | ಕರಕರಭಾಳಿಯಿತ್ಯ ಲೆನಿಪಬ್ಬರ ಮುಬ್ಬರವಾಯ್ತರದೊಳೆ liv೫೦|| ಕೆದಬಿದ ಸಣ್ಣಕೀಕಿಸಲಯಂಗಳ ಕಂಪಿದೆಪೋದುವೀಕ್ಷಣಂ | ಮದಕರಿ ಸೃಕ್ಷದಿಂ ನವತೃಣಂ ನುಸುಳುರ್ವಿಗೆ ಸೂಸಿತೀಗಳೊ । ದುವಿರದೇಣಿಗಳೆ ಕೊಣಸುಗಳ ದೆಸೆಗೆಟ್ಟವ ದಂಪ್ಪಿ ಪಾದಪಂ | ಕದ ಕುಪಿಲ್ಲದೆಂಬ ಏರಿದಬ್ಬು ಮುಬ್ಬರವಾಯ್ತರದೊಳೆ ||v೫೧|| ಮು|| ಇಡು ಕಲ್ಲಿಂ ಮಲೆತಿರ್ಪ ಪೆರ್ಗತಿಯ ಬೆಂಬತ್ತು ಹೆರ್ಬ್ಬಂದಿಯಂ | ಬಿಡು ನಾಯಂ ಮೊಲವಟ್ಟು ಸೆವೆ ಅನನೆದೀಪೋಯ್ತು ಶಾರ್ದೂಲವಿ || ರ್ಕಮೆಗಸು ಮಿಕ್ಕು ತಿವಿಎಕ್ಕಾತಿರ್ಪ ಪೆಗೊrಣನಂ || ಸಿಡಿ ನಾರಂಗಮನೆಂಬ ಲಬ್ದ ಕರವಂ ಸರ್ಬಿತ್ತು ಕಾಂತಾರದೊಳೆ 11vX೨|| ಚಂ|| ನಡೆ ಜಡಿಸನ್ನೆ ದೋಬಿ ಮರನೇಬಿ ಸಿರೀಕ್ಷಿಸು ಸಾರ್ದುವರ್ಕೆ ಕೊ | ಲ್ಯುಡು ಬಿಡದಟ್ಟು ವುಟ್ಟು ಕೆಡೆ ಮೆಟ್ಟಿಡು ಕಕ್ಕು ರಿಮಿಕ್ಕು ಪೊಕ್ಕು ಪೊಯ ಕಡಿ ತಿವಿ ಕೊಲ್ಲು ಸೀಳೆ ತೊವಲನೆತ್ತು ಕರುಳಳ ನುರ್ಚು ನೆತ್ತರ: || ಕುಡಿದಿಕೆಂಬ ಬೇಡವಡೆಯಬ್ಬರವಾಡಿದತ್ತು ಸುತ್ತಲು ||v}{|| ನಿ | ವ|| ಅಂತಪ್ಪ ನಿಜಶಬರಬಲವ? ಬೇಟೆಯಾಡುವುದೆಂದು ಕಣ ಪ್ರ೦ ಕೆ ಸಲ್ಮಾಗಳೆ, ಕಂ|| ಸರಿಯಂ ಕಟ್ಟುವ ತೋಹಿಂ || ಗಿರದೆಯುವ ಬೇಗೆಯಿಡುವ ಬೆಳ್ಳಾರಮನಾ | ಸುರದಿಂ ಬೀಸುವ ಬಲೆಯಂ | * ಪರಪುವ ಶಬರಾಳಿ ಕಂಡುದೊಂದೆಕ್ಕಲನಂ I/v೪||