ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಪದಸರ ರಸಭರಿತವಾಗಿ ಸತ್ಕವಿಕಾವ್ಯಬಂಧದಂ | ತೆ ಸಮಸ್ತಫಲಪೂರ್ಣವಾಗಿ ಸುಕೃತಾತ್ಮನಂ| ತೆಸೆವ ಹರಿಸಂಯೋಗಿಯಾಗಿ ಲಕ್ಷ್ಮಿದೇವಿಯಂತೆ ಗೋಪಿಯರೊಳೂಂದಿ | ಬಿಸಜಾಕ್ಷನಂತೆ ತೆಮರಲ್ಲರ್ಜನಾಥ್ವಾ | ಗಿ ಸುಭದ್ರೆಯಂತೆ ಸಸಿಯೊಡನೊಂದಿ ರೋಹಿಣಿಯ || ಮಸ ಕದಂತೆ ಸುವರ್ಣಯುತವಾಗಿ ಪರದನಂತೋಪುಗುಂ ಶಾಲಿಯವನಂ|| ಫಲಸಂಪದಂ ತಮಗೊದಗಿದಲ್ಲಿ ಸಜ್ಜನ | ರ್ತವಾಗಿರಿ ಮಿಂತೆಂದು ತೋರ್ಪನುವೊ | ತಲೆವಾಗಿ ನಡೆವವರ್ಗೆ ತಲೆವಾಗುವರ್ಸವ್ರರೆಂದಭಿನಯಿಸುವ ಬಗೆಯೋ || ಸಲೆ ಪೆತ್ತ ಧರೆಯ ಮೋಹದಿನೆಜಿಗಿ ನೋಟ್ಟೆ ರವೊ | ಸುಲಭಗ ರುವಂ ಕಂಡು ವಂದಿಪಂದವೊ ಎನೆ | ಅಳವಾಳಿ ಎಸೆದುವಲ್ಲಲ್ಲಿ ಚೆಲ್ಲಂಗೆಯ್ಯುತುಂ ಕಾವ ವಲ್ಲವಿಯರಿಂ ೯೩೪|| ಸಾಲುಂಬಿ ಮೆರೆವ ಪೊಸಕಮ್ಮಂಗಳವೆದೆನೆಯ | ನೋಲ್ಲಾ ಸಿಡಿದಲ್ಲಿ ಸಾಮರಿ ಚರಿಸುತಾವನಕ | ನಾಲ್ಗೆ ಸೆಯನೊಸೆದುಬಂದೆನಿಪ ಗಿಳಿವಳಗಮಂ ಕಯ್ಕೆತ್ರಿ ರಯ್ಯವಾಗಿ | ಬಲ್ಲ ನಿವೆರಸು ಸೇವೆ ಯದನೊಂದು ಗಿಳಿಕಂಡೊ | ಬಿಟ್ಟು ಬಂದಾಕೈಯ್ಯ ತೆನೆಗೆಬಗೆ ಮಾನಸವ | ರಲ್ಲು ಕಲ್ಕನೆ ಏಡಿದು ಕುಟುಕನೀವು ಬಿನದಿಸುತ್ತೆನೆದಳತಿಹರ್ಷದಿಂ ಒವೊ ತತ್ತೇದಾರವನದುಭಯಪಕ್ಷದೂಳೆ | ತೀವಿಕರ್ವಿನತೋಂಟನೂರೊಂಟಗಳ್ಳಿ ವೆದು | ವಾವಿಭವಮೆಂತೆನ ಶತೋಮುಖನೊಡನೆ ಬಂಗೆತನಂ ಬಂದುದು | ಆವಿಲಗಮಂ ಜಯಿಸಲೊಂದು ದಂಬು | ತಾವೆಯು ವರೆ ಯಂದು ಪಲವುಬಿಲ್ಲಿಂಬುಗಳ | ಕಾವನೀತಾಣದೊಳ್ಳಿತ್ತಿಯೊತ್ತಿನೊಳಗಿರ್ದೊವಿದನೋ ಎಂಪಿನಂ ||೯೩೬|| ಸುದೀ ದೇಸಿ ಯೆಂಬಂತಲಂಕರಿಸಿ ಯಾ | ವಲಗಳಿಂ ಸಮದ ಮಾಲೆಯಲ್ಲಿ ಧರಿಸಿ ನಸು | ಜೋ೭ ಮೇಲುದನಿನಿಸು ಮುಸುಕುತಲರ್ಗಣ್ಣ ಬಂಬಳಗುಗಳ ಸೂಸುತೆ || ನಿಗಿನ್ನರಿಯನುಟಿ ಮೇಳಯಿಸಿಕೊಂಡ | ರಂದರೋಳ್ಳಾಂತೆಯೊರ್ವಳ್ಳಿಳಾಸದಿಂ| ಪದ ರಾಜಾಂಕವಲೆಯ ಬಾಜಿಸುತ್ತೆನೆದಳಂ ಸಕ್ಕತಿಯೊ {1