ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 179 ಕಂ|| ಅರಸಂ ಮಾವಿನಹಣ್ಣಂ| ಕರಮಾದರದಿಂದೆ ಕಳೆದುಕೊಂಡಂದಂ ಭೂ || ಧರಧೈರ್ಯ ಚೂತಫಲವಿದು ಧರಣೀಚಕ್ರದೊಳಪೂರ್ವ ಮಾದುದೆ ಮರುಳ Foojj ವ|| ಅಮೂಲ್ಯವಪ್ಪ ವಸ್ತುಗಳನೇಕಾರಣದಿ ತಂದಿಕ್ಕುವುದುಗೆಟ್ಟು ಇದರ ತಂದಿರೆಂಬುದುಂ ಕುಬೇರನಿಂತೆಂದಂಕಂ|| ನರೆ ಬಂದ ನರಕ ಮೆಲೊಡೆ || ತರುಣತ್ರಮನೆಯು ವರ ಮಹಾವ್ಯಾಧಿಗಳಿ೦ || ಕರಗುವವರೆ ಮೆಲೊಡೆ ನಿ | ರ್ಜರಸನ್ನಿ ಭದೇಹರಪ್ಪರೆಂಬುದು ಮರಸಂ 1Foll ವ|| * * ಸಣ್ಣನೊರ್ವನೆ ಮೆಲುದು ಕಪ್, ಪುರವಂ ಪುರಸ್ತಿ ಯರುಂ ಕುಮಾರರುಂ ಬೆರಸು ವೆಲೆನೆಂದು ಪಣ್ಣನರಮನೆಯು ಸೆಗಣ ನಂದನವನದೊಳೆ ಬಿತ್ತಿಸುವುದುಂ ಬೆಳೆದು ಪೆರ್ಮರನಾಗಿ ಫಲವಪ್ಪುದು ಚಂ|| ಉರಗಸನೊಂದು ಪರ್ದು ವಿಡಿದಾವುರನು ಸವರೇ ತಮ್ಮಿಷಂ | ಇರಿತದಿನಾಗಳೊಂದು ಫಲದೊಳೆ ನೆಲೆಗೊಳ್ಳುದು ಮಾಫಲಂ ಸವಿ || ಸ್ವರದೊಳೆ ಹಣ್ಣು ಬೀಳ ವನಪಾಲಕನಂತದನೆಯು ಕೋಡ೦ || ವರಸನುಮಯ್ತಿಯಿಂ ಕೆಲದೊಳಿರ್ದ ಮಗಂಗಿರದೀವುದುಂ ಮಗಂ |Fo-೦\\ ವ|| ಮಲ್ಲು ವಿಷಪೂರಿತನಾಗಿ ಸಾವುದುಂ ಮಹೇಂದ್ರುಭೂಮಿಾಶ್ಚರಂ ಮಗನ ಸಾಂಗಲ್ಲು ವಿಷವೃಕ್ಷಮುದ ಕಾದು ಕಳೆಯಿವೆಂದು ಕಂದೀದಾಸಿ ಕುಬೇರ ನಂ ಸಾಯರ್ಬಸಿ ಸರ್ವಸಮಂ ಕವದುಕೊಂಡನನ್ನೆ ಗಂ ಪುರದೊಳಗಣ ತೊನ್ನ ರುಂ ಪೆವರು ಕಂಟರುಂ ಕುರುಡಾಗಿ ಪರಿತಂದು ಸಾವೆನೆಂದು ಪಣು ಮುಂ ಕಾಯವುಂ ತಿಂದು ಸುವರ್ಣಮಯಶರೀರ ರಪ್ಪುದುಅರಸನವರಂ ಕಂಡು ವಿಸ್ಮಯಂಬಟ್ಟು ಮಚಗಿ ಕುಬೇರನರ್ಥಮಕೊಟ್ಟು ಕ್ಷಮಗೊಂಡು ಮಾವಿನಮರ ನಂ ಪಾತಕನೆಂ ವಿಚಾರಿಸದೆ ಕೆಡಿಸಿದೆನೆಂದು ಚಿಂತಿಸಿದಂ ಅಂತೆ ಕೆಲರವಿಚಾರಿತೆ ಯುವಾತುವರಿ, ಅದಖಿಂ ಸಜ್ಜನರಪ್ಪ ಪುರುಷರ ವಿಚಾರಿಸಿ ನೆಗದು. ಕಂ| ಜೆನಪಾಲಿತಮುನಿ ಪರದನ | ಮನಮುಂ ಕಂಡೀತನನ್ನೊಡತಿಲೋಭಂ ದು ! 13*