ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ ಕುರಂ ೪೬|| ಚೀಯೆಂಬ ದುಟಿ ಬಿಗುಳನ | ಬಾಯೊಳಗುಗವೆಂಬ ನಾಡ ಗಾದೆಯ ಬಲದಿಂ ||೪|| ಚಂಗಿ ಅವರಿವರಂ ಕನಲ್ಲು ಬಿವಾತುಗಳಿಂ ಜಚಿದಾನೆ ಲೋಕದೊಳೆ | ಕವಿಯನುತುಂತೆ ಕಂತೆವೊರೆದಂತಲೆಗಬ್ಬ ಮನುಬ್ಬಿ ಪೇಸಂ | ಭವರಸಭಾವವು? ಬರಿದೆ ಬಿತ್ತನೆ ಬೀಗಿ ಮಹಾಕವೀಂದ್ರನಾ || ದವನೆಯಪ್ಪನೆಂಬ ಕೂಳಗಬ್ಬಿಗ ನಿನ್ನ ಯ ಗರ್ಬಮೆಂತುಟೋ |||| ಕಂಠಿ ಪೆಸರೆಸಕದ ಪಾಲೈಯಂ || ಪೊಸತೇನೆಯೆದುಂಬುದಂಬಿಲಂಗಡಮೆಂಬೀ || ಗಸಣೆಯೊಳೊಂದದೆ ನೆಗ | ೪ಸರುಂ ಮಧುರಂ ದವನ ಮಾತುಂ ಮಧುರಂ | ||೪|| ಸುಧೆ ಸುರಭಿ ಸಗ್ಗ ಕಗ್ಗದ || ಮಧು ಮಧುರ ಕವೀಂದ್ರಕವಿತೆ ವಸುಧಾತಲಕಂ || ತಧರತೆ ತನಗಾಗದವೋ೮ | ವಿಧಿವಿಬುಧರೆ ಮೆಜ್ಜೆ ಹೆಜ್ಜೆ ಪರ್ವಶಿಸಿ ಪಡೆದಂ ಮ|| ಗಣಿದಂತೆ ವಿಕ್ಕಿನಕ್ಕರದ ಮಾತಂತಿರ್ಕೆ ತನ್ನಾಣೆ ಗೋ || ಸಹ ಸು೦ ಸುಕವೀಂದ್ರುವೃಂದಸಭೆಯೊಳೆ ತಾನೆಂದೊಡಮ್ಮಮ್ಮ ಧಾ || ಲಣಿಯೊಳೆ ಕೇಳಲಿಯಾ ಜಡಾ ಮಧುರನಂ ನಿರ್ಣಿತಕರ್ಣಾಟಲ|| ಕಣಭಾಷಾಕವಿರಾಜನಂ ಪ್ರವಿಲಸದ್ಮಾಣೀಮುಖಾಂಭೋಜನಂ ||೪|| ಕಂ ಬಣ್ಣ ಣೆಯ ಕುಸುರಿವಾತುಗ | ೪ಣ್ಣಂದಿರ ತೆಬದಿ ನನ್ನ ದಿನ್ನದೆನುತ್ತಾಂ || ಬಣಿ ಸಖಿಯೆಂ ಕವಿತೆಗೆ ! ಕಣ್ಣೆಲೆಯಾದುದು ಕಳಾವಿಳಾಸನ ಕಾವ್ಯಂ |೪|| ಚali ಚದುರ ನೆಗ ತಂಬೆಲರೆ ಸೋಂಕು ಸುಧಾರಸದಿಂಪು ಬಂದ ಚೂ | ತದ ಕೊನಂಚೆಯಾಟನಳಿನೀರುತಿ ತಿಂಗಳ ಸೋಂಪು ಪಪ್ಪಬಾ | ಣದ ಪೊದೆ ರಾಗವಾಗರ ಮನಂಗನ ಕೈಪಿಡಿ ನಾಳೆಯೆ. ನ್ನದೆ ಬೆಯಿತೆಂಬುದೇ ಮಧುರಮಾಧವ ನಿನ್ನಯ ವಾಗ್ವಿಲಾಸಮಂ ||೫೦|| 118೭|| ಚ M M S