ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 189 ತಳಿರ ತಂಗಲೆ ಕೆಂಜೆಡೆಯ ಬಿಂಕವಂ ಬೀಟಿ | ಪೊಳೆವ ಕೆಂಗಯ್ಯೋ ಸಲಕಣ್ಣ ದೇಸಿಯ ಸೂಸೆ | ಮಿಳಿವ ತನಿವಣ್ಮರಲ ಬಿಸದ ತೇಜವನೋಜೆಗೆಯ್ಕಳಿದುಗುವರ್ವುಡಿ ! ತಳೆದ ಭಸಿತದ ಸೊಗಸನುಗಿಸೆ ತುಂಬಿಗಳ ಸವಿ | ಮೊಳವ ರುಂಕೃತಿ ಕಿವಿದೆಡವುಪಾವುಗಳ ಪಾಡಿ || ನಳವಡಿಕೆ ದುಡುಕೆ ಶಿವಚಿಹ್ನ ವಾಂತಂತೆ ನೇರಿರಂ ಚೆಲ್ಲಾದುದು !!rಳFll ಕೆಂಪವಡೆದೆಸಳಿಂ ರಜೋಗುಣಯುತಬ್ರಹ್ಮ || ನಂ ಪೊಳವ ಬೆಳ್ಳವುರ್ದ ಕೇಸರದೆ ಸತ್ವಗುಣ || ಸಂಪನ್ನ ವಿಷ್ಣುವಂ ಕರ್ಸಿಡಿದ ತೊಟ್ಟಂ ತಮೋಗುಣಾತರುದ್ರನಂ ! ತಾಂ ಪೇದಖಿನೊಂದೆ ಕುಸುಮದೊಳೆ ತ್ರಿಗುಣಾತ್ಮ ಕಂ ಪುದಿದ ದೇವತೆಗಳಾಂತವೊಲೆ ಮುತ್ತಗಂ! ಪೆಂಪುವಡೆದುದು ಫಲಪದಂಗಳನಡೆದ ಮುಕ್ಕಾವಳಿಗಿವೇಂ ಚೋದ್ಯವೇ ? ಸುರಲೋಕವನ್ನು ತಕೀ ನರಲೋಕದಿನಿದುಗ | ಲೈರಿಯಲ್ಲವೆಂದು ರಿಕ್ಕಟಮು ನಿಂದಿಸದೊರ್ಮೆ | ಪರಿಕಿಸುವುದೆಂದವರ್ದುಗಳಸಗಳ ಸಂಗೈಯೊಳಾಂತುದ್ದಕಭೂಮಿ | ಸುರಗಿ೯ವನುವೂ ಕಿಂಚದಪಕಾರಿಗಭಕತರಿ | ಪುರುಷಾರ್ಥವುಂ ಮಾಡುವರ್ಸುಜನರೆಂದು ತಿಳಿ ! ದಾರೆ ನೀರೆರೆದಂಗ ಪರಮಾಮೃತಂಬೊ ಪಯೊ ಎನೆ ತೆಂಗೆಸೆದುವು || ಪೊಳವು ಸಿಂಧುತಿಲಕದಿ ತತ್ತು ಸುಮ || ಕೆಳಸಿಬಂದೆಗಿಳಿಗಳಕುಂತಳದಿನವಹಿ | ಕಳರುತಿಯು ಸವಿವಾತಿನಿಂ ತೋರದೋರೆಗಾಯ್ಸಳ ಕುಚಂಗಳಿನೊಪ್ಪುತೆ || ಕಳಿವಣ್ಣಿಯಬಾಯ್ದೆರೆಯೊಳೊ೦ದಿದೊಳ್ಳಿತ್ತು. ಗಳ ಸುಳಿರ್ವ ಕೆಂಬಲ್ಲಿ ಸೊಗಸಿನಿಂ ದಾಡಿಮಿಾ | ಆನೆ ಶುಕನುಮನೊಲಿಸಿಕೊಂಡಳನೆ ಸುದತಿಯರದಾರ, ವಶೀಕರಿಸರೊ !