ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರಲಘಟಪ್ಪಣಿ 215 ೧೨೭, ಇದರಲ್ಲಿ ಸ್ವಭಾವೋಕ್ಲಿಂಕಾರವು ಬಹಳ ಚನ್ನಾಗಿದೆ, ೧೧೯, ಅಬ್ಬ =(1) ಕಮಲ (2) ಚಂದ್ರು, ಸತಷಹ=(1) ಹಂಸ (2) ಕು ಆಸಕ್ಷ, ಚಕು=(1) ರಥಚಕ (2) ಚಕುವಾಕ, ಭುವನ= (1) ನೀರು (2) ಸುನಂಚ & ಫೀಮುಖ=1, 2ಎ ® (2) ಶೃಂಗ ಉಪಮಾಲಂಕಾರ. ೧೭?, ಕರ್ಣಿಗ=ಗಂಟು ಎಳರಗೆ=ಅಲ್ಲಾಡದೆ, ಧಾ ತಳಕ=ಚಲನೆ, ದ ೧೬ . ಇವನ= ನೆಲಮನೆ, ಸರಗತಿ-ವಾಯು, ಪೇಂ=ಹೇಳಿರಿ,

  • ಒಸರು – ಅಕ್ಕರೆಯಿಂದ ಧಾ. ಬಸಪುಸನ್ನೇ ಆ ದ. ೧೩೬, ಆಗಿರ್ಗತಿ = ದಿರ್ಮುಕ್ಕೆ ವಾಸಂ ಸಡ್ಕಳಿ =ಕಣಗಿಲೆ. ೧೩೬. ತೇ೦ಕಾಡಿ = ತೇಗಿ, ಜಿನುಗಿ=ರುಂಕಾರವಾ, ೧೩೪ ರೈತ ಕಂಟಕ=ಧರಿಸಲ್ಪಟ್ಟ ಮುಳ್ಳಳ್ಳುದು ಆರಕ – ಅತಿಕ

ನಿನ್ನ ಅತಿತೀಕ್ಷ್ಯ, ಬರ್ಪು=ಬರುವುದೇ (ರಿ) ಈ ಪದ್ಯದಲ್ಲಿ • ತಕಂಟಕ , ' ಅತಿರಕ್ಷ ' ಈ ಶಬ್ದಗಳಿಂದ ಸೂಚಿತ ವಾದ ಕ್ಷೇಪ್ರರ್ಥ ಹೇಳಿ 7. ಆಸ್ಥಾನ ವರ್ಣನೆ. ೧೩೬, ಈವಿಖವಲ್ಲಿಗೆ = ನೀವ+ಇಖಿನ್ನಲ್ಲಿಗೆ ರಸಿ= ಸಹಾಯವಿಲ್ಲ. ಇಂಪೆರಗದೇಂ=ರ್ಇ+ಜಿಂಗು+ಅದು+ಏ ವಾಘಮಂ= ನೀಳವಾರ, ವಿಕ್ಷಭೂಭರಮಂ=ಸಮಸ್ತ ಭೂಭಾರವನ್ನು. ತಾಳಿದುದು=ಧರಿಸಿತ್ತು, ಧಾ, ತಾಳು-ಧಾರ ಶ್ರದ ೧೬೬, ಧಾರ=ಕತ್ತಿಯ ನಾಯಿ ಅಥವಾ ಅಲಗು, ತೀಕ್ಷ್ಯ ಗಡ್ಡ ಬಿದು ರಾಭ... ಚಿತ್ರ=ಹರಿತವಾದ ಕತ್ರಿಗೂ ಮತ್ತು ವಜ್ರಾಯುಧ ಈ ದೃಶವಾದ ಕ್ರೂರವಾದ ನೋಟದಲ್ಲಿ ಕೊಡಲ್ಪಟ್ಟ ಮ ನಸ್ಸು, ಇದು - ಅ೦ತಕ' ಎಂಬ ಪದಕ್ಕೆ ವಿಶೇಷಣ, ಅಂತಕ ಆ ನೃಪನ ಕೃಷಣಪಟ್ಟಿಕೆಯಂ ವಿಕರಾಳಿ .... ಚಂವೆರಸ ಒಳಗಿಸಲಿ ಎಂಬುದಾಗಿ ಅನ್ವಯವು. ೧೩v, ಶತ್ರುರಾಜಾ ಸಿಂಹಸೇನನ ಕೈಯಲ್ಲಿ ಪೆಟ್ಟು ತಿಂದು ಗಾಯವಡೆದು ಬಳಿಕ ಅವನಿಂದ ಪ್ರಾಣದಾನವನ್ನು ಹೊಂದಿ , ಅವನ ಆಜ್ಞೆಯ ನ್ನು ಶಿರಸಾವಹಿಸಿ ನಡೆಯುವರೆಂದು ಭಾವವು,