ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 ಪದ್ಯಸಾರ ರ್ಜನನೆನ್ನ ಮೇಲೆ ನುಡಿದಪ | ನನಘರಿವರ ಶುದ್ಧ ರೆಂಬ ಮಾತನೆ ಬಿಟ್ಟಂ (lol! ವ|| ಕೆಮ್ಮನೆ ಬಾಯಂಬಿಡುವುದು ಕಷ್ಟವಲ್ಲೆಂದು ಘೋರೋಪಸರ್ಗಃ ಪಿಂ ಗುವಿನ ಮಾಹಾವಶರೀರನಿವೃತ್ತಿಯೆಂದು ಕೈಯನಿಕ್ಕಿ ಮೋನಂಗೊಂಡಿರೆ ಜಿನದತ್ಯ ಸೆಟ್ಟ ನುಡಿಯಿಸಲಾರದೆ ಸೊಸೆಯಂ ಕಡಿದು, ಕಂ|| ಕುಡು ಕೊಂಡೊಡವೆಯ ನೀಗಳ | ಕುಡುದಿರ್ದೊಡೆ ಮುನಿವೆ ನಿಕ್ಕುಳಂ ಕ || ಗಿಡ ಕೊಯ್ದು ಕೊಟ್ಟು ಸುಣ್ಣವು ನಿಡುವೆಂ ಪಿಡಿದುಯು ಮೆಟ್ಟುವೆಂ ಪೆರ್ಗೆರೆಯೊಳೆ !fro೪ || ವ!" ಎಂದು ದಾಮೋಪಮಂ ಪ ನಿಗ್ರಹಂಗೆಯ್ಯಲೆಂದಿವುದುಂ ಒಳಗೆ ಪಡಿಯಂ ಪರ್ದು ಕೇಳು, [ಖel ಮ! ಸು|| ಜಿನದಾಸಂ ನಕ್ಕು ತಮ್ಮಯ್ಯನ ಮನದ ಮಹಾದೇವಮಂ ಕಂಡು ಮುನಿವಂಗುಗುಕಾಂಬುರುಹರವಿಗೆ ಕೋಪಾಗ್ನಿಯಿಂ ವೈಶಜಂ ಭೋ! ಕೆನೆ ತೀವುಂಮಾಡದನ್ನ ಪೊಯಮಡುವೆನಿದೇಂ ದುವ್ಯವೇ ಕಮಂ ದು| ರ್ವಿನಯಂಗಿತ್ಯಲೋಕಂ ಪೊಗಲೆ ಪಲವುವ ತೆವುವಾಂ ದೀಕ್ಷೆಗೊಳ್ಳೆಂ । ಕಂ|| ಪೆತೇನೀ ಮುನಿಸಂ ಪೊಂ| ಗೆಂಗಂ ಪೊಂಗೆಅಗುವೊಂದು ಮನಮುಳಡೆ ಮುಂ || ತೊಗವನೆ ಸಕಳಮನೆನ್ನದೆ || ನಟಿ ದಂಡಿಪನಿಂತು ಕಮ್ಮರಂ ಕಂಡಖಿಯಂ 1}ro೬|| ಮದಂ ಧರ್ಮದ ಬಟ್ಟೆಯ | ನಖಿತಂ ಪಿಂತಾಗಿ ಪೋಯ್ತು ಲೋಭೋದದದಿಂ || ಮರುಕಮುಮನಖಿವೊಡರ್ಥದ | ಮಲಕಕ್ಕೆಣೆ ಮಟಕವೊಳವೆ ಬಗೆವೊಡೆ ಜಗದೊಳi೯೦೭|| ವ|| ಎಂದು ದ್ರವ್ಯದೊಳಾದ ಸಂಕೇಶಮಂ ವಿಚಾರಿಸಿ ಸಂಸಾರಕ್ಕೆ ಪೇಸಿ ಸಡಿ ಯಂ ತೆಗೆಯಿಸಿ ಪೊನುಟ್ಟು, ಮಹಾಪಾತಕಂ ಲೋಭದಿಂ ಮತಿಗೆಟ್ಟು ಸುಗತಿ ಯಂ ಕಿಡಿಸುವ ಕಜ್ಜಮನೆತ್ತಿಕೊಂಡು ಗಣಧರರಪ್ಪಿವರಂ ಬರಿದೆ ಸತ್ತುತಿರ್ದಪ್ಪ ಕೊಳೆ ನಿನ್ನ ಪೊನ್ನ ನೆಂದು ಪೊನ್ನ ತಂದೆಯೆರ್ದೆಯಮೇಲಿಡಾಡಿ ಮುನಿನಾಥಂಗೆ ಪೊಡೆವಟ್ಟು ಮುಂದೆನಿಂದು,