ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 ಪದ್ಯಸಾರ ಕಂ|| ಮನೆಯವರಂ ಬಂದಿಸಿ ಮೇ | ಲನೆ ಧೂರ್ತಿ ಕೊಂಡು ಬೀಗದಕೈಯಂ ನೆ|| ಟ್ಟನೆ ತೆಗೆದು ಪಡಿಯನೊರ್ವನೆ | ಮನಮಂಜದೆ ಪೊಕ್ಕು ಕಂಡು ಕನಕಮನಾಗಳೆ Hyvol ವ!! ಸಂತಸಂಬಟ್ಟು ಮನ್ನಿನಂತೆ ಪಡಿಯಂಕತ್ತು ಪೊನ್ನಂ ತನ್ನಾ ರ್ಪನಿತಂ ಕಟ್ಟಿಕೊಂಡು ಪೋಪೆನೆಂದಿರ್ಪುದಂ ಜಿನದತ್ತಸಟ್ಟ ಬಂದು ಸೆಹವೊಂದುವಂ ನೋ ಡದೆ ತನಗೆ ಪೊಳಾದ ಮೊಹಂ ನಿರಿದಪ್ಪುದುಂ ಪೊನ್ನೆ ಡೆಯೊಳ್ ನಾಯನ ಪೊಡಂ ನಂಬಲಾಗದೆಂಬ ನಾಲ್ಕು ಡಿಯನವಧಾರಿಸಿ ಪೊನ್ನಿ ದೊrವರಿಯ ಬಾಗಿಲಿಂ ನೋಡಿ ತನ್ನಿಕ್ಕಿದ ಬೀಯಗಮಂ ಕಾದೆ ಪಡಿಯಂ ನೂಂಕುವುದುಂ ಜಿನದಾಸರ ತಂದೆ ಬಂದನೆಂದರಿದು ಮನದೊಳೆ ಬೆಗಡುಗೊಂಡು ನಾಡೆಯ೦ ಭಯಸ್ಥನಾಗಿ ಪೊಯಿನುಟ್ಟು ಪೊಗದೆ ಚೀನದ ದಿಂಡಿನೆಡೆಯುಂ ಪೊಕ್ಕು ಮಲೊಂದು ಚೀನದ ದಿಂಡಂ ತೆಗೆದುಕೊಂಡು ತಾನಲ್ಲದಂತುರದಿರ್ಪದಂ, ಸೆಟ್ಟ ಮನೆಯೊಳಗೆ ಪೊಕ್ಕು ನೋಡಿ ಪೊನ್ನ ರಾಸಿಯೊಳೆ ಕಿರಿದುರ್ಪೊ ಪೋದುದಂ ಕಂಡು, ಮ|| ಮಯಿಕಂ ತೊಟ್ಟನೆ ಪುಟ್ಟ ನೊಂದು ಮತಿಗೆಟ್ರೋವೆಂದು ಜಾಣೆ ಟ್ಟು ಬೆಂ| ದಲಿತಂಗೆಟ್ಟೆರ್ದೆಗೆಟ್ಟ ಮೆಮ್ಮಲಗಿ ಕಟ್ಟೆಂ ಬಾಳನೆಂದೇಟು ಬಾ || ಮೈ ಬೆದೋರ೦ತತಿಕಂದಿ ಕುಂದಿ ಮನದೊಳೆ ಮಂಕಾಗಿ (ಕಗ್ಗಟ್ಟು ) ಮೆ| “ಹೆದಿನ್ನೇಗುವೆನೆಂದು ಮೋಹದದಿಂ ಬಿರ್ದಂ ಧರಾಚಕ್ರದೊಳೆ || ವು| ಅಂತು ಬಿರ್ದು ಕಿಬಿದು ಬೇಗದಿನೆರ್ದು ಕುಳ್ಳಿರ್ದು ಕಳ್ಳನಿರ್ದನೆಂದು ಕೋ ಣೆಯಿಟ್ಟೆಡೆ ಕುಸುಕುಟೋಳೆಲ್ಲಂ ನೋ ತಾವಾಸದೊಳಎರುಮಂ ಕಾಣದೆ ಮನೆ ಯಂ ಪೊಯಿಮುಟ್ಟು ಪಡಿಯಂ ಕತ್ತು ಮುನ್ನಿ ನಂತೆ ಮುದ್ರಿಸಿ ಬಿಟ್ಟವರ ಕಲಂ ತಡವರಿಸಿದರೆಂಬಂತೆ ಕುದುರೆ ಕಟ್ಟವರಿ ಬಾದಮಂ ನೋಡಿದರೆಂಬಂತೆ ನಾಲ್ಕು ಡಿಯಂ ನನ್ನಿ ಮಾಡಿ ಮನದ ಮರುಕದಿಂ ಭ್ರಮೆಗೊಂಡು ಜೆನಪಲಿತಮುನಿ ನಾಥಂ ಕೋಂಡುಪೊದನೆಂದು ಬೆನ್ನನೆ ಸರಿದು ಮುನಿಕುಂಜರನನೆಯೇ ಮಾಯಾ ವಿನಯದಿಂ ಪೊಡೆಮಟ್ಟು, ಉಗಿ ಇನ್ನೆಗಮೆನ್ನ ನುತಮಗುಣಾಂಬುಧಿ ಭವ್ಯ ಪಯೋರುಹಾರ್ಕ ಮ || ತೆನ್ನದೆ ಕೂರ್ಮೆಯಿಂ ಪರಸುತಿರ್ದರಮೋಘದಿನಿಂದು ಪೋಗಲಾ | ಗೆನ್ನ ನವಜ್ಞೆಗೆಯು ಬಿಸಿಲಾದುದು ನಿಮ್ಮಡಿ ನಾಳ ಪೋಪುದೆ೦| ದುನ್ನ ತಶೀಲರಂ ತೆಗೆವುದುಂ ನಯದಿಂ ಪಲವುಂ ಬುತಂಗಳಿಲ_jvv8|| ವಗಿ ಮುನಿನಾಥಂ ಕಾರುಣ್ಯದಿಂ ಮಗು ದುಂ ಜಿನದತ್ತ ಸೆಟ್ಟ ತನ್ನ ಮನೆ