ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.202 ಪದ್ಯಸಾರ ಕದಳೀಫಲಂಗಳಂ ಸವಿದುವ ಗಿಳಿಗಳಿಂ| ದಾಳಿಂಬದೊಳ್ಳಣ್ಣನೊಡೆದು ಚನ್ನಗಿಟ್ಟು | ಹೇಳಲಳವಡದ ಸಲೀಲೆಯೊಳಗಳವಟ್ಟು|| ತೊರೆದೆಚ್ಚು ಪಾಯ ತನಿರಸವನುಂಡುಗೆ ತಣಿದು | ಪೂರೆಯೇ ಪೂಂಗಿ ತಟ್ಟಾಕಾಗ್ರದೊಳೆ ಕುಣಿದು || ಗಳಸುವರಗಿಳಿಯುಚ್ಚ ಪೊಚ್ಚ ಪುರುಳಿಗಳಿಂದೆ | ತಳಿರ್ಗೊಂಚಲಂ ಕರ್ದುಕಿ ಯುರ್ಬಿ ಸಂತಸದಿಂದೆ|| ಚೂತದೊಳಗೊ೦ಬ ನಡರ್ದುಲಿನ ಕೋಗಿಲೆಗಳಿಂ| ನೂತನಲತಾಭವನದಮುರ್ದ ಬಾಗಿಲುಗಳಿ೦ || ಪೂಗೋಳಂಗಳೊಳಚ್ಚದಾವರೆಯೊಳಳವಟ್ಟು | ರಾಗದಿಂ ನಲಿಯುತಂ ಮರ್ಧೆಯಂ ಮುಂದಿಟ್ಟು !! ಮೆಲ್ಲನೆಚ್ಚತ್ತು ಸಂಚರಿಪ ಹಂಸಂಗಳಿ೦ || ನಿದಾಡುವ ಮಂಜಪಾರಾವತಂಗಳಿ೦! ಪೊಣರ್ವ ಸಿಂಳಗುಳುಚ್ಚವು ಕದಲಿ ಮುವದಿದೆ | ತಣಿವಿಲ್ಲದೊಲ್ಲು ಕುಣಿತಕ್ಕಿಗಳಿ೦ದೆ || ಸೊಂಪಮರ್ದು ಕಂಗೊಳಿಪ ಪೊಸಬನದಲಂಪಿನಿ | ಪೆಂಪಮುರ್ದು ಬೆಳೆದ ಕೇದಾರಂಗಳಿ೦ದಿನಿ 11 ಚಂದ್ರಕಿರಣಸ್ಪರ್ಶನದಿನೊಗೆದು ಪರಿತರ್ಪ | ಚಂದ್ರಕಾಂತದ ರಸವನುಂಡು ಬೆಳೆದೆಸದಿರ್ಪ || ಮಂಜಮಧುರೇಕವಾಟಗಳ ಪೊಸಲಂಪಿನಿ | ರಂಜಿಸುವ ಪುಷ್ಕವಾಟಗಳ ಕಡಸೊಂಪಿನಿ || ಅಳವಟ್ಟು ರಂಜಿಸಿರ್ತಡಿಗಳ ಬೆಡಂಗಿಸಿ ತಿಳಿದು ಹರಿವಂಬುಧಾರಾಳಿಯು ಬೆಡಂಗಿನಿಂ|| ಮುಟ್ಟಿದವರಂ ಮುಮುಕ್ಷುಗಳನುಟಿ ಮಾಡುತುಂ ಮೆಟ್ಟಿದವರು ಘನಪವಿತ್ರರಂ ಮಾಡುತು || ರಂಜಿಸಿದುದುರುಪುದೊಬ್ಬುಳಿಯಲವಿನಿ | ಮಂಜಳಾವೃತ ತುಂಗಭದ್ರೆ ಕಡುಸೋಂಪಿನಿಂ ||೧೦೧೬|| ಚಂ|| ವಿಸುವ ಘನಪ್ರವಾಹರವದಿಂ ತಟಸಂಸ್ಥಿತವಾದ ತೋಂಟದೊಳೆ ಪಸರಿಸಿದಂಡಜಂಗಳುಲಿಯಿಂ ಕಿಯಾನ್ಗಳಂಕವೊಯ್ದು ದೊ0 || ದೆಸಕದಿ ನುಣ್ಯ ಪೊಳ್ಳುವ ಲಸಜ ಅಸಂಜನಿತಪ್ರಣಾದದಿಂ| ದಸದುದು ತುಂಗಭದ್ರ ನಿಜನಿನ್ನ ಜತೋರುಸಮುದ್ರ ಪೆಂಪಿನಿಂ ||೧೦೧೭||