ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 187

ಅಂತಸವ ಶಾಲಿಖಾಲಿಕೆಯರಂ ನೋಡುತುಂ | ಮುಂತುಷವನದ ಪೊರೆಯನೆ ವನಲಕ್ಷ್ಮಿ ಹರಿ | ದಂತದೊಳಸರಿಸಿದ ಕಹಳಾರವದಿನಿವರ ಬರವದು ಗಂಧವಹನಂ || ನೀಂ ತಳ್ಳದಿಲ್ಲಿಗಾರನ ಕರೆದು ತಾರೆಂದು | ಸಂತಸದೆ ಕಳುಸಿದಳೊ ಎನೆ ಬಂದುದುದಾನ | ದಿಂ ತಂಬೆಲರರಾಜನೆಡೆಗತಿಸುರಭಿಭರದೆ ಕಾಣೆಯನೀಯ ಏತ \F&vi ಅಲ್ಲಿ ತಡವಂದ ಬಲವನಿರವೇಟ್ಟು ಪೊಂ || ಬಲ್ಲಕಿಯನಿಟೆದು ತತ್ಕಾಲೋಚಿತಕೆ ತಕ್ಕ | ರರ್ಲ್ಲರಸಿ ಯ ರೈನಾಬನಕೆ ಬೇಲಿಯ ಗಿರ್ದ ಕೇತಕಿಯ ನೋಟ || ಸಲ್ಲಲಿತವರ್ಣ ಸಮ್ಮೋಹನಾಕಾರ ಚಿ || ತೋಲ್ಲಾಸಕರಗಂಧವಿರ್ಗೋಡೇಂ ಕಟಕಿಗ | ಳೆಲ್ಲೆಡೆಯೊಳುಂ ಬಹಿಷತರೆಂಬುಗೆರ್ಕಿವೇ ಸಾಕ್ಷಿ ಯ ಂದೆನುತೊಳಪುಗೆ !! ನಗು ಪೊಂಬಾಳೆಗಳ ಚವರದಿಂ ಪೂತು ಕಂ| ಪುಗುವ ವೃಕ್ಷಾವಳಿಯ ಗಡಿಯಿಂ ಮರಂಗಳಂ | ಬಿಗಿದುಟಿ ತಳಿ ರ್ತಳತೆಯ ತೆರದಿನೆಸೆವ ಸೋಗಗಳ ಸೀಗರಿಗಳಿ೦|| ಮಿಗೆ ಮನೆವ ತೆಂಗುಗಳ ನತಿಗೆಗಳಿಂ ಕೊಗಿ! ಲೆಗಳ ಕಹಳೆಯನಖಿಳ ಪಕ್ಷಿರವವಾದದಿಂ| (ದದ!! ಸೊಗಸಿ ವನಲಕ್ಷ್ಮಿ ಗುರುವರನನಿದಿರ್ಗೊಂಡಪಳ ಎಂಬಂತೆ ವನವಾಸ ಒದಗಿದ ಸಲಸುವಣಮೃದಂಗವಾ ಕರ್ಣಿಕಾ | ರದ ಪೂವೆ ಪೊಂದಾಳವಾರಡಿಗಳಿಂಚರಂ | ಮೃದುಗೀತವರಿಗಿಳಿಗಳುಗ್ಗಡಣೆ ಗಂಡುಕೋಗಿಲೆಗಳ ಸಭಾಯೋಗ್ಯರು || ಪುದಿದ ತಂಬೆಲರಾಡಿಸುವ ನಟರ ಮಾಧವಿ ಸ | ಮುದಿತನರ್ತಕಿ ಯದುನುದಿಲರೂವಲಯ | ಪುದುವನಾಗಿ ವಸಂತಕನ ನಾಟಕಶಾಲೆಯಂತುಪವನಂ ಎಣಿದಾದ ! ತುಂಬಿ ಸಾರ್ವತ್ರಕಂ ಫಲಿಸಿ ಪಾವನವಾಗ | ಳುಂಬಮೆಸೆವೆನ್ನ ಮುಂದುಟಿದ ಬನಗಿನಗಳಾ || ಡಂಬರಂ ನಿಲ್ಪುದೇ ತೆಗೆ ಚಿಃ ಸುಡೆನುತ ತಳಿರ್ಗೊಂಚೆಂಬ ಕಯ್ಯನೆತ್ತಿ || ತಂಬಿಗಳ ಪರಿಪದಿಂ ಗಿಳಿಯತೊಂಡುಬಂ | ಡಿಂ ಬೆಟ್ಟತಾದ ನುಡಿಯಿ೦ ಗಂಡುಗೋಗಿಲೆಯ ! ಮುಂಬರಿಯ ಕೂಗಾಟದಿಂ ಬಗಿ ಸುತೆ ಮಣಿದುದಾವನಂ ಸುಖಜೀವನಂ ||