ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 188 ಉಪನತ್ಯಾ ಮಿಷದತ್ತ ಚಿತ್ರನೆನೆ ಪಾವಂ ಪೋಲ್ಯುಲೋಕಕ್ಕೆ ವ | ರ್ತಿಪ ದುರ್ಬೋಧನನುಗ್ರನಂ ತಪಸಿಯೆಂಬರೆ ಮೂಢರೀ ಲೋಕದೊಳೆ || ಮ|| ಮೊದಲೊಳೆ ದೀಕ್ಷೆಯನಿತ್ತು ಸಚ್ಚರಿತದಿಂ ದೇವಾಶ್ಚನಂ ಮಾಲ್ಪುದೆ | ನಗೆ ಮಾಂಸಲ ಮಧು ಮದ್ಯಮೆಂಬಿನಿತುಮಂ ಸೇವಿಪ್ಪುದಂತಲ್ಲಿ ಪೊ|| ರ್ದದು ದೋಷಂ ದಿಟವೆಂಬವೋಲುನಿರತಿರ್ಸಾತಂ ದಿಟಂ ಯೋಗಿಯಂ | ಬುದೆ ಸನ್ಮಾರ್ಗವಿಹೀನನಂ ಕಪಟನಂ ಪಾಪಿಪ್ಪನಂ ಕನಂ |F೧vil ಕಂ|| ನುಡಿವವರೆತಾನುಂ ಪುಸಿ || ನುಡಿದೊಡೆ ಕಳುಡಿದನಂತೆ ಮೆಯ್ಯಬಿಯದವಂ || ನುಡಿದಪ ನೆಂಚಿನಮನೆ ಕ || ಳ್ಳುಡಿವುದರಿಂದ, ಪಾತಕಂ ಪೆತುಂಟೇ 1]೯೧೯|| ಏಯಮ? ನೀನೇಕೆ ಮದ್ಯಪ್ರಿಯನೊಳಗಿಸುವೈ ಮದ್ಯಪೇ ಸೌಹೃದಂ ನಾ | ಸಿಯೆನಿಪ್ಪವಾಮಂ ಭಾವಿಸದೆ ಮರುಳೆ ಮದ್ಯಾನುರಕ್ತಾತ್ಮನಾರ್ಗ೦ | ಪ್ರಿಯಮಂ ತಾಂ ಮಾತನುರ್ವಿವಳಯದೋಳದಲಿಂ ಮದ್ಯಪಾಕಿನ್ನ ಕು ರ್ವಂ | ತಿ ಯನುತ್ತು, ಪಂಡಿತರ ಕಳುಹಿಯರನ ನೀಂ ಚಿತ್ತದೊಳೆ ತಾಳ್ಳುದೆಂ ದುಂ !!Foll ಕಂ|| ಮೊಲೆಯಯನಾಗಳುಂ ರೈತ || ಮಖಿಯಂ ಕಳಾ ಡಿದ ಪಾತಕಂ ತನ್ನಂ ತಾ || ನಖಿಯನೆನೆ ಬಗೆವೊಡಂತವ || ನಖವನೆ ಕಡುದೂರಮಪ್ಪ ಮೋಕ್ಷದ ಪಥಮಂ ||೯೦೧|| ಚಂ|| ಕುಲಜರೆವೆಂದು ಪಂಡಿತರೆವೆಂದು ಮುನೀಂದ್ರುರವೆಂದು ಹೆಂಪಿನೊಳೆ | ಮಲೆತು ಪಾತ್ರೆಗಾಪಿಸಿ ಕೆಲರೆ ಮರೆಗಳುಡಿದಾಪ್ತಭಾವನೆ | ಮೊಳ ಶಿವತತ್ಯವೆನ್ನೊಳೆ ವಿಮುಕ್ತಿಯುಮೆಮೊಳೆ ನಿಂದುದೆಂಬ ಗಾ | ಏಲರ ನೆಗ ದುರ್ಯಕದೊಳೇಂದಿ ನಿಗೋವದೊಳಿಕ್ಕರಿರ್ಕುಮೇ || ಕಂ|| ಮಾಡಿದ ಮಾಡಿಸಿದ ಸೆರೆ | ಮಾಡಿದ ಹಿಂಸಾದಿಕಾರ್ಯದೊಳೆ ಮೆಚ ಗೆಯಂ || ಮಾಡಿದ ಪಾಪಂ ಪ್ರಾಣಿಗೆ || ಮಾಡದೆ ಪೋದಪುದೆ ಘೋರನರಕದ ಗತಿಯುಂ ||೯೦೩||