ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 195 6. 45. ದೇ ಹಾ ನಿತ್ಯತೆ. (ಇದು ರನ್ನನ ಅಜಿತನಾಥಪುರಾಣದಿಂದ ಉತವಾಗಿದೆ. 15ನೆಯ ಪುಟವನ್ನು ನೋಡು ) ಕಂ ಮತಿಗೆಟ್ಟು ಜೀವ ಧರ್ಮಾ) ಮೃತಮಂ ಸೇವಿಸದಧರ್ಮಮಂ ಸೇವಿಸಿ ದು || ರ್ಗತಿಗಿಂದಾ ಜವನೆಂಬಂ | ನಿತಿಂಬ ದೈವಕ್ಕೆ ಪೋಗಿ ಪಾಳಂ ಬಡುವಾ llry೩|| ತನು ತಾಳಲಾಅದನ್ನೆಗ || ಮೆನಸುಂ ನೀನದರೊಳಾತ್ಮಶಕ್ತಿಕಯಮ || ಪ್ರಿನೆಗರಲಕ್ಕಾ ಕೌಳಿ | ದ ನೀರ್ಗೆ ಬಂದಪುದೆ ಬಟಿಕೆ ಜರಗಂ ಕರ್ಚಲೆ ರ್1y೪|| ಎನಿತೆನಿತು ಕೇಳಿದ ಭವಮಂ | ನೆನೆದಪೆಯೆನಿತೆನಿತು ಭವದ ಬಂಧುಗಳ ನೀಂ || ನೆನೆವಸೆ ಯೆನಿಸಿತೋಡಲಂ | ನೆನೆದಷೆ ಯೆಲೆ ಜೀವ ನೀನೆ ಸೇಟ್ ಸವಣಿಳ ವೇ ||೯val ಎನಿತಂ ಕುಕ್ಕಾಳಗುದಿವಸೆ || ಯೆನಿತು ಕಕ್ಕಳನೆ ಇಲ್ಲಿ ಸೈ ಜೀವನ ನೀ || ನೆನಿತಂ ಮಮ್ಮಲಮಲುಗುವೆ || ಯೆನಿತಂ ಸಂಸಾರದೂಳಗೆ ತಿರನೆ ತಿಖಿವೆ. liv೬ || ಕಡೆಯಿಲ್ಲದೆ ಸಂಸಾರದ | ಕಡೆಗಾಣಗೆವೆಯಪ್ರೊಡನ್ನು ಕೈಗೊಡಂ || ಬಡು ಜೀವ ನಿನ್ನ ಕಾಲಂ | ಏಡಿವೆಂ ಧರ್ಮವನೆ ಮಗು ಬಿಡಿಬಿಡಿಯಾ lರ್ly೭|| ಕoll ಪೊಲ್ಲಮೆ ಪರಮತದೊಳೆ ಫಲ || ಮಿಲ್ಲವಳೆ ತೊಡರ್ಮ ಹಿಡಿದಿರೆಲೆ ಜೀವನೆ ನೀ ||