ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಲಘಟಪ್ಪಣೆ 206 ರಚಿಸಿದ ಕವಿ ಕ್ರಿ. ಶ. 950 ರನ್ನ-ಗದಾಯುದ್ಧವನ್ನೂ ಅಜಿತಪುರಾಣವನ್ನೂ ಬರೆದಾತನು ಕ್ರಿ. ಶ. 993, ಪೊನ್ನರನ್ನ ತಬ್ಬಗಳ ಕ್ಷೇಶ ಚಮತ್ಕಾರಿಕವಾಗಿದೆ. 08, ಬಳಕೆಯು = ಪರಿಗ್ರಹಿಸಿ ವಿಬುಧರ = ದೇವತೆಗಳು ; ವಿದ್ಯಾ, ಸರು ಪ್ರಸಾದ=ಅನುಗ್ರಹ: ಕಾವ್ಯಗುಣವಿಶೇಷ, ಕಳ= ಕಪಕರ : ವಿದ್ಯೆ, ನಾಗಚಂದ್ರ=ರಾಮಚಂದ್ರ ಪುರಾಣವನ್ನು ಬರಗ ಅಭಿನವಸಂಪನು ಕ್ರಿ. 5 1105. LR, ನೇಮಿ=ನೇಹಿ ಕವಿ ಕ್ರಿ ಶ 1170; ಲೀಲಾವತಿಯನ್ನೂ ನೇಮಿನಾದ ಪುರಾಣವನ್ನು ಬರೆದವನು ; ಅರಾಂತರಂ...ಚಕ್ತ, ನಮ ಗೆ- ಆಸರ, ಆಧಾ , ಮುತ್ತಿನ ಕವಿಯೆಂದರೆಉಳಿದ ಸಾಮ ವ್ಯಕಏ ಎಂದರ್ಥವು, ಮನೋರಥಂ=ಇಸ್ಮಾರಂ: ಕೋರಿಕೆ ಯಂತಿರಥ'. LA, ಜನ್ನ=ಯಶೋಧರ ಚರಿತವನ ಅನಂತನಾಥ ಪುರಾಇವನ್ನೂ ಬರೆದಾತನು ಕ್ರಿ. 5, 1209. ೨೩, ಬೇರ್ವದರಥಮಲರಾಗ , ಸಾರಂಗತರಾದ ನೀವF =ಎಲ್ಲೆ, ಅವು, ೨೪. ಮರಿ=ಸೊಬಗು, ಸೈಪು = ನೇ ಗ್ರ್ರ, ಸಿಕ್ಕುವ= ವಿಂಗಡಿಸು ವ, ಭೇದವನ್ನೆಣಿಸುವ, ಧಾ ಧಿಕ್ಕುವಿವು, ದಂದುಗಂ= ಜ, ತೊಡಕು, ಸಿಕ್ಕು, ೧೯. ರಸಂ=ವಿಭಾವಾನುಭಾವಾದಿಗಳಿಂದ ಸ್ಪುರಿಸುವ ಸುಯಾಭಾವ; ಸೃಂಗಾರಾದಿಗಳು, ಭಾವ=ಸ್ಥಾಯಿಾವ್ಯಭಿಚಾರೀಭಾವ ರೀತಿ =ಸರಸಂಘಟನಾತಿರದ ವಿದರ್ಭಪುಂಚಾಲಗೌಡರೀತಿ ದೇಸಿ =ಆಯಾ ಪ್ರದೇಶದ ಮಾತಿನ ಬಗೆ ಇದನ್ನು ಕೆಲವರು ದೇಶಿ ಎಂ ದು ಕರೆವರು . ಸುಮನಸ್ಕೃತಿ=ಹೃದಯಂಗಮ” , ಅರಾಂತರ-ಪು ಸ್ಥಿತಿ. ಮಾಲಾಕಾರಂ (ತು)=ಮಾಲೆಗಾಂ (. ೩೧, ತನಿರಸಂ=ಪಕ್ಷವಾದ ಕಬ್ಬಿನರಸಂ ; ಶೃಂಗಾರಾದಿರಸಂ, ಕೊಂಕು =ಡೊಂಕು ; ವಕ್ರೋಕ್ತಿ ಗುಣಂ=ಬಿಲ್ಲಿನ ತಿರುವು ; ಕ್ಷೇಪ ಪ್ರಸಾದಾದಿ ಕಾವ್ಯಗುಣ, 4. ತಿಂಗಳ ಬೆಳತಿಗೆ ನೆಳನೊಳೆ=ಚಂದ್ರನ ಕುಳುಕಾಂತಿಯಲ್ಲಿ, ಇಂಗ 15 ಕ ದ 179, ದಿಗಂತ=ಅದೇರೀತಿಯಲ್ಲಿ. 14 *