ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 169 ಕ೦11 ಕಡುಕೋಪದೆ ವನಚರರol ಕಡೆದುದಿಯಿದೆ ಕೋಲ್ಪ ಕೊಣನ ಕೊಡಂ || ಪಿಡಿದಾರ್ದು ಖಡ್ಗದಿಂ ತಲೆ | ಗಡಿಯಲೊಡೆದಿಳಗೆ ಕೆಡವಿದಂ ಕಣ ಸ್ಪಂ liv೬೧l| ವ|| ಮಮಾಪುಳಿಂದಾಧಿಪನಪ್ಪ ಕಣ್ಣಪಂ ಬರೆವರೆ ಮುಂದೊಂದು ಪೆರ್ಮೆ ಳಿ, ಮ||ಸು! ಕೃತಿಯಲ್ಲಿ ವಾಲಾಗ್ರದಿಂದ ಪೊಡೆಯುತೆ ಮಿಗೆ ಪರ್ಬಿಕ್ಕುತುಂ ದಿಸ್ಸುಲಿಂಗ ದ್ಯುತಿಯಂ ಪೋಲ್ಯಕ್ತಿಯೊ೦ದ೦ ದೆಸೆಗಳನೊಲವಿಂ ನೋಡುತುಂ ಸ್ಮಶವಂ ಕೆ| ತುತ ಬಾಯೊಳೆ ಜಿಹ್ಯಂ ಚಾಲಿಸುತೆ ಸಮಪದಗೊಂಡು ಕುಳ್ಳಿರ್ದು ದತ್ಯುನ್ನ ತರಂ ಭೀದೂರಿ೦ ಬಲಯುತವರಶಾರ್ದೂಲನಾಭೀಲಶೇಲಂ || ಕ೦|| ಒಲೆದಾರ್ದು ಗರ್ಜಿಸುವ ಸೆ || ರ್ಬಲಿಯುರ್ಬ೦ ಕಂಡು ಕಾಯ್ದು ಕಡುವಿಂದಂ ಪ || ರ್ಗಲಿಸಿ ಬಲವಂತವನಚರ | ಕಲವುಬುಬಬುಬನುತೆ ಮುತ್ತಿ ಕವಿಯಾಗಳಿ |lyr೬೩|| ಮlಪು ಮೆಳೆಯ ಸಾರ್ದೊಡಿ ಬಾಲಂ ತೊನೆಯು ಕುಸಿದ ಗೋಣೆತ್ತಿ ನಟ್ಟಾ ಲಿಯಿಂ ಪೆ ! ಸ್ಪಳಿಸುತ್ತ ನೋಡಿ ಮೆಲ್ವಾಯ್ದಟರ ಬಸಿರಂ ಪೊಯು ಸೀಳಿಕ್ಕಿಬಾಯಿ ಟೈಟೆದಾರಕ್ಕಾಂಬುವಂ ಸುರುನೆ ಕುಡಿದಿದಿರಾಂತಿರ್ದ ಶಾರ್ದೂಲನಂ ಬ | ಟ್ಕಳಿನಿಂದ ನೋಡಿದ ಕೇಸರಿಯನುಗಳ ಕೆಂಗಣ್ಣಳಿಂದಂ ಪ್ರಳಿಂದಂ|| ವ|| ಅಂತು ನೋಡುತಿರ್ಪನ್ನೆ ಗ ಚಂ|| ಜುಬಿದರೆಯಟ್ಟಿ ಮುಟ್ಟ ಪೊಡೆದೊರ್ವಕಿರಾತನ ಮಸ್ತಕಾಗಮಂ || ಘುಘಲಲೆಂದೆನಿ ಬಿಡದೆ ಕರ್ಚಿ ಕರಂ ಮೊರೆಯುತ್ತಿರಕ್ಕ | ಬಿರಿದು ಕುಠಾರಮಂ ತಿರುಪತೆತ್ತಿದ ಕೈವಿಡಿದಾರ್ವ ಬಾಯನೋ ! ತಿಳಿದು ಚವರುವಂಧರೆಯೊಳಿಕ್ಕಿದನಾರ್ಸಿನೊಳಂದು ಕಣ್ಣಪಂ{v೬೫|| - ವು! ಇಂತ) ಪಳಹದ ಬೇಂಟೆ ಸಂದ ಪಟವೇಂಟೆಗಳುನ್ನ ತಚಿತ್ರವೇಂಟೆ ಯ | ಗ್ಗಳಿಕೆಯ ಗೋರಿವೇಂಟೆ ತಡವೇಂಟೆ ನೆಗಿಯ ತೋರುವೇಂಟೆ ಸಂ | ಗಳಿಸಿದ ನೀರವೇಂಟೆ ಘನಸೊಹಿನವೇಂಟೆಯೆನಿಪ್ಪನಾಮವುಂ | ತಳದೆಸೆವೆಂಟುಬೇಂಟೆಗಳ ನಾಡಿದನಿಯೊಳಂದು ಕಣ್ಣಪಂ ||vault