ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 ಪದ್ಯಸಾರ ದಾನಂಗೊಂಡು ಕಳತಮ || ನಾನೆಂತುಂ ಪೊರೆವೆನದುವೆ ಧರ್ಮಲ ಪರಮ || ಧ್ಯಾನಂ ಪರತಹಿತಮಂ | ಬೀನುಡಿಯನೆ ನೆಗಳ್ಳವಂಗೆ ಕೊಟ್ಟುದು ವಿಫಲಂ ||೯೦೪|| ಕಂಗಿ ಪರಮನನೊಲಗಿಸದೆ ಸ | ಚರಿತ್ರದಿಂ ನೆಗಂದಾಗಳಾಂ ಜೀವದಯಾ || ಪರನೆನಿಸದೆ ಮಕ್ಕಳ ಪೆಂ | ಡಿರ ದುಃಖದೆ ತಿರಿವವಂಗೆ ಕುಡಲಾಗುವಂ Fo೫|| ನಾವಿಂಗೆ ಪಾಲನೆರೆದೊಡೆ | ಕೇವಳವದು ವಿಷಮೆಅಕ್ಕು ಮಂತಘಚಯದೊಳೆ 1 ಭಾವಿಸಿದಂಗಿತ್ತುದು ಪಾ | ಪಾವಹಮ್ಮಲ್ಲದೆ ವಿಶೇಷಫಲಮಾದಪುದೇ lice|| ಬಗೆಗೆಟ್ಟು ಕುಪಾತ್ರಕ್ಕೆ || ಗಣಿತಧನಮುಂ ಕುಭೋಗಭೂಮಿಯನಾದಂ | ಪುಗಳೊಡರಿಸ ಧಾರ್ಮಿಕನ | ಕೈಗೊಟ್ಟು ಮಡೆಗೂ ನುಣ್ಣ ಮರುಳ೦ ಪೋಲ್ಕುಲ ೯.೦೭|| ಪುಸಿಯೋದುಗಳಿಂದಂ ನಂ || ಬಿಸಿ ಕುತಪಾತ್ರದಾನಮಂ ಮಾಡುವವಂ || ಕಸವರಮುಂ ಮತಿಯುಂ ಮೇ || ಲೆ ಸುಗತಿಯುಂ ಕೆಟ್ಟು ಮೂಲಕೇಡಿಂ ಕಿಡುಗು |FoV || ದಯೆಧರ್ಮಮನೊಕ್ಕಾ ಪಾ | ಪಿಯ ಪಾತ್ರವೆನುತ್ತೆ ಕೊಟ್ಟು ಕೆಡದೆ ನಿಸರ್ಗ೦ || ದಯೆಧರ್ಮವುಳ್ಳ ಪುರುಷಂ * ಗೆ ಯುಕ್ತದಿಂ ಕುಡುಗೆ ಸೌಖ್ಯವಂ ಬಯಸುವವಂ ||೯-೦೯||