ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 173 ಪ| ಮತ್ತಂ ತಾನೆ ಕೆಲದೊಳಿರ್ದು ಪಥ್ಯಪಾನಂಗಳಂ ಪ್ರಯತ್ನದಿಂ ಮಾಡಿಸಿ * * ಕೆಲವುದಿವಸಕ್ಕೆ ಪುಣ್ಣೆಲ್ಲಂ ತೀರ್ದು ಲೇಸಪ್ಪುದುಂ ಜೆನಪಲಿತಮುನಿ ತನ್ನೊಳಿಂತೆಂದಂಕಂ|| ವಿಪರೀತದ ಪುಣ ನಿದಂ | ಕೃಪೆಯಿಂ ಸಾರಿರ್ದ ವೈಶವಂಶಲಲಾಮಂ | ಸುಪರೀಕ್ಷೆಯುಳ್ಳ ವೈದ್ಯರಿಗೆ ನಪಹರಿಸಿದ ನಿಂತು ಸಾರ್ವಹೃದಯರುಮೊಳರೇ #v೭v ವ! ಎಂದು ಮನದೊಳೆ ಮೆಚ್ಚಿ ಕಚ್ಚಿ ನೊಳಾದ ವೇದನೆಯುಂ ಮನದೊಳಾದ ಸಂಕೇಶಮುಂ ತೀರ್ದುದಿನಿತು ಕಾಲಮಿಲ್ಲಿರ್ದಿನಿತೆ ಸಾಲು, ಇನ್ನಾ೦ ಧರಣಿ ವಳಯದೊಳೆ ವಿಹಾರಿಸುವೆನೆಂಬ ಬಗೆಯ೦ ತಂದು ನೆಟ್ಟಗೆ ತಮ್ಮ ಪೋಗಂ ಪೆಟ್ಟು ತದಾಲಯದಿಂ ಪೊಲಿಮಾಡುವುದು, ಗು ಮನದೊಳೆ ಮುಖರ್ಭನಿತೆ ಸಾಲ ಪೋಗಂ ಪೇಸ್ಟ್ ಕಂ|| ವರಮುನಿಪಾದಾಂಬುರುಹಮು || ನುರುವಂದನೆಗೆಯು ಮಗಲಲಾವಿದೆ ವೈಶಾ೦ || ಬರಭಾನು ಸೆವಿಗೆ ನಿಲ್ಲದೆ ! ಕರಮಾದರದಿಂದೆ ತಾನು ಮಾತ್ಕಾಲಿಯಮಂ lw೬. ಪೊಣಮಟ್ಟುಬರ್ಪುದುಂ ಮುನಿ | ಕಿಬಿದಂತದರಲ್ಲಿ ನಿಂಗು ಸದ್ದರ್ಮಮುಮಂ || ಮಣಿಯದೆ ಸನ್ನು ನಿಮತಮಂ ತಲುವಲಿತನದಿಂದ ಮೇಳೆಸದೆ ನೀಂ ಮಗನೇ || vyo|| ವ! ಸದ್ದರ್ಮಸಮೇತನುಂ ಸನ್ಮಾರ್ಗಪ್ರೀತನುವಪ್ಪುದೆಂದು ಜಿನದತ್ತಸೆಟ್ಟ ಯಂ ಮೃದುವಚನಂಗಳಿಂ ಲೋಧಿಸಿ ಮನೆಗೆ ಮಗುಟ್ಟು ಪೋಗಿಮೆಂಬುದುಂ ಮಹಾಪುಸಾದವಂತೆಗೆದೆ.ನೆಂದು ಪ್ರದಕ್ಷಿಣಂಮಾಡಿ ಬಂದಿಸಿ ಮನೆಗೆ ಬಂದಿರ್ಪ ಗು, ಕಂ|| ತಂದೆಯ ಪೋಗಂ ಕಂಡಾ || ನಂದದಿನರ್ಥಕ್ಕೆ ಮುನ್ನ ಮಡಹಡಿಸಿ ಮನಂ || ಗುಂದಿ ಕಡುನೊಂದು ಮನದೊಳೆ | ಬೆಂದು ಮಹಾಮಂಕದಿಂದ ಏರ್ಪಡುರಾತ್ರಂ VyyoU