ವಿಷಯಕ್ಕೆ ಹೋಗು

ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಪದ್ಯಸಾರ ತೆಅಗಿದೆನಿಂ ವಿಷಯಸುಖ | ಕೈ ಅಗೆಂ ಪಯಿಕೆಯ ಕುತ್ತಮವಂತುಟಿವೆಂ loooo! ಆಧಿಗಳುಮನೇಕವಿಧ | ವ್ಯಾಧಿಗಳುಂ ಬಾಧಿಸುತ್ತುಮಿರೆ ನರಜನ್ಮಾಂ || ಭೋಧಿಯೊಳಗಣ್ಣು ದುರಿತವಿ|| ರೋಧಿಗಳಳ್ಳೆಯೊಳಳ್ಳೆವಿಳ್ಳೆಯನಾದೆಂ ||೧೦೦|| ಕರಗುವ ಮುಗಿಲಿಂ ಕನ್ನೆಯ | ನೆರೆಯಂ ಕಂಡನಿತಂ ಕೆಲರಿ ಪರಮತಪೋ || ಭರದೊಳೆ ನೆಗರೆ ನಗಲಿ | ಗುರು ಬಂಧು ಪ್ರಿಯವಿಯೋಗಮಂ ಕಂಡು ಕೆಲರಿ ||೧೦೦೩|| ನರೆ ಜಿ ವೈರಾಗ್ಯಂಗಳೆ || ದೊರೆಕೊಂಡೊಡೆ ತೋಜಾವೆವೆಂಬ ರನ್ನೆ ವರಂ ಸೈ || ತಿರಲೀಯದಂತಕಂ ಗೋ | ಇಬ್ಬರಿಗೊಂಡೆಡೆದುಯೊಡಡ್ಡವರ್ಪರು ಮೂ೪ರೇ , lovo... !! ಕುಸುಮಾಸ್ತಗಜಂ ಬೆಂಕೊಳ || ಬಿಸುಟಂ ಕಡಿಕೆಯೇ ತಪವನೊಳಕೊಂಡಿರ್ದಿ || ರ್ದೆಸೆಯೊಳಡಂಗದೆ ಬಸನದ | ಬಸದಿಂ ತಲೆದೋಸೆ ತೋರಿದಿರ್ಕುಮೆ ಕೊಲೆಯಂ ||೧೦೦೫!! ಮದನಮದೇಭಂ ಕಡುಕೆ | ಮೃದನ್ನೆಗಂ ಸಲ್ಲು ಮಾರ ಬೀರಂಗಳುಮಂ | ತದು ಕಡುಪಿಂ ಪಂಚತೆಯಾ | ಗದೆ ಮಾಣ್ಣು ಮೆ ವಶಗತಂಗೆ ಪಂಚೇಂದ್ರಿಯದಾ ಮನದ ಬಚವಟಿಯೊಳಾಡುವ| ಮನತಿಂದ್ರಿಯಗುಣಮನನಿತುಮಂ ಗೆಲಾರ್ಕo | ಮನಮಂ ಗೆಲ್ಗೊಡೆ ನಾಯಕ || ನನಗೆಲ್ಗೊಡೆ ಪಂಚತಂತ್ರಮಂ ಗೆಲಲರಿದೇ ||೧೦೦೭|| ದಿ ಡಿ _ll೧೦೦೬ ||