ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಪದಸಾರ ಕಂ|| ನೀರ ಪೆರ್ಚಿ ವಿಪ್ರನು | ದಾರಂ ಮತ್ತಿಕ್ಕೆ ಬಾವಿಯೊಳೆ ಸೇದೆಯನಂ || ತೋರಂತೆ ಪಾವು ಪಿಡಿದಿರೆ | ವೀರಂ ನೀರೆಂದು ತೆಗೆವುದುಂ ತತಕ್ಷಣದೊಳೆ 1lvvF!! ವಸಾವು ಬಂದೊಡೆ ಪಾವಂ ನೋಡಿ ಬೆರಗಾಗಿರ್ಪುದುಂ ಫಣಿಪತಿ ಕೌಶಿಕಂಗೆ ಪೊಡೆಮುಟ್ಟು ನಿಮ್ಮ ಪ್ರಸಾದದಿಂದೊಂದು ಕಂಟಕಂ ಪೋದು, ಇಂದು ನಿಮ್ಮ ಮಾಡಿದುಪಕಾರವ ನೆಂದಿಗಂ ಮರೆಯಲ್ಲಾರದ, ನಿಮಗೊಂದೇನನು ಮಾಪತ್ತಾ ದೊಡೆ ಮರೆಯದೆ ನೆನೆವುದೆಂದು ತನ್ನಿ ರ್ಪವಾಸಕ್ಕೆ ಪೋಯ್ತನ್ನno, ಕಂ|| ಪಿರಿದಪ್ಪ ತೃಪೆಯಿಂ ಭೋ ! ಸುರನಾಗಳ ಮತ್ತೆ ಸೇದೆಯಂ ಬಾವಿಯೊಳ್ || ಸ್ಪೀರೆ ಬೇಗ ಮಿಕ್ಕೆ ನೇಣಂ | ತರಿತಂ ಭಯದಿಂದೆ ಪಿಡಿಯೆ ವಾನರನಾಗಳೆ 11vFo11 ವ!! ನೀರೆಂದು ತೆಗೆವುದುಂ ಕೋಡಗಂ ಪೊಜವಡೆ ಕೌಶಿಕಂ ಬೆರಗಾಗಿಪ್ರ್ರದುಂ ಮರ್ಕಟಂ ದ್ವಿಜಂಗೆ ವಿನತನಾಗಿ ನಿನ್ನ ಧರ್ಮದಿಂದೊಂದಸೂಅರೆನಗೆ ಬಂದದ ಮೃತ್ಯು ಪಿಂಗಿಪೋಯ್ತು ನಿನಗಾನೇನು ಮಾಡಿದೊಡಂ ಮಾಟವಲ್ಲ ಎನ್ನಿ ಕೈಯು ವಿಕಾವ್ಯ ಕವನ, ನಿಮ್ಮ ಚಿತ್ತದೊಳವಧರಿಸಿ ಕಾರುಣ್ಯದಿಂದೊಂದವಸದೊಳೆ ನೆನೆವುದೆಂದು ನಿಜಸ್ಥಾನಕ್ಕೆ ಪೋಸ್ರದುಂ, ಕಂ|| ಅಡಹಡಿಸಿ ತೃಪೆ ಯಿಂದಾ || ಗಡೆ ವಿಪಂ ಬಾವಿಯೊಳಗೆ ಸೇದೆಯನಿಕ್ಕಲಿ || ಕಡುಭಯದಿಂದಂ ಮನದೊಳೆ | - ನಡುಗುತ್ತಿರ್ಪಸಾಲೆ ಸೇದೆಯ ನೇಣಂ lyf೧11 ವ|| ಪಿಡಿವುದುಂ ನೀರೆಂದು ಪೊಅಗಣ್ಣೆ ತೆಗೆಯೆ ಸ್ವರ್ಣಕಾರಕಂ ಬರೆ ಕೌಶಿಕಂ ಚೋದ್ಯಂಬಟ್ಟಿರ್ಪುದು ಮಕ್ಕಸಾಲೆ ವಿಪುಂಗೆ ಪೊಡಮಟ್ಟು, ಕಂ|| ಈನೆಗ ವನದ ಪೊರೆಯೊಳೆ | ತಾನಗ್ಗದ ತಾಮ್ರಕಟವೆಂಬುದು ಪೊಳಿಲಂ || ತಾನಗರದೊಳಾನಿರ್ಪೆಂ | ನೀನಲ್ಲಿಗೆ ಬರ್ಪುದೆಂದು ಕೈಮುಗಿದಾತಂ Ilyroll