ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 11 3. ಸಮುದ್ರವರ್ಣನೆ. ಇಲ್ಲಿ ಕೊಟ್ಟಿರುವ ಸಮುದ್ರವರ್ಣನಾರೂಪವಾದ ಪದ್ಯಗಳು ಮಹಾಲಕ್ಷ್ಮಿ ಯೆಂಬ ಕವಿಯಿಂದ ರಚಸಲ್ಪಟ್ಟ ಶ್ರೀರಾಮಪಟ್ಟಾಭಿಷೇಕವೆಂಬ ಗ್ರಂಥದಿಂದ ಉ Kತವಾಗಿವೆ, ಮಹಾಲಕ್ಷ್ಮಿಯು ತಾನು ಉಡುಪಿ ಕ್ಷೇತ್ರದಲ್ಲಿದ್ದ ಚಾವಡಿರಂಗ ಭಟ್ಟನ ಮಗಳೆಂದೂ, ಕನ್ನಡಿತಿ ಚಂಗಳದೇವಿ ಹೇಳಿದುದರಿಂದ ಆ ಗ್ರಂಧವನ್ನು ಬರೆದಂತೆಯ ಹೇಳಿಕೊಂಡಿರುತ್ತಾಳೆ ಈಕೆ ಇನ್ನಾವ ಗ್ರಂಥಗಳನ್ನು ರಚಿಸಿ ರುವಳೋ, ಆವ ಕಾಲದಲ್ಲಿದ್ದಳೋ ಗೊತ್ತಾಗುವುದಿಲ್ಲ. ಆದರೆ ಗುಂಥಾರಂಭದಲ್ಲಿ ಪ್ರಡಕ್ಷರಿಕವಿಯನ್ನು ಪ್ರೋತುಮಾಡಿರುವುದರಿಂದ ಕ್ರಿ. ಶ. 1627ರಿಂದ ಈಚಿನವಳಾಗಿರಬೇಕೆಂದು ಹೇಳಬೇಕಾಗಿದೆ, ಈಕೆಯ ಬಂಧವು ಸೌಢವಾಗಿ ಯ ನೀತಿಬೋಧಕವಾಗಿಯು ಇದೆ. ಇದುವರೆಗೆ ದೊರೆದಿರುವ * ರಚಿತ ಗ೦ಧಗಳಲ್ಲಿ ಇದೇ ಬಹು ಮೌಢವಾದುದು, ವಾರ್ಧಿಕ ಪಟ್ಟದಿ. ತಪ್ಪನೆಸಗಿದೆ ನಿಂದೆ ಜಡಭರಿತನಾಗಿ ಮುಂ || ತಪ್ಪ ನರನಾಟಕದ ಲೀಲೆಯಂ ಬಗೆಯದೈ | ತಪ್ಪರಾಘವನೊಳಂತಾದೊಡಂ ಕ್ಷಮಿಸಿ ತನ್ನ ಕಾದ ಕರಣಿಯೆಂದು | ದಪ್ಪತೆರೆಗೈಗಳಿ೦ ಮೇಣೆರ್ಮೆ ಕರ್ವೆಯಿಂ || ದಪ್ಪದುವನೊ ಕಡಲೊಡೆಯನೆಂಬೊಲೆ ಮೇರೆ | ದಪ್ಪದಿರದಡಿಗಡಿಗೆ ಮಡಿಮಡಿದು ಬರ್ಸ ಬೆರ್ದೆರೆಗಳಿಂ ಕಡಲೆಸೆದುದು | ಪಗೆಗಗ್ರಜರ ದೂಲನಿಮಿಷಕೆ ನಿನ್ನೂ ೪ || ಬಗೆಯlತು ಖಳರಂ ಮಡುಹಿ ನಂಬಿದವರ್ಗೆ | ಸೊಗಮಿತ್ತೆ ನಾವು ನಿಮಿಷರಮ್ಮನವ್ರಜರ ದ್ವೇಷಿಸರಿ ಸುಮ್ಮನಕಟಾ|| ಬಗಿದು ವೈರಿಗಳ ನೆನ್ನಂ ಕಾವುದನ್ನು ನಂ || ಬುಗೆ ಪೆರೊಳಿಲ್ಲವೆಂದೊರೆಯೆ ರಾಘವಗೆ ಮೇ | [ಯುಂ ||೬|| ಲೊಗೆದಪುವೊ ಕಾಣೆನೆನೆ ಮರಿಖಾನ್ಗಳಡೆಯೆಡೆಯೊಳದ್ದು ರುಪು ವೆಲ್ಲಿ ಮಿಕ್ಕು ಧರ್ಮವನುಯು ಸೀತೆಯುಂ ದೇವರೊಳೆ | ಸೊಕ್ಕಿ ನಡೆದಳದ ದಶಕಂಧರಂ ಮೇಣ ಪೊಲೊ 1 ಲೋಕ ಲಿರಬಹುದೆ ದುರ್ಯಕಮಪ್ಪುದೆನಗಿದಂ ಪಾಪಸಗಿ ಬಿಡುವೆನೆಂದು