ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 ಪದ್ಯಸಾರ |ly೯೬|| ಧನವುಂಟೆಂಬುದನೀ ದು | ರ್ಜನನಿಂ ಕೇಡಾದುದೆಂದು ಚಿಂತಿಸಿ ವಿಪು ಫಣಿಪತಿಯಂ ನೆನೆವುದು ಮಾ | ಫಣಿಪತಿ ಬಂದೇಕೆ ನೆನೆದಿರೆಂಬುದುಮಾ ಧಾ || ರಿಣಿದೇವನೆಂದನೀ ನಿ | ರ್೯ಣನಿಂದೆನಗಾದ ದುಃಖಮಂ ತತಕ್ಷಣದಿಂ ||vr೭|| ವ|| ಪಿಂಗಿಸುವುದೆಂಬುದುಂ ತದಾಜಸುತನಂ ತಿಂದು ಆರ್ಗಮೀಳೆಯದಿರೆ ಕೌಶಿಕಂ ನಿರ್ವಿಪಂ ಮಾಡಿ ಮತ್ತು ಗೊಂಡು ತಮ್ಮತಾಂತವನೆಲ್ಲವ ನರಸಂಗೆ ಪೇಲೆ ಮಹೀನಾಥಂ ಚೋದ್ಯಂಬಟ್ಟು, ಮುನಿದು ಅಕ್ಕಸಾಲೆ ವಿಶ್ವಾಸಘಾತಕನ ವನಂ ಕವರ್ದೊಡೆ ದೋಷಮಿಲ್ಲೆಂದು ಕೊಂಡಂ. ಅಂತೆ ಕೆಲರುಪಕಾರಶೂನ್ಯ ಳರೆಂದು ಜಿನದತ್ತ ಸೆಟ್ಟ ನುಡಿದುಸಿರದಿರ್ಪುದು ಜೆನಪಲಿತಮುನಿ ವಿಸ್ಮಯಂ ಬಟ್ಟು, ಸೆಟ್ಟಿಯ ಮುಖಮಂ ನೋಡಿ, ಕಂ|| ಅವಧರಿಸು ವೈಶವಂಶ | ಪ್ರವರ ಮಹಾಚೋದ್ಯಮಪ್ಪ ಕಥೆಯನಿದಂ ಭೋ ! ಭುವನಕೆ ರೂಢಿವೆ. ರ್ದವಂತಿಯೆಂಬೊಂದು ನಾಡು ತದಾ ರಿನೆಯೊಳೆ livfvl ವ|| ಉಜ್ಜಯಿನಿ ಎಂಬುದು ಪುರಂ ಅದನಾಳಂ ಮಹೇಂದ್ರನೆಂಬರಸಂ ಆತನ ರಾಜಶ್ರೀ ಕುಬೇರನೆಂಬಂ. ಆಪರದನೊರ್ವ ಜಲಯಾತ್ರೆಗೆ ಪೋಗಿ ಪಿರಿದಪ್ಪರ್ಥ ಲಾಭವಾಗಿರ್ಪುದು ಮೊರ್ವನೊಂದು ಮಾವಿನಹಣ್ಣಂ ತಂದು ಕುಬೇರನಂ ಕಂಡು ಅಪೂರ್ವವಪ್ಪ ಮಾವಿನಹಣ್ಣಿದಂ ಮೆಲೊಡೆ ಸಕಲರುಜೆಗಳುಂ ಕಿಡುಗುಂ, ಇದರ ಹೆಸರುಂ ಸರ್ವರುಜಾಪಹಾರಿ ಯೆಂಬುದೆಂದು ಕುಡುವುದುಂ ಸೆಟ್ಟಿ ಯಾತಂಗೆ ಸಾಂ ನಿತು ಪೊನ್ನಂ ಕೊಟ್ಟು ಸಂತೋಷಂಬಡಿಸಿ ಕಳಿಸಿ ಮಾವಿನ ಹಣ್ಣಂ ನೋಡಿ, ಕಂ|| ಇದನಿಲ್ಲಿ ಮೆಲು ಕೆಡಿಸದೆ || ಪದುಳಂ ಕೊಂಡುಯ್ದು ಮಾಳವೇಶಂಗಿತ್ತ || ಬ್ಲ್ಯುದಯಶ್ರೀಯಂ ಪಡೆವೆಂ ಮುದದಿಂದಾನೆಂದು ಮೈಲ್ಲದಂತಾಪಣ೦ lyrf ವು ಪುಯತ್ನದಿಂ ತಂದುಜ್ಜಯಿನಿಯಂ ಪೊಕ್ಕ ಅವನಿಪನಂ ಕಂಡು ಪೊರೆವ ಟ್ಟು ಥಳದಿಂ ತೀವಿದ ಪರಿಯಣಮಂ ಭೂಮಿಪಾಲನ ಮುಂದಿಡುವುದು