ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಪದ್ಯಸಾರ ಮದನನ ಬಿಲ್ಲಿ ಬಿ ಬಲಿದತ್ತು ವಸಂತದ ಮೋಹನಂ ಪೊದ || ಇದು ಕಡುಗಾಡಿವೆತ್ತಲೆವ ತೆಂಕಣಗಾಳಿಯ ಸೋಂಕು ಸೋರ್ಕುವೆ || ತುದು ಪುದುವಾದುದೆಂದು ನೆಲೆವೆರ್ಚಿರೆ ಭಾವರಸಂ ರಸಜ್ಞೆಯೊಳೆ | ಮೃದುಪದವಿಟ್ಟಳಕ್ಕು ಮೆನೆ ಭಾರತಿ ಬಂದು ಕಳಾವಿಳಾಸನಾ ||೧|| ಉH ಆವ ರಸಾತಿರೇಕವೆ ಕರಾಗ್ರದೊಳಾಡುವ ರಾಜಕೀರಲೀ | ಲಾವಚನಂಗಳೊಗಡಿಸಲುಕ್ಕೆ ವದಿಂ ಕುಡುಕಂದು ತಂದು ಚಂ | ಚೂವಿವರಕ್ಕೆ ಮಾಣಿಕದ ಮುದ್ರಿಕೆಯುಂ ಪಡಿಗೆ ಭಾರತೀ | ದೇವಿ ನಿರಂತರ ಸವಿವಳತನ ನವ್ಯವಚೋವಿಳಾಸವುಂ 11೫! ಕಂ| ಕವಿಮಧುರನ ಮಾತುಗಳೇಂ || ಸವಿಯೋ ಮದಪ್ಪ ವಕೆ ಮೊಹರಿವ ಮಖಮಂಬಿಗಳ೦ || ತವೆ ತೊಲಗಿಸಿ ತನ್ನ ಯ ಮೋದಿ || ಗಿವಿಯಿಂ ಮೊಗೆಮೊಗೆದು ಸುಮುಖನಾಸ್ವಾದಿಸುವಂ ||೫೩!! ವ! ಕವಿತಾಶ್ರೀಗೆ ಜನಾರ್ದನ ಪುರುಷರತ್ನ ಪುಷ್ಪದಂತಂ ಪು | ಪುನರೋತ್ತುಂಗಗಜಾಂಕುಶ ಮನಸಿಜಾಕಾರಂ ಸಭಾವಂಧ್ಯಂ || ಬೃವರಶ್ರೀವಿಜಯಂ ಸಮಸ್ತಸುಜನೋತ್ತಂಸಂ ಯಕಶ್ಚಂದುನ | ತೃವಲೀಲಾರಥನೇಸಿಯಂದು ಮಧುರಂ ಪೆತ್ತಂ ಮಹಾಖ್ಯಾತಿಯ” ||೪||