ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1922 ಪದ್ಯಸಾರ _1&೪|| |೩೫|| ||೬|| ಖದಿ ನನ್ನವಲ್ಲದೇ ಪೊ|| ದ ನಾದಂ ಕಾಯದಿಂದ ಜೀವನುಮಂ ತೀವಿದ ತಿದಿಯಂ ತೂಗಿಯು | ಮಾವಾಯುವ ನಿಟಿಪಿ ತೂಗಿ ನೋಡಲೆ ತಿದಿಯಿಂ | ದಾವಾಯು ಬೇಟಿ ತನುವಿಂ | ಜೀವಂ ಬೇಯಂದು ಮಗನೆ ಭಾವಿಸಿ ನೋಡಾ ಏದೊರೆಯನಾತ್ಮನೆಂದೊಡ | ನಾದಿಯನಂತಂ ನಿರತೃಯಂ ಚಿನ್ಮಯನಿಃ || ಪ್ರಾದೇಶಿಕನೆಂಬಾತನು | ಪಾದೇಯಂ ಮುಕ್ತಿಮುಕ್ತನುಂ ಪರಮಾತ್ನಂ ಪರಮಾತ್ಮನನ್ನ ನೆಂದೊಡೆ || ಚರಮಾಂಗಪ್ರಮಿತ ನಖಿಳ ಲೋಕಸಮಾನಂ || ನಿರವಯವ ನಿರಂಜನ || ರ್ಮರಿತ ನನ೦ತಪ್ರಬೇಧದರ್ಶನಸಾಬ್ಲ ಕಲ್ಲೋಳೆ ರ್ಪೊ ಪಾಲೊಳೆ ಮೃತ | ಮಿಲ್ಲೆನವೇಡುಂಟು ದೇಹದೊಳಗಾನದೆ ! ಕೆಲ್ಲ ಕುರುಡಂಗೆ ತೋಚಿದೆ | ಡಿಲ್ಲಪ್ಪುದೆ ವಸ್ತು ಭೇದಿಸಂಗಾತ್ಮನೊ೪೦ ಮಾಡುವನಾತ್ನಂ ನೆಟ್ಟಗೆ || ಮಾಡಿದುದುಣ್ಣಾತನಾತ್ಮ ನಘಜಲಧಿಯೊಳ | ಲಾಡುವೊಡಂ ಗುಣಗಣದೊಳೆ | ಕೂಡುವೊಡಂ ಜನ್ಮಜಲಧಿಯಂ ದಾಂಟುವೊಡಂ ಕೊಲಲಾಗದು ಪುಸಿಯಾಗದು | ಕಳಲಾಗದು ಪೆವಿರ ಪೆಂಡಿರೊಳೆ ತನ್ನ ಮನಂ | ಸಲಲಾಗದು ತೀಳಿದುದ | ರ್ಕಲವರಲಾಗದು ಪರಿಯಂ ಬಯಸುವವಂ 11೯೬೭|| \\&vi \\&=|| |೩ol