ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಪದ್ಯಸಾರ 40. ಜೆನ ದ ತ ಕ ಥೆ. ಈ ಜಿನದತ್ತ ಕಥಯನ್ನು ನಯಸೇನನೆಂಬ ಜೈನಮಹಾಕವಿಯು ತಾನು ಮಾಡಿದ ಧರ್ಮಾಮೃತವೆಂಬ ಚಂಪೂ ಗ್ರಂಥದಲ್ಲಿ ಹೇಳಿರುವನು, ಈ ಗ್ರಂಥಕ್ಕೆ ಆತನು ಕಾವ್ಯರತ್ನ ವೆಂದು ಹೆಸರಿಟ್ಟರುವನು. ಇದಲ್ಲದೆ ಆತನು ಒಂದು ವ್ಯಾಕ ರಣವನ್ನೂ ರಚಿಸಿರುವಂತೆ ತಿಳಿಯಬರುತ್ತದೆ. ಆತನು ಧರ್ಮಾಮೃತವನ್ನು ಮುಳುಗುಂದದಲ್ಲಿ ಬರದೆನಂದು ಹೇಳಿಕೊಂಡಿರುತ್ತಾನ ಅದೇ ಆತನ ಸ್ಥಳವಾಗಿ ಬಹುದು ಗ್ರಂಥವು ಶಕೆ 1034 (ಕ್ರಿ. ಶ. 1112) ರಲ್ಲಿ ಹುಟ್ಟಿರಬೇಕೆಂದು ಗೊತ್ತಾಗುತ್ತದೆ. ಆತನಿಗೆ “ ಸುಕನಿಕರ ಸಿಕಮಾಕಂದ ?” “ ಸುಕವಿಜನವ ನಃಪದ್ಮನೀರಾಜಹಂಸ ” ಎಂಬ ಬಿರುದುಗಳಿದ್ದಂತೆ ತೋರುತ್ತದೆ. ಧರ್ಮಾಮೃತ ಗ್ರಂಥವು ಲಲಿತವಾಗಿಯೂ ಮೃದುಮಧುರ ಪದಗುಂಭಿತವಾಗಿಯೂ ನೀತಿ ಶ್ಲೋಕ ಪುಂಜರಂಜಿತವಾಗಿಯೂ ಇದೆ. ಕನ್ನಡದಲ್ಲಿ ಸಂಸ್ಕೃತಪದಗಳನ್ನು ಸಿಕ್ಕಿದಂತೆ ಉಪಯೋಗಿಸಬಾರದೆಂದು ಈತನು ಕಂಠಕವಾಗಿ ಹೇಳಿರುವನಲ್ಲದೆ, ಹೇಳಿದಂ ತೆಯೇ ಬರದು ತನ್ನ ಪ್ರತಿಜ್ಞೆಯನ್ನು ನಿವ್ರಹಿಸಿರನನ. ಕಂ|| ಅನುಪಮ ಗಣಗಣನಿಯಂ | ಜಿನಪಾದಪಯೋಪಪಟ್ಟಿದಂ ಜನನುತನಿಂ || ದ್ರನಿಭ ನವಳಾಂಗೆ ನಿರ್ದ೦ || ಜಿನದತ್ತಂ ಜೈನಸಮಯವಾರಿಧಿಚಂದ್ರ ly೬೭|| ಆತನ ಹೆಂಡತಿ ಧರಣೇ | ಖ್ಯಾತೆ ಸದಾಶುದ್ಧ ಚರಿತೆ ಭವಜನ್ಯಕ || ಪ್ರತೆ ವರಗುಣಮಹಾಂಬುಧಿ | ಮಾತೇನೊ ಜಿನೇಂವದಾಸಿ ಯೆಂಬ ಹೆಸರಿಂ jykvil ನೆಗಾಜಿನದತ್ತಂಗಂ || ಮೃಗನಯನೆ ಜಿನೇಂದದಾನಿಗಂ ಮದನನಿಭಂ || ಜಗತೀಪೂಜಂ ವಿಕಮ್ | ಮೃಗಾರಿ ಜಿನದಾಸನೆಂಬ ನಗ್ರತನೂಜಂ ||yರ್&| ವ|| ಅಂತವರ ಸುಖದಿಂ ಪಲವುಕಾಲಮಿರ್ಪನ್ನೆ ಗಂ, ಜಿನಸಾಲಿತರೆಂಬ ತವೋ ಧನರೊರ್ವಕ ಏಕವಿಹಾರಿಗಳ ವಸುಧಾವಳಯನುಂ ತೋಚಲುತ್ತುಂ ಉಜ್ಜಯನಿಗೆ ವಂದು ನೇಸರ್ಪಟ್ಟ ಬಕ್ಕಂ ತೊಅಲ್ಕುದು ಸಂಯಮಧರರಪ್ಪ ಮಪ್ರಿಯರ್ಗೆ