ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 199 ಕಂ|| ಜಿನವಂದನಸಮಯದೊಳಂ | ದಿನಿಸಾನುಂ ಬೇಗಮಿರಿಸದಿರಲೊಂದೆಡೆಯೊಳೆ || ಮನ ಮದುವೆ ಬಹುಪರಿಗ್ರಹ | ವಿನೋದದೊಳೆ ತೊಡರ್ದ ಜಡರ್ಗೆ ಸಯ್ತಿರ್ದಪುದೇ ||೧oovt ನುಡಿಯದೆ ನೋಡದೆ ಕೇಳದೆ | ಮಿಡುಕದೆ ಸಮತೆಯೊಳ ಸಂಯವಂ ಬೆರಸಿರೆ ಬಂ| ದಡಿಗಡಿಗೆ ಧರ್ಮ-ಶುಕ | ಹೈಡೆಗುಡದೆಡೆವುಗುಗುಮಾರ್ತತಾದ್ರಧ್ಯಾನಂ ||೧೦೦|| ಒಡಲಂ ದಂಡಿಸಿ ತಪದೊಳೆ || ನಡೆವ ತಪಸ್ವಿಗಳುಮೆಯೇ ಮನಮಂ ತೆಗಳ೮ || ಪಡೆಯರೆನೆ ಚಪಳ ರಕಟ | ಪಡೆದಪರೆ ಗೃಹಸ್ಥರೆಂತೋ ಸರ್ವಾವಸ್ಥರ ||೧೦೧೦|| ಭವಭವದೊಳೆ ಪೆರ್ಚದ ಕೆ || ರ್ಚುವಿರ್ದ ವಿಥ್ಯಾಂತದವರ್ಗೆ ಜಿನಧರ್ಮಕಥಾ || ಶ್ರವಣಂ ಪೈಕಮಾಗಿ | ರ್ಸವಂಗೆ ಪಾಲಿ ಕಿಯಪ್ಪವೋಲೆ ಕಯ್ಕೆ ವಲಂ ||೧೦೧೧ ಬಳಕಣ್ಣಿರ್ದವು ಕಣೆ ಬಾಯ || ಬಳಿಯಾಯಿತ್ತಳಿಪುವತ್ತಮ೪ಫೋಸಿನೆಗಂ || ಬಳಸಿ ಬಲವಂದು ನೋಡುವೆ || ಯಳ ವೆಂಡಿರನವರೋಳಜ್ಞನಿನಗೇಂ ಕಜ್ಜಲ 11೧೦೧೦|| ಕನ್ನೆಯ ನರೆಯಂ ಕದನೊ || ಇನ್ನು ೩೦ ನಗೆದ ತೆರೆಯ ನೊಡ್ಡಿದ ಜರೆಯಂ || ಕನ್ನಡಿಯ ನೋಡದಿರೆಯುಂ || ಕನ್ನಡಿಕಾಂ ವೃದ್ದ ನೋಡ ನಿನ್ನಯ ಮೊಗವಂ lic೦೧೩| ಮುಸುಮೋಗಮಾಯ್ತು ಮೊಗಂ ಕಾ | ಲ ಸತ್ತುಗಂ ಪೋಯ್ತು ಸ೪೪ಾಡಿದುವೇ || ಡಿಸುವಂತಿರ್ದಪುವಿನ್ನು" ಬಿಸುಡಿರೆ ನೀವಜ್ಞ ನಿಮ್ಮ ನಿರ್ಲಜ್ಜಿಕೆಯಂ Il೧೦೧೪|| ಜ --