ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಪದ್ಯಸಾರ 43. ಆತ್ಮ ಸ್ವರೂಪ . (ಇದು ಜನ್ನನಿಂದ ರಚಿಸಲ್ಪಟ್ಟ ಯಶೋಧರ ಚರಿತೆಯಿಂದ ಉದ್ಧತವಾ ಗಿದೆ, 26ನೆಯ ಪುಟವನ್ನು ನೋಡು.) ಕಂ|| ಗರಟೆಗೆ ಗಿತ್ತಲೆ ತಮ್ಮನ | ಪರಿಸರದೊಳೆ ಬರುತುಮಿರ್ದ ಕಂಪನರೆಂಬ೮ || ತರುಮೂಲದೊಳಿರೆ ನಿಧಿಯಂ || ಕುರುಡಂ ಕಾಂತೆ ಚಂಡಕರ್ಮಂ ಕಣ್ಣಂ Ho!! ಮನಮಿರೆ ಪುರ್ಬಿನ ಕೊನೆಯೊಳೆ || ಮನದೊಳಗಿರೆ ವಾಯು ಕರಣತತಿ ವಾಯುವಿನೊಳೆ || ಮುನಿದಿರೆ ಪದ್ಮಾಸನದೊಳೆ | ತನುವಿರೆ ಯೋಗೀಂದ್ರನಾತ್ಮಚಿಂತೆಯೊಳಿರ್ದಲ ೫೩|| ಎಗಿದನಾತಂ ಗೌರವ | ವಮಿಯದೆಯುಂ ದೀಪವರ್ತಿ ನಿಧಿಗಾಣ್ಣುದು ಮೊ || ಲೈ ಆಗುವ ತೆವದಿಂ ಮುಸಿ ಕ | ಣೆ ದೊಯ್ಯನೆ ನೋಡಿ ಸರಸೆ ಬಳೆಕಿಂತೆಂದಂ Hr೫೪ || ಎಲೆ ದೇವರೆ ಪುತ್ತುಂ ಎ || ತಲೆಯುಂ ಬುದಿಲ್ಲರೆಂಬರದುಕಾರಣದಿಂ || ನೆಲೆಯಾಂದೆಯ ನಟಿ ದವೋ || ಲೆಲೆಮಿಡುಕದೆ ನೆನೆಯುತಿರ್ದರೇನಂ ಮನದೊಳೆ |೫|| ಅವಧರಿಸಿ ಕೇಳ್ಳುದಿಂತೆಂ | ದವಧಿಯಿನಾಸನ್ನ ಭಟ್ಟನೆಂಬುದನರಿದಿಂ || ತವರಿಂತು ನುಡಿದರಾತ್ಮನ | ನವಿಕಲನಂ ನೆನೆಯುತಿರ್ದೆನೆನೆ ಮತ್ತಾತಂ |೫|| ಆವೆಡೆಯೊಳಿರ್ಪ ನಾತ್ಮಂ || ಗಾವುದು ಕುಲವೆಂದೊಡಂಗಿ ಯಂಗದೊಳಲ್ಲಂ | ತೀವಿರ್ಪ ಭೂತಚತು | ಏಾವಯವದಿನ ನಾಲ್ಕನತಿಚೈತನ್ಯಂ |೬||