ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಪದ್ಯಸಾರ ಜವ ಚಂ|| ಎಳವೆಯೆಯಂದವುಂ ಜಯಿನ ದಾಡೆಗೆ ೪೦ಗಳದಂತೆ ಕಣ್ಣಳು | ಜಳಿಸುವ ಲೋಹಸೂಚಿಗಳವೋಲೆ ತನುವು ಮಿಮಿಕಿದಿಕ್ಕುಳಂ | ಗಳನುಬೆ ಪೋಲ್ಯ ನೀಳ ಕೊಳಗೊಪ್ಪೆ ಮಹೋನ್ನತ ಕಂಠನೆ ಪ | ವಳಿಸುತ ಅರ್ಕಿ ಸೊರ್ಕಿ ಬರುತಿರ್ದುದು ಭೀಕರನೊಂದು ಸೂಕರಂ | ಮ||ಸಗಿ ಜನಿತೊತಪುಚಾರಂ ನೆಗಖೆ ಮುರುಘರುಧ್ಯಾನಮಾ ಶೈಲದೊಳೆ ಭೇ। ಆನೆ ಕೋಪೋದ್ರೇಕದಿಂದಂ ವನಚರಬಲವಂ ಕುರ್ಕರಾನೀಕಮಂ ತ | ದನದೊಳೆ ಬೆಂಕೊಂಡು ಕೊಂದತ್ತತುಳಬಳಸಮೂಹಂ ಮಹಾರೌದ್ರಗೇಹಃ|| ಘನದೇಹಂ ವ್ಯಾಧದಾಹಂ ಪುಬಳಸಮರಸನ್ನಾಹ ನಂತಾವರಾಹಂ liv೫೬|| ಚಂ|| ಇರದದು ಫಿರೆನುತ್ತೆ ತಿರುಗುತ್ತೆಸೆಯಲ್ಕಿಣಿಕಿಕ್ಕುತಾರ್ದು ಬೊ || ಬೃಂದೊಡೆ ಹೊಮ್ಮಿನಾಲೈಸೆಯ ನೀಕ್ಷಿಸುತಟ್ಟಿದ ನಾಯ್ಕಳಂ ಕರಂ | ತಯಿಯುತೆ ತಗ್ಗಿ ಬಗ್ಗಿಸುತೆ ದಾಡೆಗಳಂ ಮಸೆದೊಕ್ಕಲಿಕ್ಕಿ ಸೆ | ರ್ಗುರುಪಿನ ಬೇಡರಂ ತದು ಸೀಳಿ ಬಿಕ್ಕಿತು ಸೊರ್ಕ್ಕಿದೆಕ್ಕಲ{v|| ಕಂ|| ಉಗಿಬಗಿದು ಬೇಡರರುಣಾಂ || ಬುಗಳಂ ಕುಡಿದುರ್ಕಿ ಸೊರ್ಕಿ ಕೆಲೆವೆಕ್ಕಲನಂ|| ಮಿಗೆ ಕೋಪದೆ ಧಾನುಷ್ಕರ || ನುಗುಳುಗುಳನುತಿಖಿದು ಕೆಡಸಿದಂ ಕಣ ಪ್ಪ ]lvr೫v\| ವು! ಮತ್ತೊಂದೆಡೆಯೊಳೆಳವೊನಲೋಳಾಡುವ ಕಾಡೆರ್ಮೆಯ ತೆಕ್ಕೆಯೊಳೆ, ಮlು!! ನಡೆವಾಗಳೆ ಧಾತ್ರಿ ತರ್ಗತೆ ಕಡುಮುಳಿದದಟಂ ಕೂಡಿಡಲೆ ಬೆಟ್ಟು ಒಟ್ಟಾ ಗೊಡೆಯಲೆ ಪಿಂಮೆಟ್ಟಿ ಕಾಯಿಪಣೆಯಿಡೆ ನವಜಾಳಿಗಳ ನುರ್ಗುನುರ್ಗಾ ಗುಡಿಯಲಿ ಬಾಯಿಮ್ಮೊಡಂ ಪೆಡು ಬರಿದೆನಿಸಲೆ ಸೋರ್ಕಿ ಸಲ್ಲೀಲೆಯಿಲ್ಲ ಕೊಂಕಿಡುತುಂ ಕಾರ್ಡೆವಿಂಡೋಳೆ ಮೆರೆದುದು ಕಡುಮಿಂ ಸ್ಕೂಲಕಾಯಂ ಅಲಾಯಂ IVFL ಅತಿ ಕೋಪಂಮಿಕ್ಕು ಕೋಡಂ ಜಡಿದು ಬಿಡದೆ ಕಿಗ್ಗಣ್ಣಿನಿಂ ನೋಡಿ ಕಾಯ್ದಿ! ಕ್ಷಿತಿಗಾಸ್ಯಂ ತರ್ಗ್ಗೆ ಬಾಲಂ ಮಿಗೆ ನೆಗೆದೊಗೆಯಲ್ಕುರ್ಬಿ ಧೀಂಕಿಟ್ಟು ಬೆಂಕೊಂ| ಡತುಳಾಧಾಳಿಯಂ ತಳ್ಳಿದುದು ಬಹಳತ್ರಾಣನದ್ರಿಸುವಾಣ೦ | ಜತಧಾನುಷೋಗುಬಾಣಂ ಘನತರವಹಿಪೀಪ್ರಾಣ ನಾಕಾಡಕೊಣಂ 1 M ವ|| ಆ ಸಮಯದೊಳೆ