ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಪದ್ಯಸಾರ \\y೭೪|| ಕಂಡು ಪೆಣನೆಂದು ಬಗೆದು ಬೇಗದಿನಲ್ಲಿಗೆ ಮತ್ತೆರಡು ಹೆಣಂಗಳಂ ತಂದು ಮೂ ಹಂ ತಲೆಯ ಮೊಲೆಗಡಿ ಕೆಳಗೆ ಕಿಚ್ಚಂ ಪೊತ್ತಿಸಿ ಚರುವನಡುತ್ತಿರ್ಪುದುಂ, ಕoll ಭೋರೆನೆ ಕಿಚಿನ ನಾಲಗೆ | ನೇರಿದುವಾಗಳರೆ ನೋವಿನೊಳ್ ಸೈರಣೆಗೆ | ಬ್ಲೂರಂತೆ ಮಲಗಿ ಕುದಿಯದೆ | ಧೀರಂ ಜೆನಪಾದಪದ್ಯಮಂ ನೆನೆಯುತ್ತು, ಮನದೊಳೆ ಜರಿಯದೆ ಬೆರ್ಚದೆ | ಮುನಿಯದೆ ಸಿಡಿಯದೆ ನಿಳಂಪನಗನಿಭಧೈರ್ಯಂ || ತನುವಿನ ಮೇಲಣ ಮೊಡಂ | ತನಗಿಲ್ಲದೆ ತಳರದಿರ್ದ ನನ್ನ ತಚಿತ್ರಂ ||-೭೫|| ವಅಂತು ಚಿತ್ತದೊಳಳ್ಳದೆ ಜಿನಾಗಮಮುಂ ಭುಸುತ್ತಿರ್ಪುದುಂ ಪಗಲೆಲ್ಲಂ ಬೆಂದು ತೋಳಮೊದಲಂ ಕಿಚ್ಚಳರ್ವಾಗಳೆ ನರವುಗಳೆ ತೆಗೆದು ತೊಳೆ ತನಗೆ ತಾನ ನೆಗೆವುದುಂ ವಿಡಂಖಂ ಸೊದರಂ ಕಂಡ ಕೋಡಗದಂತೆ ಬೆಬ್ಬಳಿಸಿ * * * * ಡೆರ್ದುದೆಂದು ಬೆಚ್ಚಿ ಬೆಗಡುಗೊಂಡು ಮತಿಗೆಟ್ಟು, ಕಂ|| ಮರನುಂ ಗಿಡುವುಂ ಪೊದಯಂ || ತರತರದಿಂದಿರ್ದ ಮೃಗನಿಕಾಯವುಮೆರ್ದು || ಬರಮಾಗೆ ಬಂದು ತನ್ನಂ || ಸೆರಗಿಲ್ಲದೆ ನುಂಗುವಂತೆ ತೋರ್ಪುದುವಾಗಿ Itv೭೬|| ವ| ಕಟ್ಟೆನೆಂದು ಬಾಯ್ಲಿಟ್ಟು ತಡವರಿಸಿ ಪರಿಗಣ್ಣೆ ಏರ್ದುಟ್ಟು ದುಮಂ ಸುರ ಗಿಯುಮನೀಡಾಡಿ ಮೆಯ್ಯಮಿಯದೆ ಕೊಳ್ಳಟ್ಟರಂತೆ ಬತ್ತಲೆ ಕರುವಿನ ನೋಡುವುದುಂ ಇತ್ತಲೆ] ಆದಿತ್ಯ ಪೂರ್ವಾಚಲಶಿಖರಶೇಖರನಪ್ಪುದಂ ಪೂ ತೀರ್ದು ಜೆನಪಾಲಿತಮುನಿವೃಂದಾರಕಂ ಯೋಗಂ ನಿರ್ವತಿ್ರಸಿ ತಡೆಯದಲ್ಲಿಂದೆ ರ್ದು ಬರ್ಸದು ತನ್ನು ನಿನಾಧನಂ ಜಿನದತ್ತಂ ಕಂಡೆ, ಮನದಾದರದಿಂ ಬಂದಿಸಿ ತಮ್ಮ ಮನೆಗೊಡಗೊಂಡು ಬಂದು ದೇಹಾರದೊಳಿರಿಸಿ, ಕಂ|| ಅಲ್ಲಿಗೆ ದಿವ್ಪಧಮಂ ಬಲ್ಲವರಿಂ ತರಿಸಿ ವೈಶೃತಿಲಕಂ ಮುಂದಿ|| ರ್ದಲ್ಲಿಂದಗಲದೆ ಬೀಯ | ಕ್ಯುಳಳ್ಳದೆ ಕೊಟ್ಟು ಪೊಂಗಳಿ೦ ಪ್ರಿಯದಿಂದಂ v೭೭||