ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ಕಂ|| ಉತ್ತಮರುತ್ಪಾದಕನೆನಿ || ಪುತ್ತಮಕವಿಗಗಿಯದುಂತೆ ತಲೆಯೆತ್ತಿದೊಡೇ || ನುತ್ತ ಮನೆ ಕುಕವಿ ನಿಡುಗೊರ | ಲೆತ್ತಲೆ ಶರಭಕ್ಕೆ ಕರಭನಣೆಯೆನಿಸುಗುಮೇ ||೩|| ಸಲೆ ನಿಲೆ ಸುಕವಿ ಸುವರ್ಣದ | ನೆಲೆಯಯಿದೆರೆರೊರೆದು ನೋಡಿ ಬಗೆಯೊರೆಗಳೆ || ತಲೆದೂಗುವಂತೆ ಸಭೆಯೊಳೆ | ತಲೆದೂಗುವವಂ ಪರೀಕ್ಷಿಸಲೆ ಬಲ್ಲವನೇ ರ್೩!! ನವರಸರಸಿಕಂ ಸುಮನ | ಸ್ಯವನೀಯವೆನಿಪ್ಪ ಕಾವ್ಯದತಿಶಯಮಂ ದು || ಪವಿಯಬಿಯನೆಂದು ಜರೆಯಂ || ಪ್ಲವಗವಾಕ್ಕೆ ಪಾರಿಜಾತಸ್ತಬಕ೦ 1181 ಪಂಡಿತರುಂ ವಿವಿಧಕಳಾ | ಮಂಡಿತರುಂ ಕೇಳತಕ್ಕ ಕೃತಿಯಂ ಕಿತಿಯೊಳೆ || ಕಂಡರೆ ಕೇಳ್ಡೆ ಗೊರವರ | ಡುಂಡುಚಿಯೇ ಬೀದಿವಣಿಯೆ ಬೀರನ ಕತೆಯೇ ನೆರೆಯಯಿರದ ಪೊರೆಯಯಿರದ || ಬಿರುದುಗಳೇಕೆಮಗೆ ಕೃತಿಯನೀಕ್ಷಿಸಿ ಮಿಗೆ ಮ || ಚರಿಸುವ ಕವಿಯೆರ್ದೆ ಬಿಕ್ಕನೆ || ಬಿರಿದಿರ್ದುದೆ ಬಿರುದು ಮಿಕ್ಕ ಬಿರುದುಂ ಬಿರುದೇ ಮಾಡಿದನೇಕೆಯ ಮೇಲಂ | ನೋಡದೆ ಬಿದಿ ವಿಷಮಫಣಿಗಳ ಪಲ್ಲಂ || ರೂಡಿಸಿದ ತೇಜ್ ಮುಳ್ಳಂ | ನಾಡಕೆಯ ದುರ್ಜನಂಗೆ ನಿಡುನಾಲಗೆಯಂ |೪೩|| ನ್ಯಾಯಮಿದು ಧರೆಗೆ ದುರಭಿ ಪಾಯದ ದುರ್ಜನನ ಮೊಲೆಯಂ ಕಂಡೊಡೆ ಹೂ | 118o|| ಚ . ||8||