ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 177 ವ|| ಪ್ರಾರ್ಥಿಸುವುದುಮಾತಂ ಮಗುಟ್ಟು ಬರ್ಪುಗಳೆ ನಿನ್ನಲ್ಲಿಗೆ ಬಂದೊಡಲ್ಲ ದೆನ್ನ ನೆಲೆಗೆ ಪೋಗೆನೆಂದಕ್ಕಸಾಲೆಯ ನೋಡಂಬಡಿಸುವುದುಂ ಆತನೊಡಂಬಟ್ಟು ತನ್ನ ಪುರಕ್ಕೆ ಪೋದಂ ಇತ್ತಲೆ ಕೌಶಿಕಂ ತನ್ನಿ ಸ್ಮಸ್ಥಾನಕ್ಕೆ ಪೋಗಿ ಕೆಲವು ದಿವಸಕ್ಕೆ ಮಗುಟ್ಟು ಬರುತುಂ ಕಾಮ್ಯಕವನಕ್ಕೆ ಬಂದ ಕೊಡಗನಿರ್ದಲ್ಲಿಗೆ ವರ್ಷದುಂ, ವಾನರನಾನರನನಲಿದು ಮುನ್ನಿನ ಪ್ರಕಾರವಂ ನೆನೆದು ಪಳಂಗಳಂ ತಂದಿಕ್ಕುವು ದುಂ, ಪಸಿವು ಪೋಪಿನಂ ಮೆಲ್ಕು ಪಥಪರಿಶ್ರಮಮಂ ಕಳು, ಕಂ|| ಪಲಿಯಿರ್ಪ ಗುಹೆಗೆ ಬರ್ಪುದು || ಮಲಂಘ್ನಗುಣನೆನ್ನ ನೆತ್ತಿಗಾತಂ ಬಂದಂ|| ಫಲವಿತ್ತುದೆಂನ ಪುಣಂ | ಸಲತೆಂದಿಂದೆದ್ದು ಪೆಚಿ ಪುಲಿ ಬಂದಿದಿರಂ 1v೩11 ಅಂದು ಪೊಡೆಮಟ್ಟು ಪರಮಾ ನಂದದಿನ ರ್ತು ತಂದು ರತ್ನದ ತೊಡವಂ || ಮುಂದಿಡೆ ತದ್ವಿಪ್ರಲ ಸಾ | ನಂದದಿನವನವರಸು ಕೊಂಡಾವನದಿಂ lyr೪|| ವ|| ಪೊಶಿವ ತಾಮಚಕ್ಕೆ ಬಂದು ಸ್ವರ್ಣಕಾರನ ಮನೆಗೆ ವರ್ಸ್ತದು ಮಾತಂ ಪೂರ್ವೋಪಕಾರಮಂ ನೆನೆದಿಂ ಪತಂದು ಪೊಡೆವಟ್ಟಭಾಗೃತಪುತಿಹ ಶಿಯಂ ಮತಿ ಬಟ್ಟೆಯ ಬಳಿಯ ೦ ಕಳೆದು ಕೌಶಿಕನಂ ಕೊ೦ಡಾಡುತಿರ್ಪುದು , ಮಹಿ ಗೆವಸಂ ಬೃಹಸ್ಪತಿರವಿಶಾಸ್ತ್ರ ಎಂಬೀನೀತಿಯಂ ಮಣಿದು ಚಮರವಿತ್ತ ರತ್ನಾಭರಣಂಗಳೆಲ್ಲವಂ ಪ್ರಮಾಡಿಕುದುವುದೆಂ ದೇಕಾಂತದೊಳಕ್ಕಸಾಲೆಯ ಕೈಯೊಳೆ ಕುಡುವುದು ಮಾತನಂತೆಗೆಯೋನೆಂದು, ವ|| ಮನದೊಳೆ ಭಾವಿಸಿ ನೋ ನೋಡಿ ಏರಿದಪ್ಪಿದುವ್ಯಮಂ ಸಾರ್ಚಿ ಮೇ || ದಿನಿಕಾಂತಾಪತಿಯಲ್ಲಿ ಕೊಟ್ಟು ಮೆಚ್ಚುವಡೆವೆಂ ನಿಷ್ಕಾರಣಂಕೊಟ್ಟು ಕೆ | ಮೃನೆ ವಿಪ್ರೋನ್ನತನಲ್ಲಿ ಬರ್ಪ ಪಡೆದೇನೆಂದಾದುರಾತ್ಮ ಮಹೀ || ಶನನಾನಂದದಿನಿ ಪೇಡರಸಂ ಕೇಳಾಗಳುತ್ಸಾಹದಿಂ |lyrHI ವ|| ತಳಾರನಂ ಕರೆದು ನೀನಿಸರ್ಣಕಾರಂ ತೋರಿದ ಪಾರ್ವನಂ ಸೆಳೆಯಿ ಡೆಂಬುದುಂ ತಳಾರನಕ್ಕಸಾಲೆಯೋನೆಪೋಗಿ ಕೌಶಿಕನು ತಂದು ಕೊಳದೊಳಿಕ್ಕು ವುದುಂ; ಕೌಶಿಕಂ ಬೆರಗಾಗಿ, ಕಂ|| ಎನಗರ್ಥವುಳ್ಳದಂ ಮೇ | ದಿನಿಪತಿ ಯೆತ್ತವನೀ ದುರಾತ್ಮನೆ ಸೇಂ || 13