ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಾರ ||೩೦|| ಮಾರ್ಗಮಲ್ಲೆಂದು ಗಂಧವತಿಯೆಂಬ ತೊಲೆಯ ತಡಿಯೊಳೆ ರೌದ್ರುಮಪ್ಪ ಸ್ಮಶಾನ ಭೂಮಿಯ ನಡುವೆ, ಕ೦1 ಪೊಲ್ಲೆ ನಿಸದ ಜೀವಾಳಿಗ || ಇಲ್ಲದ ರಮಣೀಯಮಪ್ಪ ಪಾಸರೆಯಂ ತ|| ಇಲ್ಲದೆ ಬೆಳಗಿನೋಳಾರೈ | ಮಳದ ಗಂಡನಘತಮಂಧದಿನೇಶಂ ಸನ್ನು ತರವಿಯುದಯಂಗೆ | ಯ್ಯನ್ನೆ ವರಂ ಮಿಸುಕೆನೆಂದು ಮಂದರಧೈರ್ಯಂ || ಮಿಡುಕದೆ | ಸನ್ನು ತಮತಿ ಯೊಂದೆ ಮಗ್ಗು ಲೋಳಿ ಪಟ್ಟಿರ್ದಂ ||vr೭೧ ವ! ಅ೦ತು ಗುಣಗಣಾಭರಣ ನಿಯಗಲಗೊಂಡೇಯಿಸಿದ ಬಿದ್ದಂತೆ ಶರೀರ ಮಂ ಚಲಿಯಿಸದೇಕಸಾರ್ಕ್ಷದೊಳೆ ಪಟ್ಟಿ ರ್ಪದಂ ಇತ್ಯಲುಜ್ಜಯಿನಿಯಿಂದೋರ್ವ ಎಡಂಬನೆಂಬ ನಾಧಕಂ ನಿಧಿನಿಕ್ಷೇಪಮಂ ಸಾಧಿಸಲೆಂದು ಯಥೋಚಿತವಪ್ಪ ಒಲಿ ವೆರಸು ಪದ್ಧಿಸಲಿದೆ ಎಂದು ಸಚಿರ್ಭೂತನಾಗಿ ರೌತಾಂಬರವನುಟ್ಟು ಮೀರದಿ ನುಪವಾಸವು 'ಕೈಕೊಂಡು ತಮ್ಮ ನಿವಾಸಮಂ ಪೊಕಿಮಟ್ಟು, ನಟ್ಟಿರುಳೆ ತನ್ನ ಕಟ್ಟಾಳನದಿ, ಕಂ|| ಪಲವುಂ ಪೂಣೆಗಳಿಂದಂ || - ಚಲದಿಂದಸಹಾಯವಿಕ್ರಮಂ ತನ್ನಳವಂ || ಕಲಿತನಮಂ ನಂಬಿ ಬdo | ತಳರದೆ ಸಾಧಿಸುವೆನೆಂಬ ಬಯಕೆಯಿನಾತಂ ||v೭cil ವ| ಕರಯ ತೆ..ವಲಿಂ ಕಾಡಿಗೆಯೊಳರ್ಧಿ ಏಧಾತ್ರಂ ಲೋಕಮಂ ಬಾಸಣಿ ಸಿದನೆಂಬಂತಪ್ಪ ಕಳಲೆಯೂಳೆ ಕೂಟದ ರಾತ್ರಿಯೊಳೆ ಗಂಧವತಿಯ ತಡಿವಿಡಿದು ಬಂದು ಪಿತೃವನಮಂ ಪೊಕ್ಕು ತನ್ನ ಕೆಯ್ಯ ಸೊಡರಿ, ಚol! ತಲೆಸರಿದಿರ್ದ ಪೆರ್ದನಿಯ ಮೇಲೆ ಮಹಾದ್ಭುತದಿಂದಮಿರ್ದ ಕ || ಳನರೆಮುಚ್ಚಿಕೊಂಡು ಕಡೆದಿರ್ದ ಕಳಸರಿದಿರ್ದ ಭ | ತಳಮನೆ ಕರ್ಚಿ ಮೈಮೆಯುಡಿದಿರ್ದು ಭಯಂಕರವಾಗಿ ಪಟ್ಟು | ಸ್ಟೋಳತೆಗೆದಿರ್ದ ವೇದನಗೆ ಸೈರಣೆಗೆಟ್ಟುತಿರ್ದ ಬೇವಂ v೩!! ವli ನೋಡುತ್ತಲ ಬಂದೇಕ ಪಾರ್ಶ್ವದೊಳೆ ಪಟ್ಟರ್ದ ಬೆನಪಲಿತಮುನಿಯು