ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಲಘುಟಿಪ್ಪಣಿ 213 . . . # ದ ಪೊಮ್ಮಗಿಲೆ=ಚಿನ್ನದಶಾಕಾರ, ಮುಗಿಲೆ ಎಂಬುದಕ್ಕೆ ಬದ ಲಾಗಿ ಮೊಗಡು ಎಂಬ ಸುಯೋಗ ಉಂಟು Tv, ಸಿರ್ಝರ=ಪ್ರವಾಹ, ಸೋದವಡೆದ=ಸುಣ್ಣ ಹಚ್ಚಿದ, ಸುಧಾ =ಸೂದೆ (F). F೯, ಸಿಂಧುರ =ಆನೆ ಮೊಗಸಿದ=ಮುತ್ತಿಕೊಂಡ, ಅಪೇಕ್ಷಿಸಿದ, ಧಾ. ಮುಸುಕು=ಸಂಛನ್ನೆ, M. ಗವನಿ=ಆವರಣ, ಸುಗಿದು=ಭಯಪಟ್ಟು, ಧ, ಸುಗಿ-ಭಯೋ ಪಳಕು=ಸ್ಪಟಿಕ (ತ), ಮಂದಾರ=ವಾಜಶಾಲೆ, ವಾಜಿ ಶಾಲಾತುಮಂದಾರಾ -- ೬೬ ೧u, ಬಳ್ಳಿಮಾಡಂ=ಲತಾಗೃಹ, ಕಮಾಡಲ-ನಲಿವನೆ, ಉಪ್ಪರಿಗೆ, ಚೀರಘಟ್ಟ = ಕಿಲ್ಪಿ ಶೇ. ೧೨, ಪಳಂಚೆ-ತಾಗಲು ಧಾ ಪಳಂಚ...ಸಂಘಟ್ಟನೇ, ಉಡುಗದೆ= ಎಡೆ ಬಿಡದೆ ನಿರಂತರವಾಗಿ, ಧಾರಾಳವಾಗಿ, ಉದ=ಉಂಟಾದ ಸಾದುರ್ಭವಿಸಿವ ಧ, ಊಉದ್ದ, ತಡತಡವಾಗೆ= ಸಿಕ್ಕಿಕೊಳ್ಳಲು, ೧೦೩, ಕುಂದದ=ಮೊಲ್ಲೆಯಹೂವಿನ ಕುಂದಿಗೆ= ಕ್ಷೀಣಿಸದಿರುವ, ಆ ಹೈಂದವಾಗಿ= ವಿಶೇಷವಾಗಿ, ಆವರಿನತಾಯ ಡಲೆ = ಕ್ಷೀರಸ ಮದು. ೧೦8 ಕುಟ್ಟಮದಿ=ನೆಲಗಟ್ಟಸಿಂಗೆ, ಗ್ರಾಮಾಣಿ=ಮೇಲ್ವಿಚಾರಣಕರ್ತ. ೧o, ಕಂಗಳ-ದಂಟು, ಅಪೂರ್ವಭಿ=ಅಸದೃಶವಾದ ಗೋಡೆ, ಸವ=ಸವಿತಾಸದಲ್ಲಿರುವ, ಭವನಾಂಗಭೂದ=ಭವನಕ್ಕೆ ಆವ ಯುವರೂಪವಾರ ವೃಕ್ಷ, ಅದು ಕಲ್ಪವೃಕ, ಬಡರ್ಚುಉಂಟುಮಾದು, ಧಾ, ಬಡರು-ಉಧ್ಯಮೇ, ಏವುದು= ಎಲ್ಲಿಯದು ೧೦೩, ಕರು= ಎರಕದ ಅಚ್ಚು, ಕರುವಿಂಗ= ಎರಕ ಹೊಯ್ಯುವುದಕ್ಕೆ, ಕಿಸದೋಜೆಗೆ = ಕಲ್ಲುಕೆಲಸದ ಕುಮಕ್ಕೆ ಕಣ್ಣೆರವಿ=ಕಣ್ಣ ನ್ನು ತೆರೆಯಿಸತಕ್ಕುದು ಆ ವಿಧಾನವನ್ನು ಸ್ಪಷ್ಟವಾಗಿ ತಿಳಿಸುವ ಮಾದರಿಯು ಎಂದು ತಾತ್ಪರ್ಯ, ಕಂಡರಣೆ=ಕತ್ತುವುದು ಮರ ವಸಕ್ಕೆ=ಮರಗೆಲಸಕ್ಕೆ, ಎಡೆವಟ್ಟು =ಕಿರೀಟಪ್ರಾಯವು, ಮೊ ಗೈ?– ವರವೆ ಸಾಧ್ಯವೆ ? ೧uv, ಎಲಿಕ್ಕಿದ=ಕೋಲುವಂತೆ ಕಟ್ಟಿದ ಸೂಸುರ್ಕ=ಕುಚ್ಚು.