ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 185 42. ವಸ೦ತೋ ದ್ಯಾನ ವಣ೯ನ೦ . ಈ ವಸಂತೋದ್ಯಾನವರ್ಣನೆಯು ವಾರ್ಧಿಕಪಟ್ಟಿಯಲ್ಲಿಯೇ ಬರೆಯಲ್ಪಟ್ಟ ಪದ್ಮರಾಜಪುರಾಣದಿಂದ ಉತವಾಗಿದೆ. ಈ ಪ್ರಾಣವನ್ನು ರಚಿಸಿದ ಕವಿ ಪದ್ಮ ಸಾಂಕನ್ನು ಈತನು ಆರಾಧ್ಯ ಬ್ರಾಹ್ಮಣನು; ಕರೆಯ ಪದ್ಮರಸನ ವಂಶದಲ್ಲಿ ಹುಟ್ಟಿದವನು, ಇವನ ತಂದೆ ಪದ್ಮನಾರ್ದನು, ಪದ್ಮರಾಜಪರಾಣವು ಕಲೆಯ ಪದ್ಮರಸನ ಚತೆಯನ್ನು ತಿಳಿಸುವುದು, ಇದರಲ್ಲಿ ಬೆಯ ಪದ್ಮರಸನು ಇತರ ಮತಗಳನ್ನು ವಾದದಲ್ಲಿ ಖಂಡಿಸಿದಂತೆ ಹೇಳುವ ಭಾಗಗಳಲ್ಲಿ ಪದ್ಮಣಾಂಕನು ಶ್ರುತಿ ಸ್ಕೃತಿವಾಕ್ಯಗಳನ್ನು ಒಪ್ಪವಂತೆ ಸೇರಿಸಿ ಬರೆದಿರುತ್ತಾನೆಈತನ ಬಂಧವು ಸೌಢವಾಗಿಯೂ ಲಕ್ಷಣಬದ್ಧ ವಾಗಿಯೂ ಇದೆ, ಆತನು ಸುಮಾರು ಕ್ರಿ. ಶ. 1385ರಲ್ಲಿ ಇದ್ದಿರಬಹುದೆಂದು ಊಹಿಸಲಾಗಿದೆ ನಾ ರ್ಧಿಕ ಪಟೂ ದಿ. ಪರಮಹರ್ಷದಿನಿಂತು ಗುರುಕುಲಾಗುಣಿಯಿರು | ತಿರೆ ಮೈಮನ ಹಿವಂ ಸರಿಯೆ ಪೊಸವಿಸಿ | ಲೊರೆಟೆ ಮೆಯ್ಯ ಬಿ.ಬಗಳಡಂಗಿ ಅಸತ್ಯಸನ್ನ ತೆಯನಪ್ಪಗೆಯೇ || ಕೊರಗಿದಂಟುಜವನಂ ಸೊಂಪೇರೆ ಎಲ್ಲಾ || ಸರಿದು ತಂಬೆಲರೆ ಕಾಲಾಟವಗ್ಗಳಿಕೆ ನಸು || ಮೊರೆಯುತ), 5 ಂಬಿ ಸುಳಿದಾಡೆ ನೆಗುದ ಮರಿಯಪಜಯಂ ವಧುವಿನ [ಜಯoli೯೩೦i. ಸಖಿಯೆ ಮದವು ಮೂಾಗಿ ಕರೆಯ ಸೊಗನಂ ವಾವು || ನಟಿಯ ಕಳಪರ್ಟಿ ಸಸಿ ಮಡಕೆಯ ಮಾಧ ಪೂತು | [ಪರಂ| ತೊರೆಯ ಅಜೇಯನವನಿ ಜರೆಯ ತಪವಲ ಯವಿ ಗಳಿಖಿಯ ನನೆಣೆಯೋ ಮುಖಿಯ ವಿರಹಿಯ ಗುಟ್ಟು ಬೇರೆ ಕಸುವಷ್ಟು ಕುಕಿ || ಅರಿಯೆ ಕೋಗಿಲೆ ದಃಖವರೆಯಿಸುಖಿಜನಕೆ ಕ | ಲೆದುಗು ವಸಂತಮಾಸಂ ಭೋಗಿತತಿಯ ಮುಖವಿಕಾಸಂ ಸುಬೈ ಕನಾಸಂ | ಅಸುಗೆ ನೀರಿಲ್ಲಾಮರಂ ನನಸು ಮೊದಲಾಗಿ | ಮಸುಖ ಮರಗಳ ಕನರ್ಗೋನರ್ಚಿಗು ತಂದಳಿಕೆ ಪೊಸನನೆಗಳುಳ್ಳಲ್ಕಸುಗಾಲ್ಕರ೦ ದೊರೆ ತನಿವಣ್ಣ ೪ಾಂತು ಮೆರೆಯ || ಒಸೆದವಳಿ ಸವಿಯನುಟಿ ಸವಿದು ಪಡಿಯರವಕ್ಕಿ | ಯೆಸೆವರಲಕ್ಕಿ ಕನ್ನಡವಕ್ಕಿ ಮೆಲ್ಲಲಿಯ || ನೆಸಗೆ ಝಂಕೃತಿಗೆಯ್ಯ ಸವಿವಾತನಾಡೆ ಕಣೆ ಸದುದು ವಸಂತಸವಯಂ ||